"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Thursday 5 March 2015

☀ಜಗತ್ತಿನ ಆರ್ಥಿಕತೆಗೆ ಜಿ.20 ಸಮಾವೇಶ (G-20 summit) ದ ಕೊಡುಗೆ :  (G-20 summit, its Contribution to the World Economy)

☀ಜಗತ್ತಿನ ಆರ್ಥಿಕತೆಗೆ ಜಿ.20 ಸಮಾವೇಶ (G-20 summit) ದ ಕೊಡುಗೆ :
(G-20 summit, its Contribution to the World Economy)
━━━━━━━━━━━━━━━━━━━━━━━━━━━━━━━━━━━━━━━━━━━━━

♦.ಜಗತ್ತಿನ ಆರ್ಥಿಕತೆಗೆ ಜಿ.20 ಸಮಾವೇಶ (G-20 summit) ದ ಕೊಡುಗೆ ಏನು?
What is the contribution to the world economy?

●.ಜಿ- 20 ರಾಷ್ಟ್ರಗಳು ಜಗತ್ತಿನ ಜಿಡಿಪಿಯ ಶೇ. 85ರಷ್ಟು ಪಾಲನ್ನು ಹೊಂದಿದೆ. ಜಗತ್ತಿನ ಜನಸಂಖ್ಯೆಯ ಶೇ. 75ರಷ್ಟುನ್ನು ಒಳಗೊಂಡಿದೆ. ಜಾಗತಿಕ ಆರ್ಥಿಕತೆಯ ಶೇ. 90ರಷ್ಟನ್ನು ಜಿ- 20 ರಾಷ್ಟ್ರಗಳು ಪ್ರತಿನಿಧಿಸುತ್ತವೆ. ಜಗತ್ತಿನ ರಫ್ತಿನಲ್ಲಿ ಶೇ. 80 ಕೊಡುಗೆ ನೀಡುತ್ತಿವೆ.

To be Continued...

(ಕೃಪೆ: ಉದಯವಾಣಿ)

No comments:

Post a Comment