☀ಜನೆವರಿ -2016ರ (ಭಾಗ -33) ಪ್ರಚಲಿತ ಘಟನೆಗಳೊಂದಿಗೆ ಸಾಮಾನ್ಯ ಜ್ಞಾನ
(General knowledge on Current Affairs (Part-33))
☆.(ಜನೆವರಿ -2016ರ ಪ್ರಚಲಿತ ಘಟನೆಗಳ ಕ್ವಿಜ್)
━━━━━━━━━━━━━━━━━━━━━━━━━━━━━━━━━━━━━━━━━━━━━
★ ಪ್ರಚಲಿತ ಘಟನೆಗಳು
(Current Affairs)
★ ಸಾಮಾನ್ಯ ಜ್ಞಾನ
(General Knowledge)
- ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅತ್ಯಗತ್ಯವಾದ ಮುಖ್ಯವಾಗಿ ಇತ್ತೀಚಿನ ಪ್ರಸಕ್ತ ಜನೆವರಿ -2016ರ ವಿದ್ಯಮಾನಗಳ ಬಗ್ಗೆ ವಿಶೇಷವಾಗಿ ಅದು ರಾಷ್ಟ್ರೀಯ, ಅಂತರರಾಷ್ಟ್ರೀಯ ಸಾಹಿತ್ಯ, ಕಲೆ, ಸಂಸ್ಕೃತಿ, ಕ್ರೀಡೆ, ವಿಜ್ಞಾನ, ರಾಜಕೀಯ ಮತ್ತು ಆಡಳಿತ ಸೇರಿದಂತೆ ಎಲ್ಲ ಕ್ಷೇತ್ರಗಳ ವಿದ್ಯಮಾನಗಳನ್ನು ಅಯಾ ದಿನದ ದಿನಪತ್ರಿಕೆಗಳನ್ನು ಕಲೆಹಾಕಿ ಸಂಕ್ಷೇಪಿಸಿ 'ಸ್ಪರ್ಧಾಲೋಕ'ದಲ್ಲಿ ಅಪಡೆಟ್ ಮಾಡಲು ಒಂದು ಚಿಕ್ಕ ಪ್ರಯತ್ನ.
2191) ಇತ್ತೀಚೆಗೆ ಏಷ್ಯಾದ ಅತಿದೊಡ್ಡ ಪುಸ್ತಕ ಮೇಳ ಎಂದು ಪರಿಗಣಿಸಲಾದ ವಿಶ್ವ ಪುಸ್ತಕ ಮೇಳವನ್ನು ಭಾರತದಲ್ಲಿ ಎಲ್ಲಿ ಹಮ್ಮಿಕೊಳ್ಳಲಾಯಿತು?
••► ನವದೆಹಲಿಯಲ್ಲಿ (2016ರ ಜನವರಿ 9ರಂದು)
2192) ವಿಶ್ವ ಪುಸ್ತಕ ಮೇಳದ ಬಗ್ಗೆ ಹೆಚ್ಚಿನ ಮಾಹಿತಿ :
✧.ನವದೆಹಲಿಯಲ್ಲಿ ನಡೆಯುತ್ತಿರುವ ವಿಶ್ವ ಪುಸ್ತಕ ಮೇಳ ದೇಶದ ಅತ್ಯಂತ ಹಳೆಯ ಮೇಳಗಳಲ್ಲೊಂದು.
✧.ಈ ಮೇಳವನ್ನು ಪ್ರಗತಿ ಮೈದಾನದಲ್ಲಿ ಆಯೋಜಿಸಲಾಗುತ್ತಿದ್ದು, 44 ವರ್ಷಗಳ ಹಿಂದೆ ಅಂದರೆ 1972ರಲ್ಲಿ ಮೊಟ್ಟಮೊದಲ ಪುಸ್ತಕ ಮೇಳ ನಡೆದಿತ್ತು. ಆಗ ಮಾರ್ಚ್ 18ರಿಂದ ಏಪ್ರಿಲ್ 4ರವರೆಗೆ ಮೇಳ ನಡೆದಿತ್ತು.
✧.ಭಾರತ ಇಡೀ ವಿಶ್ವದಲ್ಲಿ ಇಂಗ್ಲಿಷ್ ಪುಸ್ತಕಗಳಿಗೆ ಮೂರನೇ ಅತಿದೊಡ್ಡ ಮಾರುಕಟ್ಟೆಯಾಗಿದೆ.
✧.ಚೀನಾ, ಈಜಿಪ್ಟ್, ಪಾಕಿಸ್ತಾನ, ನೇಪಾಳ, ಸ್ಪೇನ್ ಸೇರಿದಂತೆ 30ಕ್ಕೂ ಹೆಚ್ಚು ದೇಶಗಳು ಇದರಲ್ಲಿ ಪಾಲ್ಗೊಂಡಿದ್ದವು.
✧.ಈ ವರ್ಷದ ಘೋಷವಾಕ್ಯ, “ವಿವಿಧ್ ಭಾರತ್- ಡೈವರ್ಸ್ ಇಂಡಿಯಾ”
✧.ಈ ಪುಸ್ತಕ ಮೇಳದ ಸಂದೇಶವೆಂದರೆ, “ನಾಗರೀಕತೆಯ ಪುನರುಜ್ಜೀವನ- ವಿನಿಮಯದ ಮೂಲಕ ಅರ್ಥ ಮಾಡಿಕೊಳ್ಳುವಿಕೆ”
2193) ಇತ್ತೀಚೆಗೆ ವಿವಿಧ ಬಗೆಯ ಕ್ಯಾನ್ಸರ್‍ಗಳನ್ನು ಕ್ಯಾನ್ಸರ್ ಗುಣಲಕ್ಷಣ ಕಂಡುಬರುವ ಮೊದಲೇ ಪತ್ತೆ ಮಾಡುವ ರಕ್ತಪರೀಕ್ಷೆ ವ್ಯವಸ್ಥೆಯಾದ ಲಿಕ್ವಿಡ್ ಬಯಾಪ್ಸಿ ಪರೀಕ್ಷೆಯನ್ನು ಅಭಿವೃದ್ಧಿಪಡಿಸಲಿರುವ ವಿಶ್ವದ ಅತಿದೊಡ್ಡ ಡಿಎನ್‍ಎ ಸೀಕ್ವೆನ್ಸಿಂಗ್ ಕಂಪನಿಯಾದ ಇಲ್ಯುಮಿನಾ ಆರಂಭಿಸಿರುವ ಕಂಪೆನಿಯ ಹೆಸರೇನು?
••► ಗ್ರೈಲ್
2194) ಇತ್ತೀಚೆಗೆ ಜಾಗತಿಕ ಫುಟ್ಬಾಲ್ ಆಡಳಿತ ಸಂಸ್ಥೆಯಾದ ಫಿಫಾದಿಂದ ನೀಡಲಾಗುವ ಪ್ರತಿಷ್ಠಿತ ಬ್ಯಾಲರ್ ಡಿಓರ್ ಪ್ರಶಸ್ತಿ (ಚಿನ್ನದ ಚೆಂಡಿನ ಪ್ರಶಸ್ತಿ) ಯನ್ನು (5ನೇ ಬಾರಿಗೆ) ಪಡೆದವರು ಯಾರು?
••► ಲಿಯೋನೆಲ್ ಮೆಸ್ಸಿ.(ಅರ್ಜೇಂಟೀನಾ ಹಾಗೂ ಬಾರ್ಸಿಲೋನಾ ತಂಡದ ಫುಟ್‍ಬಾಲ್ ಮಾಂತ್ರಿಕ )
2195) ಬ್ಯಾಲರ್ ಡಿಓರ್ ಪ್ರಶಸ್ತಿ ಬಗ್ಗೆ ಹೆಚ್ಚಿನ ಮಾಹಿತಿ :
✧.ಜಾಗತಿಕ ಫುಟ್ಬಾಲ್ ಆಡಳಿತ ಸಂಸ್ಥೆ ಫಿಫಾದಿಂದ ನೀಡಲಾಗುವ ಪ್ರತಿಷ್ಠಿತ ವೈಯಕ್ತಿಕ ಪ್ರಶಸ್ತಿಯೇ ಬ್ಯಾಲನ್ ಡಿಒರ್.
✧.ಕ್ಯಾಲೆಂಡರ್ ವರ್ಷದ ಸಾಧನೆ ಆಧರಿಸಿ ಈ ಪ್ರಶಸ್ತಿ ನೀಡಲಾಗುತ್ತದೆ.
✧.ಫ್ರಾನ್ಸ್ ಫುಟ್ಬಾಲ್ ಸಂಸ್ಥೆ 1956ರಲ್ಲಿ ಆರಂಭಿಸಿದ ಈ ಪ್ರಶಸ್ತಿಯನ್ನು 1995ರವರೆಗೆ ಯುರೋಪ್ ಆಟಗಾರರಿಗೆ ಮಾತ್ರ ಮತ್ತು ನಂತರ 2009ರವರೆಗೆ ಯುರೋಪ್ ಕ್ಲಬ್ ಆಟಗಾರರಿಗೆ ಮಾತ್ರ ನೀಡಲಾಗುತ್ತಿತ್ತು.
✧.2010ರಿಂದ ಇದನ್ನು ಫಿಫಾ ವರ್ಷದ ಪ್ರಶಸ್ತಿ ಜತೆ ವಿಲೀನಗೊಳಿಸಿ ವಿಶ್ವದ ಎಲ್ಲ ಆಟಗಾರರನ್ನು ಆಯ್ಕೆಗೆ ಪರಿಗಣಿಸಲಾಗುತ್ತದೆ.
✧.ಈಗ ಮೆಸ್ಸಿ ಟಾಟಾ ಮೋಟರ್ಸ್‍ನ ರಾಯಭಾರಿಯಾಗಿದ್ದಾರೆ.
2196) ಕೇಂದ್ರೀಯ ಎಮ್ಮೆ ಸಂಶೋಧನಾ ಸಂಸ್ಥೆ (ಕ್ರಿಬ್) ಇರುವುದು?
••► ಹರ್ಯಾಣಾದ ಹಿಸ್ಸಾರ್‍ನಲ್ಲಿ.
2197) ಇತ್ತೀಚೆಗೆ ಹಿಸ್ಸಾರ್ ಕ್ರಿಬ್ ವಿಜ್ಞಾನಿಗಳಿಂದ ಸೃಷ್ಟಿಸಲಾದ ತದ್ರೂಪಿ ಎಮ್ಮೆ ಕರುವನ್ನು ಏನೆಂದು ಹೆಸರಿಸಲಾಗಿದೆ.?
••► ಕ್ರಿಬ್ ಗೌರವ್
2198) ಹಿಸ್ಸಾರ್ ಕ್ರಿಬ್ ಕುರಿತು ಹೆಚ್ಚಿನ ಮಾಹಿತಿ :
✧.ಈ ಅಪೂರ್ವ ಸಾಧನೆಯೊಂದಿಗೆ, ಎಮ್ಮೆ ಸಂಶೋಧನಾ ಸಂಸ್ಥೆ ದೇಶದಲ್ಲಿ ತದ್ರೂಪಿ ಎಮ್ಮೆಕರು ಸೃಷ್ಟಿಸಿದ ಎರಡನೇ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
✧.ಜತೆಗೆ ವಿಶ್ವದಲ್ಲಿ ಈ ಸಾಧನೆ ಮಾಡಿದ ಮೂರನೇ ಸಂಸ್ಥೆಯಾಗಿದೆ.
2199) ದೇಶದಲ್ಲೇ ಮೊಟ್ಟಮೊದಲ ಬಾರಿಗೆ ತದ್ರೂಪಿ ಎಮ್ಮೆ ಕರುವನ್ನು ಸೃಷ್ಟಿಸಿದ ಭಾರತೀಯ ಸಂಶೋಧನಾ ಸಂಸ್ಥೆ ಯಾವುದು?
••► ಹರ್ಯಾಣಾದ ಕರ್ನಲ್ ಮೂಲದ ರಾಷ್ಟ್ರೀಯ ಹೈನುಗಾರಿಕಾ ಸಂಶೋಧನಾ ಸಂಸ್ಥೆ
2200) ಇತ್ತೀಚೆಗೆ 73ನೇ ವಾರ್ಷಿಕ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಪ್ರದಾನ ಸಮಾರಂಭ ಎಲ್ಲಿ ನಡೆಯಿತು.?
••► ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿರುವ ಬೆವೆರ್ಲಿ ಹಿಲ್ಸ್ ನಲ್ಲಿ
2201) 73ನೇ ವಾರ್ಷಿಕ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಕುರಿತ ಹೆಚ್ಚಿನ ಮಾಹಿತಿ :
••► ವಿವಿಧ ಪ್ರಶಸ್ತಿ ಪುರಸ್ಕøತರ ಪಟ್ಟಿ ಇಲ್ಲಿದೆ.
ಉತ್ತಮ ಚಲನಚಿತ್ರ ನಾಟಕ: ದ ರೆನೆನಂಟ್
ಉತ್ತಮ ಸಂಗೀತಮಯ. ಹಾಸ್ಯಮಯ ಚಲನಚಿತ್ರ: ದ ಮಾರ್ಟಿಯನ್
ಉತ್ತಮ ಚಲನಚಿತ್ರ ನಾಟಕ ನಿರ್ದೇಶಕ: ಅಲೆಂಜೆಂಡ್ರೊ ಇನ್ನಾರಿತು (ರೆನನೆಂಟ್)
ಉತ್ತಮ ಚಲನಚಿತ್ರ ನಾಟಕ ನಟ ಪ್ರಶಸ್ತಿ: ಲಿಯನಾರ್ಡೊ ಡಿಕಪ್ರಿಯೊ (ನೆನನೆಂಟ್)
ಉತ್ತಮ ಚಲನಚಿತ್ರ ನಾಟಕ ನಟಿ ಪ್ರಶಸ್ತಿ: ಬ್ರೀ ಲಾರ್ಸೆನ್ (ದ ರೂಮ್)
ಉತ್ತಮ ಸಂಗೀತಮಯ. ಹಾಸ್ಯಮಯ ಚಲನಚಿತ್ರ ನಟ: ಮಾಟ್ ಡೆಮೊನ್ (ಮಾರ್ಟಿಯನ್)
ಉತ್ತಮ ಸಂಗೀತಮಯ. ಹಾಸ್ಯಮಯ ಚಲನಚಿತ್ರ ನಟಿ: ಜೆನ್ನಿಫರ್ ಲಾರೆನ್ಸ್ (ದ ಜಾಯ್)
ಉತ್ತಮ ಪೋಷಕ ನಟ: ಸೈಲ್ವೆಸ್ಟರ್ ಸ್ಟಲೋನ್ (ಕ್ರೀಡ್)
ಉತ್ತಮ ಪೋಷಕ ನಟಿ: ಕೇಟ್ ವಿನ್ಸಲೆಟ್ (ಸ್ಟೀವ್ ಜಾಬ್ಸ್)
ಉತ್ತಮ ಮೂಲ ಚಲನಚಿತ್ರ: ಎನ್ನಿರೊ ಮೊರಿಕಾನ್ (ದ ಹೇಟ್‍ಫಯಲ್ ಎಯಿಟ್)
ಉತ್ತಮ ವಿದೇಶಿ ಚಿತ್ರ: ಸನ್ ಆಫ್ ಸಾಯಿಲ್ (ಹಂಗೇರಿ)
2202) ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರು (2016ರ ಜನವರಿ 10ರಂದು) ಲೋಕಾರ್ಪಣೆ ಮಾಡಿದ ‘ಮರು ಭಾರತ ಸರು ಭಾರತ’ (ನನ್ನ ಭಾರತ, ಪವಿತ್ರ ಭಾರತ) ಎಂಬ ಕೃತಿಯನ್ನು ರಚಿಸಿದವರು ಯಾರು?
••► ಜೈನ್ ಆಚಾರ್ಯ ರತ್ನಸುಂದರ್‍ಸುರೀಶ್ವರ್ ಮಹಾರಾಜ್
2203) ಇತ್ತೀಚೆಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರು (2016ರ ಜನವರಿ 10ರಂದು) 88ನೇ ನಿಖಿಲ ಭಾರತ ಭಂಗ ಸಾಹಿತ್ಯ ಸಮ್ಮೇಳನಕ್ಕೆ ಎಲ್ಲಿ ಚಾಲನೆ ನೀಡಿದರು.?
••► ರಾಂಚಿಯಲ್ಲಿ (ಜಾರ್ಖಂಡ್ ರಾಜ್ಯದ ರಾಜಧಾನಿ)
2204) ಇತ್ತೀಚೆಗೆ 14ನೇ ಭಾರತೀಯ ಪ್ರವಾಸಿ ದಿನ ಸಮಾರಂಭವನ್ನು ಎಲ್ಲಿ ಆಚರಿಸಲಾಯಿತು.?
••► ನವದೆಹಲಿಯಲ್ಲಿ.
2205) ಭಾರತೀಯ ಪ್ರವಾಸಿ ದಿನದ ಕುರಿತ ಹೆಚ್ಚಿನ ಮಾಹಿತಿ :
✧.ಇದು ಭಾರತದ ಪ್ರವಾಸಿ ದಿವಸದ ಪ್ರಥಮ ನಿಯಮಿತ ಆವೃತ್ತಿಯಾಗಿದ್ದು, 2015ರಲ್ಲಿ ಭಾರತ ಸರ್ಕಾರ ನಿರ್ಧಾರ ಕೈಗೊಂಡು ಪ್ರವಾಸಿ ದಿವಸ ಸಮ್ಮೇಳನವನ್ನು ಎರಡು ವರ್ಷಗಳಿಗೊಮ್ಮೆ ಆಚರಿಸಿ, ಅದರ ಬದಲಾಗಿ ವಿಶ್ವದ ಎಲ್ಲೆಡೆ ವರ್ಷವಿಡೀ ಪ್ರವಾಸಿದಿನ ಆಚರಿಸಲು ನಿರ್ಧಾರ ಕೈಗೊಂಡಿತ್ತು.
✧.ಇದರಂತೆ ಮುಂದಿನ ಪ್ರವಾಸಿ ದಿವಸ ಸಮ್ಮೇಳನ 2017ರಲ್ಲಿ ನಡೆಯಲಿದೆ.
✧.ಪ್ರವಾಸಿ ಭಾರತೀಯ ದಿವಸ್ 2003ರಿಂದೀಚೆಗೆ ಪ್ರತಿ ವರ್ಷ ನಡೆಯುತ್ತಿದ್ದು, ವಿವಿಧೆಡೆ ಇರುವ ಭಾರತೀಯ ಮೂಲದ ಜನರನ್ನು ಒಂದೆಡೆ ಸೇರಿಸುವುದು ಇದರ ಉದ್ದೇಶ. ಹಾಗೂ ಅವರ ಸಂಪನ್ಮೂಲಗಳನ್ನು ರಾಷ್ಟ್ರ ಅಭಿವೃದ್ಧಿಯ ನಿಟ್ಟಿನಲ್ಲಿ ತೊಡಗಿಸುವಂತೆ ಉತ್ತೇಜಿಸುವುದು ಇದರ ಮುಖ್ಯ ಗುರಿ.
✧.ಇದನ್ನು 2015ರಿಂದೀಚೆಗೆ ಪ್ರತಿ ವರ್ಷದ ಜನವರಿ 9ರಂದು ಆಚರಿಸಲಾಗುತ್ತಿದೆ. ಮಹಾತ್ಮಗಾಂಧೀಜಿಯವರು ದಕ್ಷಿಣ ಆಫ್ರಿಕಾದಿಂದ ವಾಪಾಸು ಬಂದ ದಿನವನ್ನು ಪ್ರವಾಸಿ ಭಾರತೀಯ ದಿವಸ್ ಆಗಿ ಆಚರಿಸಲಾಗುತ್ತಿದೆ.
✧.ಪ್ರವಾಸಿ ಭಾರತೀಯ ದಿವಸ್ ಸಮಾರಂಭದ ಹೊರತಾಗಿ ಪ್ರಾದೇಶಿಕ ಮಟ್ಟದ ಪ್ರವಾಸಿ ಭಾರತೀಯ ದಿವಸ್ ಸಮಾರಂಭಗಳು ವಿಶ್ವದ ವಿವಿಧೆಡೆ ನಡೆದಿವೆ.
✧.ಇತ್ತೀಚೆಗೆ 9ನೇ ಪ್ರಾದೇಶಿಕ ಮಟ್ಟದ ಪ್ರವಾಸಿ ಭಾರತೀಯ ದಿವಸ್ ಸಮಾರಂಭ ಅಮೆರಿಕದ ಲಾಸ್ ಎಂಜಲೀಸ್‍ನಲ್ಲಿ 2015ರ ನವೆಂಬರ್‍ನಲ್ಲಿ ನಡೆದಿತ್ತು.
✧.ಅಂತೆಯೇ 13ನೇ ಪ್ರಾದೇಶಿಕ ಮಟ್ಟದ ಪ್ರವಾಸಿ ಭಾರತೀಯ ದಿವಸ್ ಸಮಾರಂಭ ಗುಜರಾತ್‍ನಲ್ಲಿ ನಡೆದಿತ್ತು.
✧.ಮಹಾತ್ಮಗಾಂಧೀಜಿಯವರು ದಕ್ಷಿಣ ಆಫ್ರಿಕಾದಿಂದ ವಾಪಾಸು ಬಂದ 100ನೇ ವರ್ಷದ ನೆನಪಿಗಾಗಿ ಈ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.
2206) ವಿಶ್ವಬ್ಯಾಂಕ್ ವರದಿ 2015ರ ಉದ್ದಿಮೆ ವಹಿವಾಟು ನಡೆಸಲು ಪೂರಕ ವಾತಾವರಣ ಹೊಂದಿದ ದೇಶದ ರಾಜ್ಯಗಳ ವರದಿಯಲ್ಲಿ ಕರ್ನಾಟಕವು ಎಷ್ಟನೇ ಸ್ಥಾನವನ್ನು ಪಡೆದಿದೆ?
••► ಒಂಬತ್ತನೆಯ ಸ್ಥಾನ.
2207) ವಿಶ್ವಬ್ಯಾಂಕ್ ವರದಿ 2015ರ ಹೆಚ್ಚಿನ ಮಾಹಿತಿ :
✧.ವಿಶ್ವಬ್ಯಾಂಕ್ ವರದಿ 2015ರ ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾಗಿತ್ತು.
✧.ಗುಜರಾತ್ ಮೊದಲ ಸ್ಥಾನದಲ್ಲಿತ್ತು.
★ವಿಶ್ವಬ್ಯಾಂಕ್ ವರದಿ 2015
ಸ್ಥಾನ ರಾಜ್ಯ ಸ್ಕೋರ್
1. ಗುಜರಾತ್ 71.14%
2. ಆಂಧ್ರ ಪ್ರದೇಶ್ 70.12%
3. ಜಾರ್ಖಂಡ್ 63.09%
4. ಛತ್ತೀಸ್‍ಗಡ್ 62.45%
5. ಮಧ್ಯಪ್ರದೇಶ್ 62.00%
6. ರಾಜಸ್ತಾನ್ 61.04%
7. ಒಡಿಶಾ 52.12%
8. ಮಹಾರಾಷ್ಟ್ರ 49.43%
9. ಕರ್ನಾಟಕ 48.50%
10. ಉತ್ತರಪ್ರದೇಶ 47.37%
11. ವೆಸ್ಟ್ ಬೆಂಗಾಲ್ 46.90%
12. ತಮಿಳುನಾಡು 44.58%
13. ತೆಲಂಗಾಣ 42.45%
14. ಹರ್ಯಾಣ 40.66%
15. ದೆಹಲಿ 37.35%
16. ಪಂಜಾಬ್ 36.73%
17. ಹಿಮಾಚಲ ಪ್ರದೇಶ 23.95%
18. ಕೇರಳ 22.87%
19. ಗೋವಾ 21.74%
20. ಪಾಂಡುಚೇರಿ 17.72%
21. ಬಿಹಾರ 16.41%
22. ಅಸ್ಸಾಂ 14.84%
23. ಉತ್ತರಕಾಂಡ 13.36%
24. ಚಂಡೀಗರ್ 10.04%
25. ಅಂಡಮಾನ್ ಮತ್ತು ನಿಕೋಬಾರ್ ದ್ವೀಪ 9.73%
26. ತ್ರಿಪುರ 9.29%
27. ಸಿಕ್ಕಿಂ 7.23%
28. ಮಿಜೋರಾಂ 6.37%
29. ಜಮ್ಮು ಮತ್ತು ಕಾಶ್ಮೀರ 5.93%
30. ಮೇಘಾಲಯ 4.38%
31. ನಾಗಾಲ್ಯಾಂಡ್ 3.41%
32. ಅರುಣಾಚಲ್ ಪ್ರದೇಶ್ 1.23%
2208) ಇತ್ತೀಚೆಗೆ ಸಾರ್ವಜನಿಕರು www.pgportal.nic.inನಲ್ಲಿ ದೇಶದ ಯಾವುದೇ ಭಾಗದಿಂದ ತಮ್ಮ 12 ಅಂಕಿಗಳ ಆಧಾರ್ ಸಂಖ್ಯೆ ನಮೂದಿಸಿ ದೂರು ಸಲ್ಲಿಸಬಹುದು. ಈ ಪೋರ್ಟಲ್ ಮೂಲಕ ದೇಶದ ಯಾವುದೇ ಸರ್ಕಾರಿ ಸಂಸ್ಥೆಯ ವಿರುದ್ದು ದೂರು ದಾಖಲಿಸಲು ಮುಕ್ತ ಅವಕಾಶ ಕಲ್ಪಿಸಲಾಗಿದೆ.!
2209) ಇತ್ತೀಚೆಗೆ ನಡೆದ ಬ್ರಿಸ್ಬೇನ್ ಇಂಟರ್ ನ್ಯಾಷನಲ್ ಡಬ್ಲ್ಯುಟಿಎ ಟೆನಿಸ್ ಟೂರ್ನಿಯಲ್ಲಿ ಮಹಿಳಾ ಡಬಲ್ಸ್ ಫೈನಲ್ ಪಂದ್ಯದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ ಜೋಡಿ?
••► ಸಾನಿಯಾ ಮಿರ್ಜಾ ಮತ್ತು ಮಾರ್ಟಿನಾ ಹಿಂಗೀಸ್
2210) ಇತ್ತೀಚೆಗೆ ಭಾರತೀಯ ರಿಸರ್ವ್ ಬ್ಯಾಂಕಿನ ಉಪ ಗವರ್ನರ್ (ಎರಡನೇ ಅವಧಿಗೆ) ಆಗಿ ಯಾರನ್ನು ನೇಮಕಮಾಡಲಾಗಿದೆ?
••► ಊರ್ಜಿತ್ ಪಟೇಲ್
2211) ಇತ್ತೀಚೆಗೆ ಯಾವ ರಾಜ್ಯದಲ್ಲಿ ಆರನೇ ಬಾರಿಗೆ ರಾಷ್ಟ್ರಪತಿ ಆಳ್ವಿಕೆ ಹೇರಲಾಗಿದೆ.?
••► ಜಮ್ಮು ಕಾಶ್ಮೀರ
2212) ಪ್ರಸ್ತುತ ಜಮ್ಮು- ಕಾಶ್ಮೀರ ರಾಜ್ಯದ ರಾಜ್ಯಪಾಲ?
••► ಎನ್.ಎನ್.ವೋಹ್ರಾ
2213) ದೇಶದ ಯಾವುದೇ ರಾಜ್ಯಗಳಲ್ಲಿ ಯಾವುದೇ ಸಂವಿಧಾನಾತ್ಮಕ ವ್ಯವಸ್ಥೆ ವಿಫಲವಾದಲ್ಲಿ, ಸಂವಿಧಾನದ ಎಷ್ಟನೇ ವಿಧಿ ಅನ್ವಯ ರಾಷ್ಟ್ರಪತಿ ಆಡಳಿತ ಹೇರಿಕೆಗೆ ಅವಕಾಶವಿದೆ.?
••► 356ನೇ ವಿಧಿ
2214) ಜಮ್ಮು ಕಾಶ್ಮೀರದ ವಿಷಯದಲ್ಲಿ ರಾಜ್ಯದ ಸಂವಿಧಾನದ ಎಷ್ಟನೇ ಸೆಕ್ಷನ್ ಅನ್ವಯ ರಾಜ್ಯಪಾಲರ ಆಡಳಿತವನ್ನು ಆರು ತಿಂಗಳವರೆಗೆ ವಿಧಿಸಬಹುದಾಗಿದೆ.?
••► ಸೆಕ್ಷನ್ 92
2215) ಇತ್ತೀಚೆಗೆ ಕ್ಯಾಬಿನೇಟ್ ನೇಮಕಾತಿ ಸಮಿತಿ (Appointments Committee of Cabinet- ACC)ಯು ಯಾರನ್ನು ಜನಗಣತಿ ಆಯುಕ್ತ ಹಾಗೂ ರಿಜಿಸ್ಟಾರ್ ಜನರಲ್ ಆಗಿ ನೇಮಕ ಮಾಡಿದೆ?
••► (ಗೃಹ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ) ಶೈಲೇಶ್
2216) ಇತ್ತೀಚೆಗೆ ಭಾರತದ ಸಾಗರೋತ್ತರ ವ್ಯವಹಾರಗಳ ಸಚಿವಾಲಯವನ್ನು ಯಾವ ಸಚಿವಾಲಯದಲ್ಲಿ ವಿಲೀನಗೊಳಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.?
••► ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ.
2217) ಇತ್ತೀಚೆಗೆ ಯಾರನ್ನು ಭಾರತದ ಸ್ಪರ್ಧಾತ್ಮಕ ಆಯೋಗ (ಸಿಸಿಐ) ಅಧ್ಯಕ್ಷರನ್ನಾಗಿ ನೇಮಕ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ?
••► ದೇವೇಂದ್ರ ಕುಮಾರ್ ಸಿಕ್ರಿ
2218) ಭಾರತದ ಸ್ಪರ್ಧಾತ್ಮಕ ಆಯೋಗ (ಸಿಸಿಐ)ವನ್ನು ಯಾವಾಗ ಸ್ಥಾಪಿಸಲಾಯಿತು?
••► 2003ರಲ್ಲಿ
2219) ಭಾರತದ ಸ್ಪರ್ಧಾತ್ಮಕ ಆಯೋಗ (ಸಿಸಿಐ)ವು ಅಸ್ತಿತ್ವಕ್ಕೆ ಬರುವ ಮೊದಲು ಇದಕ್ಕೂ ಮುನ್ನ ಇದ್ದ ಸಂಸ್ಥೆ ಯಾವುದು?
••► ಮೊನೋಪೊಲೀಸ್ ಅಂಡ್ ರಿಸ್ಟ್ರಿಕ್ಟಿವ್ ಟ್ರೇಡ್ ಪ್ರಾಕ್ಟೀಸಸ್ ಕಮಿಷನ್ (ಎಂಆರ್‍ಟಿಪಿಸಿ)
2220) ಇತ್ತೀಚೆಗೆ ಗ್ಲೋಬಲ್ ಮತ್ತು ಏಷ್ಯಾ ಫೆಸಿಫಿಕ್ ಪ್ರದೇಶದ 2016ನೇ ಸಾಲಿನ ಸೆಂಟ್ರಲ್ ಬ್ಯಾಂಕರ್ ಪ್ರಶಸ್ತಿಯನ್ನು ಯಾರಿಗೆ ನೀಡಲಾಯಿತು?
••► ಭಾರತೀಯ ರಿಸರ್ವ್ ಬ್ಯಾಂಕಿನ ಗವರ್ನರ್ ರಘುರಾಮ್ ರಾಜನ್
2221) ರಘುರಾಮ ರಾಜನ್ ಅವರು ಭಾರತೀಯ ರಿಸರ್ವ್ ಬ್ಯಾಂಕಿನ ಎಷ್ಟನೇ ಗವರ್ನರ್ ಆಗಿದ್ದಾರೆ?
••► 23ನೇ ಗವರ್ನರ್.
2222) ಲಕ್ಷದ್ವೀಪದಲ್ಲಿರುವ ಅತಿ ದೊಡ್ಡ ದ್ವೀಪದ ಹೆಸರೇನು?
••► ಕದಮತ್
2223) ಇತ್ತೀಚೆಗೆ ನೌಕಾಪಡೆಗೆ ಸೇರ್ಪಡೆಗೊಳಿಸಲಾದ ಮೇಕ್ ಇನ್ ಇಂಡಿಯಾ ಯೋಜನೆಯಡಿ ಸಂಪೂರ್ಣ ಸ್ವದೇಶಿ ನಿರ್ವಿುತವಾಗಿರುವ ಸಬ್ ಮರೀನ್ ವಿರುದ್ಧ ಹೋರಾಟ ನಡೆಸುವ ಸಾಮರ್ಥ್ಯವಿರುವ 2ನೇ ಯುದ್ಧನೌಕೆ ಯಾವುದು?
••► ಐಎನ್ಎಸ್ ಕದಮತ್
2224) ಪ್ರಸ್ತುತ ಜಗತ್ತಿನ ಪ್ರಬಲ ವಿರೋಧ ಎದುರಿಸುತ್ತಲೇ ಹೈಡ್ರೋಜನ್ ಬಾಂಬ್ ಪರೀಕ್ಷೆ ನಡೆಸಿದ ರಾಷ್ಟ್ರ ಯಾವುದು?
••► ಉತ್ತರ ಕೊರಿಯಾ
2225) ಇತ್ತೀಚೆಗೆ ಹುರುನ್ ಸಂಶೋಧನಾ ವರದಿಯ ಪ್ರಕಾರ- ಉದಾರವಾಗಿ ದಾನ ನೀಡುವ ಮೂಲಕ ‘ಅತ್ಯಂತ ಉದಾರಿ ಭಾರತೀಯ’ ಎನ್ನುವ ಹೆಗ್ಗಳಿಕೆಯೊಂದಿಗೆ, ದೇಶದ ಶ್ರೀಮಂತರ ಸಾಲಿನಲ್ಲಿ ಸತತ ಮೂರನೇ ವರ್ಷವು ಮೊದಲ ಸ್ಥಾನ ಕಾಯ್ದುಕೊಂಡವರು ಯಾರು?
••► ವಿಪ್ರೊ ಅಧ್ಯಕ್ಷ ಅಜೀಂ ಪ್ರೇಮ್‌ಜಿ
2226) ಇತ್ತೀಚೆಗೆ ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆಯಲ್ಲಿ (ಡಿಡಿಸಿಎ) ಅಕ್ರಮ ನಡೆದಿದೆ ಎಂಬ ಆರೋಪಗಳ ಬಗ್ಗೆ ತನಿಖೆ ನಡೆಸಲು ಯಾರ ನೇತೃತ್ವದಲ್ಲಿ ಆಯೋಗವನ್ನು ದೆಹಲಿ ಸರ್ಕಾರ ರಚಿಸಿತ್ತು.?
••► ಮಾಜಿ ಸಾಲಿಸಿಟರ್ ಜನರಲ್ ಗೋಪಾಲ್ ಸುಬ್ರಮಣಿಯಂ
2227) ಪ್ರಸ್ತುತ ಫ್ರಾನ್ಸ್ ದೇಶದ ಅಧ್ಯಕ್ಷ?
••► ಫ್ರಾಂಸ್ವಾ ಒಲಾಂಡ್
2228) ಇತ್ತೀಚೆಗೆ ಕೇಂದ್ರ ಸರ್ಕಾರವು ದೇಶದ ಒಳನಾಡು ಜಲಸಾರಿಗೆಗೆ ಅಗತ್ಯವಿರುವ ಮೂಲಸೌಕರ್ಯಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ದೇಶದ ಮೊದಲ ‘ನದಿ ಮಾಹಿತಿ ವ್ಯವಸ್ಥೆ’(ರಿವರ್ ಇನ್ಫಾರ್ಮೇಷನ್ ಸರ್ವೀಸ್) ಯೋಜನೆಯನ್ನು ಯಾವ ರಾಷ್ಟ್ರೀಯ ಜಲಮಾರ್ಗದಲ್ಲಿ ಆರಂಭಿಸಲಾಗಿದೆ.?
••► ರಾಷ್ಟ್ರೀಯ ಜಲಮಾರ್ಗ 1 (ಹಲ್ಡಿಯಾದಿಂದ ಫರಕ್ಕಾ) ದಲ್ಲಿ 145 ಕಿ.ಮೀ.
2229) ಇತ್ತೀಚೆಗೆ ಭಾರತದ ಪ್ರವಾಸೋದ್ಯಮ ರಾಯಭಾರಿಯಾಗಿ, ಕೇಂದ್ರ ಪ್ರವಾಸೋದ್ಯಮ ಇಲಾಖೆಯ ‘ಅತಿಥಿ ದೇವೋ ಭವ’(Incredible India) ಆಂದೋಲನದ ಹೊಸ ಬ್ರಾಂಡ್ ರಾಯಭಾರಿ ಹುದ್ದೆಗೆ ಯಾರು ಆಯ್ಕೆಯಾಗಿದ್ದಾರೆ.?
••► ಅಮಿತಾಬ್ ಬಚ್ಚನ್
2230) ಸದ್ಯಕ್ಕೆ ಇಸ್ರೋ ಹೊಂದಿರುವ ಜಿಯೋಸಿಂಕ್ರೋನಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಜಿಎಸ್‍ಎಲ್‍ವಿ ಎಂಕೆ-2) ರಾಕೆಟ್ ಎಷ್ಟು ತೂಕದ ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಹೊತ್ತೊಯ್ಯಬಲ್ಲದು?
••► ಎರಡು ಟನ್ ತೂಕ.
...ಮುಂದುವರೆಯುವುದು.

No comments:
Post a Comment