"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Monday 19 January 2015

☀.ನೀತಿ ಆಯೋಗ ಹಾಗೂ ಯೋಜನಾ ಆಯೋಗದ ನಡುವಿನ ವ್ಯತ್ಯಾಸಗಳು : (Differences between NITI Commission and Planning Commission)

☀.ನೀತಿ ಆಯೋಗ ಹಾಗೂ ಯೋಜನಾ ಆಯೋಗದ ನಡುವಿನ ವ್ಯತ್ಯಾಸಗಳು :
(Differences between NITI Commission and Planning Commission)


━━━━━━━━━━━━━━━━━━━━━━━━━━━━━━━━━━━━━━━━━━━━━


♦.ನೀತಿ ಆಯೋಗ (ಭಾರತೀಯ ನೀತಿ ನಿರೂಪಣಾ ಸಂಸ್ಥೆ (NITI))
(ನ್ಯಾಷನಲ್‌ ಇನ್ಸ್‌ಟಿಟ್ಯೂಷನ್‌ ಆಫ್‌ ಟ್ರಾನ್ಸ್‌­ಫಾರ್ಮಿಂಗ್‌ ಇಂಡಿಯಾ – NITI)

* ಅಧ್ಯಕ್ಷ:   ಪ್ರಧಾನ ಮಂತ್ರಿ

* ಉಪಾಧ್ಯಕ್ಷ:   ಪ್ರಧಾನಿಯಿಂದ ನೇಮಕ

* ಆಡಳಿತ ಮಂಡಳಿ ಮುಖ್ಯಮಂತ್ರಿಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಲೆಫ್ಟಿನೆಂಟ್‌ ಗವರ್ನರ್‌ಗಳು

* ಪದನಿಮಿತ್ತ ಸದಸ್ಯರು:   ಕೇಂದ್ರ ಸಂಪುಟ ದರ್ಜೆಯ ಸಚಿವರು

* ಪ್ರಾದೇಶಿಕ ಮಂಡಳಿ:   ಪ್ರಧಾನಿ ಹಾಗೂ ಮುಖ್ಯಮಂತ್ರಿಗಳು

* ಸಿಇಒ:   ಪ್ರಧಾನಿಯಿಂದ ನೇಮಕ


♦.ಯೋಜನಾ ಆಯೋಗ (Planning Commission):

* ಅಧ್ಯಕ್ಷ:   ಪ್ರಧಾನ ಮಂತ್ರಿ

* ಉಪಾಧ್ಯಕ್ಷ:   ಪ್ರಧಾನಿಯಿಂದ ನೇಮಕ

* ರಾಷ್ಟ್ರೀಯ ಅಭಿವೃದ್ಧಿ ಮಂಡಳಿ:   ಪ್ರಧಾನಿ, ಸಚಿವ ಸಂಪುಟ ಸದಸ್ಯರು, ಮುಖ್ಯಮಂತ್ರಿಗಳು ಹಾಗೂ ರಾಜ್ಯಗಳ ಹಣಕಾಸು ಸಚಿವರು

* ಪದ ನಿಮಿತ್ತ ಸದಸ್ಯರು:   ಕೇಂದ್ರ ಯೋಜನಾ ಸಚಿವ

* ಕಾರ್ಯದರ್ಶಿ:   ಪ್ರಧಾನಿಯಿಂದ ನೇಮಕ

No comments:

Post a Comment