☀10) ಮಂಗಳೂರು ಹಳೆಯ ಬಂದರು:
(Old Mangaluru Ports):
━━━━━━━━━━━━━━━━━━━━━━━━━━━━━━━━━━━━━━━━━━━━━
★ ಕರ್ನಾಟಕದ ಬಂದರುಗಳು:
(KARNATAKA'S MAJOR PORTS)
★ ಕೆಎಎಸ್ ವಿಶೇಷಾಂಕ:
(KAS SPECIAL)
●.10)ಮಂಗಳೂರು ಹಳೆಯ ಬಂದರು:
(Old Mangaluru Ports):
✧.ಹಿಂದಿನ ಆರು ಯೋಜನೆಗಳಲ್ಲಿ ಮಂಗಳೂರು ಹಳೆಯ ಬಂದರನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ, ಯಾವುದೇ ಮುಖ್ಯ ಕ್ರಮ ಕೈಗೊಂಡಿರುವುದಿಲ್ಲ.
✧.ಹಳೆಯ ಬಂದರು ಹೊಸ ಮಂಗಳೂರು ಬಂದರಿನಿಂದ ದಕ್ಷಿಣಕ್ಕೆ ಹತ್ತು ಕಿ.ಮೀ. ದೂರದಲ್ಲಿದ್ದು, ಗುರುಪುರ ನದಿಯ ದಡದಲ್ಲಿ ಮತ್ತು ಗುರುಪುರ, ನೇತ್ರಾವತಿ ನದಿಗಳು ಸಮುದ್ರ ಸೇರುವ ಸ್ಥಳದ ಹತ್ತಿರದಲ್ಲಿದೆ.
✧. ಇದು ರಾಜ್ಯ ಸರ್ಕಾರದ ನಿಯಂತ್ರಣದಲ್ಲಿದೆ.
✧.ಈ ಬಂದರಿನ ವಹಿವಾಟು ಹಾಗೂ ನೌಕಾ ಅಗತ್ಯಗಳಿಗನುಸಾರವಾಗಿ, ಈ ಬಂದರನ್ನು ಎಂಟನೆಯ ಯೋಜನೆಯಡಿಯಲ್ಲಿ 12.5 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಗೊಳಿಸಿ, ಹಡಗು ಕಟ್ಟೆ ಮತ್ತು ಒಳ ಕಾಲುವೆಯ ಕಾರ್ಯ ಕೈಗೊಂಡು ಪೂರೈಸಲಾಗಿದೆ.
✧.1992-93ರಲ್ಲಿ ಈ ಬಂದರಿಂದ ಒಟ್ಟು 58,374 ಮೆಟ್ರಿಕ್‍ಟನ್ ರಫ್ತು ಮತ್ತು ಆಮದು ಮಾಡಿಕೊಳ್ಳಲಾಗಿದೆ.
✧.ಈ ಬಂದರು ಲಕ್ಷದ್ವೀಪಕ್ಕೆ ಸಮುದ್ರ ಸಾರಿಗೆ ವ್ಯವಸ್ಥೆ ಮಾಡಿ ಕೊಟ್ಟಿದೆ.
✧.2003-04ರಲ್ಲಿ ಇದರಿಂದ 12,025 ಟನ್ ಆಮದು ಮತ್ತು 94,808 ಟನ್ ರಫ್ತನ್ನು ಮಾಡಲಾಗಿದೆ.
✧.ಹತ್ತನೆಯ ಪಂಚವಾರ್ಷಿಕ ಯೋಜನಾ ಅವಧಿಯ ಮೊದಲ ಎರಡು ವರ್ಷಗಳಲ್ಲಿ 455.10 ಲಕ್ಷಗಳನ್ನು ಇದರ ಅಭಿವೃದ್ದಿಗೆ ಖರ್ಚು ಮಾಡಲಾಗಿದೆ. ಇದಲ್ಲದೆ ಹಳೆಯ ಮಂಗಳೂರು ಬಂದರನ್ನು ಅಭಿವೃದ್ಧಿ ಗೊಳಿಸಲು ಕ್ರಮ ಕೈಗೊಳ್ಳಲಾಗಿದೆ.
✧.ಕೇಂದ್ರ ಸರ್ಕಾರವು ಪೆಟ್ರೋಲಿಯಂ ಉತ್ಪನ್ನಗಳನ್ನು ಕಾರವಾರ ಬಂದರಿನಿಂದ ಸಾಗಾಣಿಕೆ ಮಾಡಲು ಅನುಮೋದನೆ ನೀಡಿದೆ.
✧.ಉತ್ತರ ಕರ್ನಾಟಕದ ಅಗತ್ಯಗಳಿಗಾಗಿ ಕಂಟೈನರ್ಸ್ ಸೇವೆಯನ್ನು ಪರಿಚಯಿಸಲಾಗಿದೆ.
✧.2010-11ರಲ್ಲಿ ಈ ಬಂದರಿನಿಂದ 1,35,883 ಮೆಟ್ರಿಕ್ ಟನ್ ಸರಕಿನ ವಹಿವಾಟು ನಡೆಸಿ 1,73,86,296/- ಒಟ್ಟು ಆದಾಯ ಸಂಗ್ರಹಿಸಲಾಗಿತ್ತು.
✧.1999-2000ದಲ್ಲಿ ಕಾರವಾರ, ಬೆಳಿಕೇರಿ, ತದ್ರಿ, ಮಲ್ಪೆ, ಹೊನ್ನಾವರ, ಭಟ್ಕಳ, ಹಂಗಾರಕಟ್ಟೆ ಮತ್ತು ಹಳೆಯ ಮಂಗಳೂರು ಬಂದರುಗಳು ಎಲ್ಲಾ ಸೇರಿ 3.12 ಲಕ್ಷ ಮೆಟ್ರಿಕ್ ಟನ್ ರಫ್ತು ಮತು 2.27 ಲಕ್ಷ ಮೆಟ್ರಿಕ್‍ಟನ್ ಆಮದನ್ನು ಮಾಡಲು ಕ್ರಮ ವಹಿಸಿವೆ.
✧.2003-04 ರಲ್ಲಿ ಇದು 8.28 ಲಕ್ಷ ಮೆಟ್ರಿಕ್ ಟನ್ ಮತ್ತು 3.39 ಲಕ್ಷ ಮೆಟ್ರಿಕ್ ಟನ್‍ನಷ್ಟು ಕ್ರಮವಾಗಿ ಹೆಚ್ಚಳವಾಯಿತು.
✧.2006-07 ರಲ್ಲಿ ಹಳೆಯ ಮಂಗಳೂರು ಬಂದರು 1.28 ಕೋಟಿ ಆದಾಯ ಗಳಿಸಿತು.
✧.18,233 ಪ್ರಯಾಣಿಕರು ಈ ಬಂದರಿನಿಂದ ಪ್ರಯಾಣಿಕ ಸೌಲಭ್ಯವನ್ನು ಪಡೆದಿದ್ದಾರೆ.
✧.2003-04ರಲ್ಲಿ ಪಡುಬಿದ್ರಿ ಬಂದರಿನ ಅಭಿವೃದ್ದಿಗಾಗಿ 99,000 ಗಳನ್ನು ಖರ್ಚು ಮಾಡಲಾಗಿದೆ.
✧.2007-08ರಲ್ಲಿ 76,000 ಟನ್ ಸರಕು ಸಾಗಾಣಿಕೆಯನ್ನು ಈ ಬಂದರಿನಿಂದ ಮಾಡಲಾಗಿದೆ. 200607ರಲ್ಲಿ ವಿವಿಧ ಅಭಿವೃದ್ಧಿ ಚಟುವಟಿಕೆಗಳಿಗಾಗಿ 230 ಲಕ್ಷಗಳನ್ನು ಖರ್ಚು ಮಾಡಲಾಗಿದೆ. 200607ರಲ್ಲಿ ಪಡುಬಿದ್ರಿ ಬಂದರಿನ ಅಭಿವೃದ್ಧಿಗೆ ಯಾವುದೇ ಖರ್ಚು ಮಾಡಿರುವುದಿಲ್ಲ.
(ಕೃಪೆ: ಕರ್ನಾಟಕ ಕೈಪಿಡಿ)

No comments:
Post a Comment