"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Thursday, 15 January 2015

☀ ನೈಸರ್ಗಿಕವಾಗಿ ದೊರೆಯುವ ಆಮ್ಲಗಳು: (Naturally Available acids) (General Science) (ಸಾಮಾನ್ಯ ವಿಜ್ಞಾನ) 

☀ ನೈಸರ್ಗಿಕವಾಗಿ ದೊರೆಯುವ ಆಮ್ಲಗಳು:
(Naturally Available acids)

(General Science) (ಸಾಮಾನ್ಯ ವಿಜ್ಞಾನ)


👉.ಸ್ಪಿಯರಿಕ್ ಆಮ್ಲ ╭━━━━━╯ಪ್ರಾಣಿಗಳ ಕೊಬ್ಬು.

👉.ಯೂರಿಕ್ ಆಮ್ಲ ╭━━━━━╯ಮಾನವನ ಮೂತ್ರದಲ್ಲಿರುತ್ತದೆ

👉.ಸಿಟ್ರಿಕ್ ಆಮ್ಲ ╭━━━━━╯ನಿಂಬೆ.ಕಿತ್ತಳೆ.ಜಂಬಿರ

👉.ಟಾರಟಾರಿಕ್ ಆಮ್ಲ ╭━━━━━╯ಹುಣಸೆಹಣ್ಣು, ದ್ರಾಕ್ಷಿ, ಸೀಬೆ.

👉.ಲ್ಯಾಕ್ಟಿಕ್ ಆಮ್ಲ ╭━━━━━╯ ಮೊಸರು.(ಹಾಲು ಮತ್ತು ಹಾಲಿನ ಉತ್ಪನ್ನಗಳು)

👉.ಸಲ್ಪೂರಿಕ್ ಆಮ್ಲ ╭━━━━━╯ಈರುಳ್ಳು & ಬೆಳ್ಳುಳ್ಳಿ.

👉.ಪಾರ್ಮಿಕ್ ಆಮ್ಲ ╭━━━━━╯ಇರುವೆ, ಜೇನು ನೊಣ

👉.ಆಕ್ಸಟಿಕ್ ಆಮ್ಲ ╭━━━━━╯ಟೊಮೋಟೊ.

👉.ಅಸೆಟಿಕ್ ಆಮ್ಲ ╭━━━━━╯ಸಣ್ಣಕರಳು. ವಿನೇಗಾರ್ ನಲ್ಲಿರುತ್ತದೆ.

👉.ಸಾಲಿಸಿಲೆಕ್ ಆಮ್ಲ ╭━━━━━╯ಯ್ಯಾಸ್ಪ್ ರಿಂಗ ಗುಳಿಗೆ.

👉.ಹೈಡ್ರೋಕ್ಲೋರಿಕ್ ಆಮ್ಲ╭━━━━━╯ಜಠರ.

👉.ಆಹಾರ ಕೆಡದಂತೆ ಉಪಯೋಗಿಸುವ ಆಮ್ಲ ╭━━━━━╯ಅಸೆಟಿಕ್ ಆಮ್ಲ.

👉.ಸಸ್ಯದ ಬೆಳವಣಿಗೆ ನಿಯಂತ್ರಿಸುವ ಆಮ್ಲ ╭━━━━━╯ಗಿಬ್ಲಾರಿಕ್ ಆಮ್ಲ..

No comments:

Post a Comment