"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Wednesday, 29 July 2020

•► ️ಅಳಿವಿನಂಚಿನತ್ತ ಸಾಗುತ್ತಿರುವ 10 ಪ್ರಮುಖ ಅರಣ್ಯಗಳು : (10 major forests heading towards extinction)

 •► ️ಅಳಿವಿನಂಚಿನತ್ತ ಸಾಗುತ್ತಿರುವ 10 ಪ್ರಮುಖ ಅರಣ್ಯಗಳು :
(10 major forests heading towards extinction) 

 ━━━━━━━━━━━━━━━━━━━━━━━
★ ಪರಿಸರ ಮತ್ತು ಜೀವ ವೈವಿಧ್ಯತೆ
(Environment and Biodiversity)

ಮನುಷ್ಯ ಜಾತಿಯ ಮಹತ್ವಾಕಾಂಕ್ಷೆ ಹೇಗೆ ಪ್ರಕೃತಿಯನ್ನು ನಾಶ ಮಾಡುತ್ತಿದೆ ಎನ್ನುವುದರ ಬಗ್ಗೆ ಕನ್ಸರ್ವೇಷನ್‌ ಇಂಟರ್ನಾಷನಲ್‌ 2014ರಲ್ಲಿ ಜಗತ್ತಿನ ಅಳಿವಿನಂಚಿನಲ್ಲಿರುವ ಅರಣ್ಯಗಳ ಕುರಿತು ವರದಿಯೊಂದನ್ನು ಪ್ರಕಟಿಸಿತ್ತು. ಒಂದು ಸಮಯದಲ್ಲಿ ಜಗತ್ತಿನ ಜೀವ ವೈವಿಧ್ಯ ಆಗರಗಳಾಗಿದ್ದ, ಆದರೆ ಈಗ ಅಳಿವಿನಂಚಿನತ್ತ ಸಾಗುತ್ತಿರುವ 10 ಪ್ರಮುಖ ಅರಣ್ಯಗಳ ಪಟ್ಟಿ ಇಲ್ಲಿದೆ.


10) ಆಫ್ರೋಮೊಂಟಾನ್‌- ಆಫ್ರಿಕಾದ ಪೂರ್ವ ಅಂಚಿನಲ್ಲಿರುವ ಕಾಡು

9)ಮಡಗಾಸ್ಕರ್‌ ಮತ್ತು ಇಂಡಿಯನ್‌ ಓಶಿಯನ್‌ ಐಲ್ಯಾಂಡ್ಸ್‌

8) ಪೂರ್ವ ಆಫ್ರಿಕಾದ ಕರಾವಳಿ ಅರಣ್ಯ

7)ಕ್ಯಾಲಿಫೋರ್ನಿಯಾ ಫ್ಲೋರಿಸ್ಟಿಕ್‌ ಪ್ರಾವಿನ್ಸ್‌

6)ನೈಋುತ್ಯ ಚೀನಾದ ಅರಣ್ಯ ಪ್ರದೇಶಗಳು

5)ಅಟ್ಲಾಂಟಿಕ್‌ ಅರಣ್ಯ, ದಕ್ಷಿಣ ಅಮೆರಿಕ

4)ಫಿಲಿಪ್ಪೀನ್ಸ್‌ನ ಅರಣ್ಯ

3)ಸಂದಲ್ಯಾಂಡ್‌, ಏಷ್ಯಾ-ಪೆಸಿಫಿಕ್‌

2)ನ್ಯೂ ಕೆಲಡೋನಿಯಾ, ಏಷ್ಯಾ-ಪೆಸಿಫಿಕ್‌

1)ಭಾರತ-ಬರ್ಮಾದ, ಉಷ್ಣವಲಯ-ಉಪಉಷ್ಣವಲಯದ ಅರಣ್ಯ ಪ್ರದೇಶಗಳು

No comments:

Post a Comment