"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Sunday, 8 March 2015

☀ಭಾರತದ ಮೊಟ್ಟ ಮೊದಲ ಮಹಿಳಾ ಸಾಧಕಿಯರು, ಹಲವು ಪ್ರಥಮಗಳು 'ಮಾರ್ಚ್ 8': 'ಮಹಿಳಾ ದಿನಾಚರಣೆಯ ದಿನ' ವಿಶೇಷ: (First Indian Women: 'March 8'— 'Women's Day special) 

☀ಭಾರತದ ಮೊಟ್ಟ ಮೊದಲ ಮಹಿಳಾ ಸಾಧಕಿಯರು, ಹಲವು ಪ್ರಥಮಗಳು
'ಮಾರ್ಚ್ 8': 'ಮಹಿಳಾ ದಿನಾಚರಣೆಯ ದಿನ' ವಿಶೇಷ:
(First Indian Women: 'March 8'— 'Women's Day special)

━━━━━━━━━━━━━━━━━━━━━━━━━━━━━━━━━━━━━━━━━━━━━

— ತನಗಿರುವ ಮಿತಿಗಳನ್ನು ಮೀರುತ್ತಾ, ಪರಿಧಿಗಳನ್ನು ವಿಸ್ತರಿಸಿಕೊಳ್ಳುತ್ತಾ ತನ್ನ ಅಸ್ಮಿತೆಯನ್ನು ಜತನ ಮಾಡುತ್ತಲೇ ಸಮಾಜದಲ್ಲಿ ಬದಲಾವಣೆ ತರುವ ತಾಕತ್ತು ಹೆಣ್ತನಕ್ಕಿದೆ.

— ತಮ್ಮ ಇಚ್ಛಾಶಕ್ತಿಯಿಂದ ಅಸಾಧ್ಯವೆಂಬುದನ್ನು ಸಾಧಿಸಿ ಆಸೆಯ ಮಿಣುಕು ದೀಪ ಹೊತ್ತಿಸುವ ಹಲವು ಸಾಧಕಿಯರ ಚಿತ್ರಣ 'ಮಹಿಳಾ ದಿನಾಚರಣೆಯ ದಿನ' ನಿಮ್ಮ ಮುಂದಿದೆ.


☀ಭಾರತದ ಮೊಟ್ಟ ಮೊದಲ ಮಹಿಳಾ ಸಾಧಕಿಯರು, ಹಲವು ಪ್ರಥಮಗಳು
(India's first women)

━━━━━━━━━━━━━━━━━━━━━━━━━━━━━━━━━━━━━━━━━━━━━


●.ಆರತಿ ಸಾಹ: •—————• ಇಂಗ್ಲಿಷ್ ಚಾನೆಲ್ ದಾಟಿದ ಈಜುಗಾರ್ತಿ

●.ಅರುಣ್ ಅಸಫ್ ಆಲಿ: •—————• ಹೊಸದಿಲ್ಲಿಯ ಮಹಿಳಾ ಮೇಯರ್

●.ಬಚೇಂದ್ರ ಪಾಲ್: •—————• ಮೌಂಟ್ ಎವೆರೆಸ್ಟ್ ಏರಿದಾಕೆ

●.ಹೃಷಿನಿ ಕಂಹೆಕರ್: •—————• ಅಗ್ನಿಶಾಮಕ ದಳದಲ್ಲಿ ಸೇವೆ

●.ಇಂದಿರಾ ಗಾಂಧಿ: •—————• ಪ್ರಧಾನಿ ಹಾಗೂ ಭಾರತ ರತ್ನ ಪುರಸ್ಕೃತೆ

●.ಕಾಂಚನ್ ಸಿ. ಭಟ್ಟಾಚಾರ್ಯ: •—————• ಡಿಜಿಪಿ

●.ಕಾಂಚನ್ ಗೌಡ್: •—————• ಟ್ಯಾಕ್ಸಿ ಚಾಲಕಿ

●.ಕಿರಣ್ ಬೇಡಿ: •—————• ಐಪಿಎಸ್ ಅಧಿಕಾರಿ

●.ಲೀಲಾ ಸೇತ್: •—————• ಮುಖ್ಯನ್ಯಾಯಮೂರ್ತಿ (ಹೈಕೋಟ್)

●.ಮರಿಯಾ ಗೋರ್ತೆ: •—————• ರೈಲು ಎಂಜಿನ್ ಚಾಲಕಿ

●.ಮೀನಾಕ್ಷಿ: •—————• ದಿಲ್ಲಿ ಮೆಟ್ರೋನ ಚಾಲಕಿ

●.ಪದ್ಮಾವತಿ: •—————• ಏರ್‌ಮಾರ್ಷಲ್

●.ಪ್ರತಿಭಾ ಪಾಟೀಲ್: •—————• ರಾಷ್ಟ್ರಪತಿ

●.ರಾಜಕುಮಾರಿ ಅಮೃತ್‌ಕೌರ್: •—————• ಸಂಪುಟ ಸಚಿವೆ

●.ರೀತಾ ಫರೀಯಾ: •—————• 'ಮಿಸ್ ವರ್ಲ್ಡ್' ಪ್ರಶಸ್ತಿ ಪುರಸ್ಕೃತೆ

●.ಸರೋಜಿನಿ ನಾಯ್ಡು: •—————• ಉತ್ತರ ಪ್ರದೇಶದ ಮೇಯರ್

●.ಸುಚೇತಾ ಕೃಪಾಲನಿ: •—————• ಮುಖ್ಯಮಂತ್ರಿ

●.ಸುಷ್ಮಿತಾ ಸೇನ್: •—————• 'ಮಿಸ್ ಯುನಿವಸ್‌' ಪ್ರಶಸ್ತಿ ಪುರಸ್ಕೃತೆ

●.ವಿಜಯಲಕ್ಷ್ಮಿ ಪಂಡಿತ್: •—————• ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿಯ ಅಧ್ಯಕ್ಷೆ
●.ಶಾನ್ನೋ ದೇವಿ: •—————• ರಾಜ್ಯಸಭೆಯ ಸ್ಪೀಕರ್

●.ಸಂತೋಷ್ ಯಾದವ್: •—————• ಎರಡು ಬಾರಿ ಮೌಂಟ್ ಎವೆರೆಸ್ಟ್ ಏರಿದಾಕೆ

●.ಅನ್ನಿಬೆಸೆಂಟ್: •—————• ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಅಧ್ಯಕ್ಷೆ

●.ಹರೀತ್ ಕೌರ್ ದಯಾಳ್: •—————• ಭಾರತೀಯ ವಾಯುಸೇನೆಯ ವಿಮಾನ ಚಾಲಕಿ (ಪೈಲೆಟ್)

●.ಕದಂಬಿನಿ ಗಂಗೂಲಿ ಹಾಗೂ ಚಂದ್ರಮುಖಿ ಬಸು: •—————• ಪದವೀಧರರು (1883)

●.ದುರ್ಬಾ ಬ್ಯಾನರ್ಜಿ: •—————• ವಿಮಾನಯಾನದ ಪೈಲೆಟ್

●.ಕಾಮಿನಿ ರಾಯ್: •—————• ಆನರ್ಸ್ ಗ್ರಾಜ್ಯುಯೇಟ್ (1886)

●.ಕರ್ಣಂ ಮಲ್ಲೇಶ್ವರಿ: •—————• ಒಲಿಂಪಿಕ್ ಪದಕ ಪುರಸ್ಕೃತೆ (2000)

●.ಕಮಲಜೀತ್ ಸಂಧು: •—————• ಏಷಿಯನ್ ಗೇಮ್ಸ್ ನಲ್ಲಿ ಚಿನ್ನದ ಪದಕ ವಿಜೇತೆ

●.ಕಾರ್ನಿಲಾ ಸೋರ್ಬಜಿ: •—————• ವಕೀಲೆ (ಲಾಯರ್)

●.ರೋಜ್ ಮಿಲನ್ ಬೆಥ್ಯೂ: •—————• ಯೂನಿಯನ್ ಪಬ್ಲಿಕ್ ಸರ್ವೀಸ್ ಕಮೀಷನ್

●.ಅನ್ನಾ ಚಾಂಡಿ: •—————• ನ್ಯಾಯಾಧೀಶೆ (1937ರಲ್ಲಿ ಜಿಲ್ಲಾ ನ್ಯಾಯಾಲಯದಲ್ಲಿ ಜಡ್ಜ್ ಆಗಿದ್ದರು)

●.ಫಾತೀಮಾ ಬೀವಿ: •—————• ಸುಪ್ರೀಂಕೋರ್ಟ್‌ನಲ್ಲಿ ನ್ಯಾಯಾಧೀಶೆ

●.ಪುನೀತ್ ಅರೋರ: •—————• ಲೆಫ್ಟಿನೆಂಟ್ ಜನರಲ್

●.ಸುಷ್ಮಾ ಚಾವ್ಲಾ: •—————• ಭಾರತೀಯ ವಿಮಾನಯಾನದ ಅಧ್ಯಕ್ಷೆ

●.ರಜಿಯಾ ಸುಲ್ತಾನ್: •—————• ಭಾರತವನ್ನು ಆಳಿದ ಮೊದಲ ಹಾಗೂ ಕೊನೆಯ ಮುಸ್ಲಿಂ ಮಹಿಳೆ

●.ನೀರಜ್ ಭಾನಟ್: •—————• ಅಶೋಕ ಚಕ್ರ ಪುರಸ್ಕೃತೆ

●.ಆಶಾಪೂರ್ಣ ದೇವಿ: •—————• ಜ್ಞಾನಪೀಠ ಪುರಸ್ಕೃತೆ

●.ಮದರ್ ತರೇಸಾ: •—————• ನೋಬೆಲ್ ಪುರಸ್ಕೃತೆ

●.ಪಿ.ಕೆ ತ್ರೆಸಿಯಾ ನಂಗುಲಿ : •—————• ಮುಖ್ಯ ಎಂಜನಿಯರ್

●.ಲಕ್ಷ್ಮಿ ಎನ್. ಮೆನನ್ : •—————• ವಿದೇಶ ಸಚಿವೆ

●.ಅಮೃತಾ ಪ್ರೀತಂ : •—————• ಸಾಹಿತ್ಯ ಅಕಾಡೆಮಿ ಪುರಸ್ಕೃತೆ

●.ಡಾ. ಆಶಾ ಚಟರ್ಜಿ : •—————• ಇಂಡಿಯನ್ ಸೈನ್ಸ್ ಕಾಂಗ್ರೆಸ್ ಅಧ್ಯಕ್ಷೆ

●.ಸಾನಿಯಾ ಮಿರ್ಜಾ: •—————• ಡಬ್ಲ್ಯುಟಿಎ ಟೆನ್ನಿಸ್ ಪಂದ್ಯಾವಳಿ ವಿಜೇತೆ

●.ಪ್ರೇಮಾ ಮುಖರ್ಜಿ : •—————• ಸರ್ಜನ್

●.ದೇವಿಕಾ ರಾಣಿ : •—————• ನಟಿ

●.ಪ್ರತಿಮಾ ಪುರಿ : •—————• ದೂರದರ್ಶನದ ಸುದ್ದಿ ವಾಚಕಿ

●.ಆ್ಯನಾ ಜಾಜ್ : •—————• ಐಎಎಸ್ ಅಧಿಕಾರಿ

●.ಅಂಜು ಸಚ್‌ದೇವ: •—————• ವಿದ್ಯಾರ್ಥಿ ಸಂಘಟನೆ ಅಧ್ಯಕ್ಷೆ (ದಿಲ್ಲಿ ವಿವಿ)


(Courtesy: Vijaya Karnataka)

No comments:

Post a Comment