"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Wednesday, 14 January 2015

☀ ಪ್ರಸ್ತುತ (2015) ಭಾರತದ ಪ್ರಮುಖ ಆಯೋಗಗಳ, ಇಲಾಖೆಗಳ, ಸಂಸ್ಥೆಗಳ ಮುಖ್ಯಸ್ಥರು: (The heads / Chiefs of the India's major Commissions, Departments) Updated***

☀ ಪ್ರಸ್ತುತ (2015) ಭಾರತದ ಪ್ರಮುಖ ಆಯೋಗಗಳ, ಇಲಾಖೆಗಳ, ಸಂಸ್ಥೆಗಳ ಮುಖ್ಯಸ್ಥರು:
(The heads / Chiefs of the India's major Commissions, Departments and Institutions)


 1.ಪ್ರಸ್ತುತ ಭಾರತದ ಮುಖ್ಯ ಆರ್ಥಿಕ ಸಲಹೆಗಾರರು
(Chief Economic Advisor) :

–——> ಅರವಿಂದ್ ಸುಬ್ರಹ್ಮಣ್ಯನ್


*●*●*●**●*●*●**●*●*●**●*●*●**●*●*●*


2. ಪ್ರಸ್ತುತ ಭಾರತದ ಮುಖ್ಯ ಚುನಾವಣಾ ಆಯುಕ್ತರು
(Chief Election Commissionor) :

–——> V.S.ಸಂಪತ್


*●*●*●**●*●*●**●*●*●**●*●*●**●*●*●*


3. ಪ್ರಸ್ತುತ ಭಾರತೀಯ ರಿಸರ್ವ್ ಬ್ಯಾಂಕ್ ನ ಮುಖ್ಯಸ್ಥರು (ಗವರ್ನರ್)
(RBI-Reserve Bank of India)

–——> ರಘು ರಾಮ್ ರಾಜನ್


*●*●*●**●*●*●**●*●*●**●*●*●**●*●*●*


4. ಪ್ರಸ್ತುತ ರಿಸರ್ಚ್ ಆಂಡ್ ಅನಾಲಿಸಿಸ್ ವಿಂಗ್ ನ ನಿರ್ದೇಶಕರು
(RAW— Research and Analysis Wing) :

–——> ರಾಜೆಂದರ್ ಖನ್ನಾ


*●*●*●**●*●*●**●*●*●**●*●*●**●*●*●*


5. ಪ್ರಸ್ತುತ ಭಾರತೀಯ ಸ್ಟೇಟ್ ಬ್ಯಾಂಕ್ ನ ಮುಖ್ಯಸ್ಥರು
(SBI - State Bank of India) :

–——> ಅರುಂಧತಿ ಭಟ್ಟಾಚಾರ್ಯ


*●*●*●**●*●*●**●*●*●**●*●*●**●*●*●*


6. ಪ್ರಸ್ತುತ ಭಾರತೀಯ ಷೇರು ವಿಕ್ರಯ ಮಂಡಳಿಯ ಮುಖ್ಯಸ್ಥರು
(SEBI - Securities and Exchange Board of India):

–——> U.K. ಸಿನ್ಹಾ


*●*●*●**●*●*●**●*●*●**●*●*●**●*●*●*


7. ಪ್ರಸ್ತುತ ಭಾರತೀಯ ಗುಪ್ತಚರ ದಳದ ನಿರ್ದೇಶಕರು
(IB- intelligence Bureau)

–——> ದಿನೇಶ್ವರ್ ಶರ್ಮಾ


*●*●*●**●*●*●**●*●*●**●*●*●**●*●*●*


8.ಪ್ರಸ್ತುತ ಬ್ಯಾಂಕಿಂಗ್ ಉದ್ಯೋಗಿಗಳ ಆಯ್ಕೆ ಮಂಡಳಿಯ ಸಂಸ್ಥೆಯ ಮುಖ್ಯಸ್ಥರು
(IBPS-Institute of banking personnel selection)

–——> ಅನುಪ್ ಶಂಕರ ಭಟ್ಟಾಚಾರ್ಯ


*●*●*●**●*●*●**●*●*●**●*●*●**●*●*●*


9. ಪ್ರಸ್ತುತ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ ಮುಖ್ಯಸ್ಥರು
(IRDA-Insurance Regulatory and Development Authority)

–——> T.S.ವಿಜಯನ್


*●*●*●**●*●*●**●*●*●**●*●*●**●*●*●*


10. ಪ್ರಸ್ತುತ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಯ ಮುಖ್ಯಸ್ಥರು
(Indian space research organization-ISRO):

–——> ಆಲೂರು ಸೀಳಿನ್‌ ಕಿರಣ್‌ ಕುಮಾರ್‌


*●*●*●**●*●*●**●*●*●**●*●*●**●*●*●*


11. ಪ್ರಸ್ತುತ ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್
(NBARD-National Bank for Agriculture and Rural Development)

–——> ಡಾ ಹರ್ಶ್ ಕುಮಾರ್ ಭನವಾಲಾ


*●*●*●**●*●*●**●*●*●**●*●*●**●*●*●*


12. ರಾಷ್ಟ್ರೀಯ ಸೊಪ್ಟವೇರ್ ಮತ್ತು ಸೇವೆ ಕಂಪನಿಗಳು ಸಂಘದ ಮುಖ್ಯಸ್ಥರು (NASSCOM-National Association of Software and Service Companies)

–——> ಆರ್ ಚಂದ್ರಶೇಖರ್


*●*●*●**●*●*●**●*●*●**●*●*●**●*●*●*


13. ಸಿಬ್ಬಂದಿ ನೇಮಕಾತಿ ಆಯೋಗ ದ ಮುಖ್ಯಸ್ಥರು
(SSC-staff selection commission)

–——> ಅಮಿತಾವ್ ಭಟ್ಟಾಚಾರ್ಯ


*●*●*●**●*●*●**●*●*●**●*●*●**●*●*●*


14. 14 ನೇ ಹಣಕಾಸು ಆಯೋಗದ ಮುಖ್ಯಸ್ಥರು
( 14th Finance Commission) :

–——> ವೈ. ವಿ. ರೆಡ್ಡಿ.

*●*●*●**●*●*●**●*●*●**●*●*●**●*●*●*


16. ಕೇಂದ್ರ ನಾಗರಿಕ ಸೇವಾ ಆಯೋಗದ ಮುಖ್ಯಸ್ಥರು
(UPSC -Union public service commission) :

–——> ದೀಪಕ್ ಗುಪ್ತಾ


*●*●*●**●*●*●**●*●*●**●*●*●**●*●*●*


17. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ಮುಖ್ಯಸ್ಥರು
(DRDO-DEFENCE RESEARCH & DEVELOPMENT ORGANISATION) :

–——> ಅವಿನಾಶ್ ಚಂದೆರ್


*●*●*●**●*●*●**●*●*●**●*●*●**●*●*●*


18.ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಶಾಸನೀಯ ಒಕ್ಕೂಟದ ಮುಖ್ಯಸ್ಥರು
 (FICCI-Federation of Indian Chambers of Commerce and Industry) :

–——> ಜ್ಯೋತ್ಸ್ನಾ ಸೂರಿ


*●*●*●**●*●*●**●*●*●**●*●*●**●*●*●*


19. ಕೇಂದ್ರ ಜಾಗೃತ ಆಯೋಗ ದ ಮುಖ್ಯಸ್ಥರು
(CVC-Central Vigilance Commission) :

—–—> ರಾಜೀವ್


*●*●*●**●*●*●**●*●*●**●*●*●**●*●*●*


20. ಭಾರತದ ಕಂಟ್ರೋಲರ್ ಮತ್ತು ಆಡಿಟರ್ ಜನರಲ್
(CAG- Comptroller and Auditor General of India):

–——> ಶಶಿಕಾಂತ್ ಶರ್ಮಾ


*●*●*●**●*●*●**●*●*●**●*●*●**●*●*●*


21.ಕೇಂದ್ರ ನೇರ ತೆರಿಗೆಗಳ ಮಂಡಳಿಯ ಮುಖ್ಯಸ್ಥರು
(CBDT- Central Board of Direct Taxes):

–——> ಅನಿತಾ ಕಪೂರ್


*●*●*●**●*●*●**●*●*●**●*●*●**●*●*●*


22. ಕೇಂದ್ರೀಯ ತನಿಖಾ ದಳದ ನಿರ್ದೇಶಕರು
(CBI-Central Bureau of Investigation):

–——> ಅನಿಲ್ ಕುಮಾರ್ ಸಿನ್ಹಾ


*●*●*●**●*●*●**●*●*●**●*●*●**●*●*●*


23. ಭಾರತೀಯ ಸ್ಪರ್ಧಾತ್ಮಕ ಆಯೋಗದ ಮುಖ್ಯಸ್ಥರು
(CCI-Competition Commission of India) :

–——> ಅಶೋಕ್ ಚಾವ್ಲಾ.


*●*●*●**●*●*●**●*●*●**●*●*●**●*●*●*


24. ರಾಷ್ಟ್ರೀಯ ಮಹಿಳಾ ಆಯೋಗ ದ ಮುಖ್ಯಸ್ಥರು
(NCW-National Commission for Women) :

–——> ಲಲಿತಾ ಕುಮಾರ ಮಂಗಳಂ


*●*●*●**●*●*●**●*●*●**●*●*●**●*●*●*


25. ರಾಷ್ಟ್ರೀಯ ಭದ್ರತಾ ಸಲಹೆಗಾರ
(NSA- National Security Advisor) :

–——> ಅಜಿತ್ ಕುಮಾರ್ ಧೋವಲ್


*●*●*●**●*●*●**●*●*●**●*●*●**●*●*●*


26. ಭಾರತೀಯ ಪತ್ರಿಕಾ ಟ್ರಸ್ಟ್ ನ ಮುಖ್ಯಸ್ಥರು
(Press Trust of India) :

–——> ಕೆ ಎನ್ ಶಾಂತ ಕುಮಾರ್


*●*●*●**●*●*●**●*●*●**●*●*●**●*●*●*


27. ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ ದ ಮುಖ್ಯಸ್ಥರು
(TRAI-Telecom Regulatory Authority of India)

–——> ರಾಹುಲ್ ಖುಲ್ಲರ್



*●*●*●**●*●*●**●*●*●**●*●*●**●*●*●*


28. ಮುಂಬೈ ಷೇರು ವಿನಿಮಯದ ಮುಖ್ಯಸ್ಥರು
(BSE-Bombay Stock Exchange) :

–——> ಆಶಿಶ್ ಕೆ.ಆರ್. ಚೌಹಾಣ್


*●*●*●**●*●*●**●*●*●**●*●*●**●*●*●*


29. ರಾಷ್ಟ್ರೀಯ ಷೇರು ಮಾರುಕಟ್ಟೆ ಯ ಮುಖ್ಯಸ್ಥರು
(NSE-National Stock Exchange) :

–——> ಚಿತ್ರಾ ರಾಮಕೃಷ್ಣ


*●*●*●**●*●*●**●*●*●**●*●*●**●*●*●*


30. ಭಾರತೀಯ ಪತ್ರಿಕಾ ಮಂಡಳಿ ಯ ಮುಖ್ಯಸ್ಥರು
(Press Council of India) :

–——> ಜಸ್ಟೀಸ್ ಸಿ.ಕೆ. ಪ್ರಸಾದ್


★ 2015 ಜನೇವರಿ ರಲ್ಲಿರುವ ಮಾಹಿತಿಯಂತೆ ಪರೀಷ್ಕೃತಗೊಂಡಿದೆ.
★ Updated as per 2015 January Information.

No comments:

Post a Comment