"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Tuesday, 13 January 2015

☀ಕೇಂದ್ರದ ಪ್ರಸ್ತುತ (2015) ಸೇನಾ ಪಡೆಗಳ ಮುಖ್ಯಸ್ಥರು: Updated** (The heads / Chiefs of the Central Armed Forces)

☀ಕೇಂದ್ರದ ಪ್ರಸ್ತುತ (2015) ಸೇನಾ ಪಡೆಗಳ ಮುಖ್ಯಸ್ಥರು: Updated**
(The heads / Chiefs of the Central Armed Forces)


1. ಪ್ರಸ್ತುತ ಸಶಸ್ತ್ರ ಪಡೆಗಳ ದಂಡನಾಯಕ ————–—> (ರಾಷ್ಟ್ರಪತಿ) ಪ್ರಣಬ್ ಮುಖರ್ಜಿ


2. ಪ್ರಸ್ತುತ ಸೇನಾ ಪಡೆಯ ಮುಖ್ಯಸ್ಥರು ————–—> ಜನರಲ್ ದಲ್ವೀರ್ ಸಿಂಗ್ ಸುಹಾಸ್


3. ಪ್ರಸ್ತುತ ವಾಯು ಪಡೆಯ ಮುಖ್ಯಸ್ಥರು ————–—> ಏರ್ ಚೀಪ್ ಮಾರ್ಷಲ್ ಅರುಪ್ ರಹಾ


4. ಪ್ರಸ್ತುತ ನೌಕಾ ಪಡೆಯ ಮುಖ್ಯಸ್ಥರು ————–—> ಅಡ್ಮಿರಲ್ ರಾಬಿನ್ ಕೆ. ಧೋವನ್


5. ಪ್ರಸ್ತುತ ತಂತ್ರಕೌಶಲ್ಯ ಪಡೆಯ ದಂಡನಾಯಕ ——–—> ಏರ್ ಮಾರ್ಷಲ್ ಕೆ.ಜಿ.ಮ್ಯಾಥ್ಯೂಸ್


6. ಪ್ರಸ್ತುತ ಸಮಗ್ರ ರಕ್ಷಣಾ ಮುಖ್ಯಸ್ಥರು ————–—> ಏರ್ ಮಾರ್ಷಲ್ ಪಿ.ಪಿ. ರೆಡ್ಡಿ

—2015 ಜನೇವರಿ ರಲ್ಲಿರುವ ಮಾಹಿತಿಯಂತೆ  ಪರೀಷ್ಕೃತಗೊಂಡಿದೆ.
—Updated as per 2015 January Information.

1 comment: