"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Wednesday, 14 January 2015

☀.ಕೇಂದ್ರ ನ್ಯಾಯಾಂಗದ ಮುಖ್ಯಸ್ಥರು (The heads / Chiefs of the Central Judiciary) Updated**

☀.ಕೇಂದ್ರ ನ್ಯಾಯಾಂಗದ ಮುಖ್ಯಸ್ಥರು
(The heads / Chiefs of the Central Judiciary)


1.ಭಾರತದ ಸಾಲಿಸಿಟರ್ ಜನರಲ್
(Solicitor General of India)

–——> ರಂಜಿತ್ ಕುಮಾರ್

*●*●*●**●*●*●**●*●*●**●*●*●**●*●*●*

2.ಭಾರತದ ಅಟಾರ್ನಿ ಜನರಲ್
(Attorney General of India)

–——> ಮುಕುಲ್ ರೊಹಟಗಿ

*●*●*●**●*●*●**●*●*●**●*●*●**●*●*●*

3.ಭಾರತದ ಮುಖ್ಯ ನ್ಯಾಯಾಧೀಶರು
(Chief Justice of India) :

 –——> ಎಚ್ ಲಕ್ಷ್ಮೀನಾರಾಯಣ ಸ್ವಾಮಿ ದತ್ತು

*●*●*●**●*●*●**●*●*●**●*●*●**●*●*●*

4.ಅಧ್ಯಕ್ಷರು, ಕೇಂದ್ರ ಆಡಳಿತಾತ್ಮಕ ನ್ಯಾಯ ಮಂಡಳಿ
(Chairman, Board of the Central Administrative Justice)

–——> ಅಶೋಕ್ ಅಗರವಾಲ್

*●*●*●**●*●*●**●*●*●**●*●*●**●*●*●*

★ 2015 ಜನೇವರಿ ರಲ್ಲಿರುವ ಮಾಹಿತಿಯಂತೆ ಪರೀಷ್ಕೃತಗೊಂಡಿದೆ.
★ Updated as per 2015 January Information.

No comments:

Post a Comment