"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Thursday 5 March 2015

☀ಜಿ.20 (G-20) ದಲ್ಲಿರುವ ರಾಷ್ಟ್ರಗಳು :  (Main Country Members in the G-20)

☀ಜಿ.20 (G-20) ದಲ್ಲಿರುವ ರಾಷ್ಟ್ರಗಳು :
(Main Country Members of the G-20)
━━━━━━━━━━━━━━━━━━━━━━━━━━━━━━━━━━━━━━━━━━━━━


♦.ಜಿ- 20 ಶೃಂಗದಲ್ಲಿ ಯಾರ್ಯಾರು?

●.19 ರಾಷ್ಟ್ರಗಳು ಮತ್ತು ಯುರೋಪಿಯನ್‌ ಯೂನಿಯನ್‌ ಸೇರಿ ಜಿ- 20 ರಚನೆಗೊಂಡಿದೆ.

●.ಪ್ರತಿವರ್ಷ ನಡೆಯುವ ಸಮಾವೇಶದಲ್ಲಿ ವಿಶ್ವ ಬ್ಯಾಂಕ್‌ನ ಅಧ್ಯಕ್ಷರು ಇಂಟರ್‌ನ್ಯಾಷನಲ್‌ ಮೊನಿಟರಿ ಫಂಡ್ (ಐಎಂಎಫ್)ನ ನಿರ್ದೇಶಕರು ಮತ್ತು ಮುಖ್ಯಸ್ಥರು ಭಾಗವಹಿಸುತ್ತಾರೆ. ಜತೆಗೆ ಸ್ಪೇನ್‌ ನೆದರ್ಲೆಂಡ್‌ ಮುಂತಾದ ದೇಶಗಳಿಗೂ ಆಹ್ವಾನವನ್ನು ನೀಡಲಾಗುತ್ತದೆ.


♦.ಜಿ. 20 ರಾಷ್ಟ್ರಗಳು
(Country Members of the G-20)

1. ಅಜೆಂಟೀನಾ
2. ಆಸ್ಟ್ರೇಲಿಯಾ
3. ಬ್ರೆಜಿಲ್‌
4. ಕೆನಡಾ
5. ಚೀನಾ
6. ಯುರೋಪಿಯನ್‌ ಯೂನಿಯನ್‌
7. ಫ್ರಾನ್ಸ್‌
8. ಜರ್ಮನಿ
9. ಭಾರತ
10. ಇಂಡೋನೇಷ್ಯಾ
11. ಇಟಲಿ
12.ಜಪಾನ್‌
13. ರಿಪಬ್ಲಿಕ್‌ ಕೊರಿಯಾ
14.ಮೆಕ್ಸಿಕೊ
15. ರಷ್ಯಾ
16. ದಕ್ಷಿಣ ಅರೇಬಿಯಾ
17. ದಕ್ಷಿಣ ಆಫ್ರಿಕಾ
18. ಟರ್ಕಿ
19. ಬ್ರಿಟನ್‌
20. ಅಮೆರಿಕ

To be Continued...
(ಕೃಪೆ: ಉದಯವಾಣಿ)

No comments:

Post a Comment