☀ಭಾರತ ಮತ್ತು ಪಾಕಿಸ್ತಾನದ ಸೈನ್ಯದ ಶಕ್ತಿ ಸಾಮರ್ಥ್ಯಗಳು:
(Military Power Capabilities of India and Pakistan)
—ಮುಂಬೈನಲ್ಲಿ ಉಗ್ರರು ಅಟ್ಟಹಾಸ ಮೆರೆದ ನಂತರ ಭಾರತ ಮತ್ತು ಪಾಕಿಸ್ತಾನದ ಸಂಬಂಧಗಳು ಹದಗೆಟ್ಟಿವೆ.ಗಡಿಯಲ್ಲಿ ಯುದ್ಧದ ಕಾರ್ಮೋಡ ಕವಿದಿದೆ. ಯಾವ ಕ್ಷಣದಲ್ಲಿ ಏನಾಗುತ್ತದೋ ಎಂಬ ಆತಂಕ ಮನೆ ಮಾಡಿದೆ.
ಈ ಹಿನ್ನೆಲೆಯಲ್ಲಿ ಭಾರತ ಮತ್ತು ಪಾಕಿಸ್ತಾನದ ಸೈನ್ಯದ ಶಕ್ತಿ ಸಾಮರ್ಥ್ಯಗಳ ಬಗ್ಗೆ ಒಂದು ಇಣುಕು ನೋಟ.
☆.ಇಲ್ಲಿ ಕೊಟ್ಟ ಅಂಶಗಳನ್ನು ಅಂತಾರಾಷ್ಟ್ರೀಯ ಸಂಸ್ಥೆಗಳು ಅಂದಾಜು ಮಾಡಿವೆ.
☀ಭಾರತ (INDIA)
★.ಭೂ ಸೈನ್ಯ ಸೈನಿಕರು——-13,25,000;
✧.ಮೀಸಲು ಪಡೆ——-5,35,000;
✧.ಅರೆ ಸೈನಿಕ ಪಡೆ——-10,89,700;
✧.ಯುದ್ಧ ಟ್ಯಾಂಕರ್ ಗಳು——-3,898;
✧.ಇತರೆ ಸೈನಿಕ ಸಿಬ್ಬಂದಿ——-4,500
★.ವಾಯುಪಡೆ:
✧.ಯುದ್ಧ ವಿಮಾನಗಳು——-680;
★.ನೌಕಾಪಡೆ:
✧.ಜಲಾಂರ್ಗಾಮಿಗಳು——-16;
✧.ಯುದ್ಧ ನೌಕೆಗಳು——-25
★.ಅಣ್ವಸ್ತ್ರ ಸಿಡಿತಲೆಗಳು: 100—150
★.ಪ್ರಮುಖ ಕ್ಷಿಪಣಿಗಳು:
✧.ಅಗ್ನಿ-—1,2,3,4,5;
✧.ಪೃಥ್ವಿ;
✧.ನಾಗ್;
✧.ಆಕಾಶ್,
✧.ಬ್ರಹ್ಮೋಸ್
——————————————————————————————————————————
☀ಪಾಕಿಸ್ತಾನ (PAKISTAN)
★.ಭೂ ಸೈನ್ಯ ಸೈನಿಕರು——-6,19,000;
✧.ಮೀಸಲು ಪಡೆ——-5,13,000;
✧.ಅರೆಸೈನಿಕ ಪಡೆ——-2,90,000;
✧.ಯುದ್ಧ ಟ್ಯಾಂಕರ್ ಗಳು——-2, 460;
✧.ಇತರೆ ಸೈನಿಕ ಸಿಬ್ಬಂದಿ——-2,000
★.ವಾಯುಪಡೆ:
✧.ಯುದ್ಧವಿಮಾನಗಳು—— -415
★.ನೌಕಾಪಡೆ:
✧.ಜಲಾಂತರ್ಗಾಮಿಗಳು——-08;
✧.ಯುದ್ಧ ನೌಕೆಗಳು——-07
★.ಅಣ್ವಸ್ತ್ರ ಸಿಡಿತಲೆಗಳು: 20—25
★.ಪ್ರಮುಖ ಕ್ಷಿಪಣಿಗಳು:
✧.ಷಹೀನ್—-1,2;
✧.ಘೋರಿ-—1,2;
✧.ಹತಾಫ್—-1,2,3;
✧.ಬಾಬರ್
(ಕೃಪೆ: ವಿಜಯ ಕರ್ನಾಟಕ)

No comments:
Post a Comment