•► ವಿಶ್ವಸಂಸ್ಥೆಯ 'ಸ್ಟೇಟ್ ಆಫ್ ವರ್ಲ್ಡ್ ಪಾಪ್ಯುಲೇಷನ್-2020' ವರದಿ : ಭಾರತದಲ್ಲಿ 4.58 ಕೋಟಿ ಹೆಣ್ಣು ಮಕ್ಕಳು ನಾಪತ್ತೆ.
(UN NFPA's Report on missing females in india 2020)━━━━━━━━━━━━━━━━━━━━━━━━━━━━━━━━━
★ ಪ್ರಚಲಿತ ಉಪಯುಕ್ತ ಸಮೀಕ್ಷೆಗಳು ಮತ್ತು ವಿಶೇಷ ವರದಿಗಳು (ಅಂಕಿ-ಅಂಶಗಳು)
(Current useful surveys and special reports-figures)
★ ಪ್ರಚಲಿತ ಘಟನೆಗಳು.
(Current Affairs)
- ವಿಶ್ವಸಂಸ್ಥೆಯ ಜನಸಂಖ್ಯಾ ನಿಧಿ (ಎನ್‌ಎಫ್‌ಪಿಎ) ಬಿಡುಗಡೆ ಮಾಡಿದ 'ಸ್ಟೇಟ್ ಆಫ್ ವರ್ಲ್ಡ್ ಪಾಪ್ಯುಲೇಷನ್-2020' ವರದಿಯ ಪ್ರಕಾರ
ಕಳೆದ ಐವತ್ತು ವರ್ಷಗಳಲ್ಲಿ ವಿಶ್ವಾದ್ಯಂತ 14.26 ಕೋಟಿ ಹೆಣ್ಣುಮಕ್ಕಳು ನಾಪತ್ತೆಯಾಗಿದ್ದಾರೆ ಎಂದು ತಿಳಿಸಿದೆ. ಇದರಲ್ಲಿ ಭಾರತದ ಪಾಲು 4.58 ಕೋಟಿ ಎಂದು ವರದಿಯಲ್ಲಿ ತಿಳಿಸಲಾಗಿದೆ.
- 1970ರಲ್ಲಿ ವಿಶ್ವದ ಜನಸಂಖ್ಯೆಯಿಂದ ಕಣ್ಮರೆಯಾದ ಹೆಣ್ಣು ಮಕ್ಕಳ ಸಂಖ್ಯೆ 6.1 ಕೋಟಿ ಇದ್ದರೆ 2020ರಲ್ಲಿಈ ಪ್ರಮಾಣ 14.26 ಕೋಟಿ ಅಂದರೆ ಇದು ದುಪ್ಪಟ್ಟು ಏರಿಕೆ ಕಂಡಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
- ಇನ್ನು ಹೆಣ್ಣು ಮಕ್ಕಳ ಕಣ್ಮರೆ ಪ್ರಕರಣದಲ್ಲಿ ಚೀನಾ ಮೊದಲ ಸ್ಥಾನದಲ್ಲಿದ್ದು, 7.23 ಕೋಟಿಯಷ್ಟು ಹೆಣ್ಣು ಮಕ್ಕಳು ಚೀನಾದಲ್ಲಿ ಕಣ್ಮರೆಯಾಗಿದ್ದಾರೆ ಎಂದು ವರದಿ ಹೇಳಿದೆ.
- 2013 ಮತ್ತು 2017ರ ಅವಧಿಯಲ್ಲಿ ಭಾರತದಲ್ಲಿ ಪ್ರತಿ ವರ್ಷ ಸುಮಾರು 4,60,000 ಹೆಣ್ಣುಭ್ರೂಣ ಹತ್ಯೆ ನಡೆದಿದೆ. ಜನನದ ನಂತರ ಐದು ವರ್ಷದೊಳಗಿನ ಹೆಣ್ಣು ಮಕ್ಕಳ ಕಣ್ಮರೆ ಪ್ರಮಾಣವೂ ಭಾರತದಲ್ಲಿ ಅಧಿಕ.
- ದತ್ತಾಂಶಗಳ ಪ್ರಕಾರ, ಪ್ರತಿ ವರ್ಷ ಪ್ರಸವ ಪೂರ್ವ ಲಿಂಗ ಪತ್ತೆ ಆಯ್ಕೆಯಿಂದ ನಡೆಯುತ್ತಿರುವ ಭ್ರೂಣಹತ್ಯೆಯಲ್ಲಿ ಭಾರತ ಹಾಗೂ ಚೀನಾದ ಪಾಲು ಶೇ.90ರಷ್ಟಿದೆ ಎಂದು ಅಂದಾಜಿಸಲಾಗಿದೆ.
- ಹೆಣ್ಣು ಮಕ್ಕಳನ್ನ ಬಾಲ್ಯವಿವಾಹ, ಲೈಂಗಿಕತೆ ಬಳಸಿಕೊಳ್ಳಲಾಗುತ್ತಿರುವದರಿಂದ ನಾಪತ್ತೆ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ವರದಿ ತಿಳಿಸಿದೆ.

No comments:
Post a Comment