"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Wednesday, 18 February 2015

☀ಭಾರತದ ನದಿದಂಡೆಯ ಮೇಲಿರುವ ಪ್ರಮುಖ ನಗರಗಳು  (List of Indian Cities Situated on Riverside)

☀ಭಾರತದ ನದಿದಂಡೆಯ ಮೇಲಿರುವ ಪ್ರಮುಖ ನಗರಗಳು
(List of Indian Cities Situated on Riverside)

━━━━━━━━━━━━━━━━━━━━━━━━━━━━━━━━━━━━━━━━━━━━━
♦ General Studies.
♦ ಸಾಮಾನ್ಯ ಅಧ್ಯಯನ.


✧.ಈ ಕೆಳಗೆ ವಿವರಿಸಲಾದ ಪ್ರಮುಖ ನಗರಗಳು ಆಯಾ ರಾಜ್ಯಗಳಲ್ಲಿ ಹರಿಯುವ ನದಿಗಳ ತೀರದಲ್ಲಿ ಸ್ಥಾಪನೆಗೊಂಡಿದ್ದು, ಆರ್ಥಿಕ, ರಾಜಕೀಯ, ವಾಣಿಜ್ಯ ವ್ಯವಹಾರಗಳ ದೃಷ್ಟಿಯಿಂದ ಮಹತ್ವ ಪಡೆದಿವೆ.

✧.ಪರೀಕ್ಷಾ ದೃಷ್ಟಿಯಿಂದ ಮಹತ್ವದೆನಿಸಿರುವ ಪ್ರಮುಖ ನಗರಗಳನ್ನು ಮಾತ್ರ ಇಲ್ಲಿ ಕೊಡಲಾಗಿದೆ.


●.ನಗರ •┈┈┈┈┈┈┈┈┈• ●.ನದಿ •┈┈┈┈┈┈┈┈┈• ●.ರಾಜ್ಯ
(CITY •┈┈┈┈┈┈┈┈┈• RIVER •┈┈┈┈┈┈┈┈┈• STATE)


(1) ಆಗ್ರಾ •┈┈┈┈┈┈┈┈┈• ಯಮುನಾ •┈┈┈┈┈┈┈┈┈• ಉತ್ತರ ಪ್ರದೇಶ

(2) ಅಹಮದಾಬಾದ್ •┈┈┈┈┈┈┈┈┈• ಸಬರಮತಿ •┈┈┈┈┈┈┈┈┈• ಗುಜರಾತ್

(3) ಅಯೋಧ್ಯೆ•┈┈┈┈┈┈┈┈┈• ಸರಯೂ •┈┈┈┈┈┈┈┈┈• ಉತ್ತರ ಪ್ರದೇಶ

(4) ಬದ್ರಿನಾಥ್ •┈┈┈┈┈┈┈┈┈• ಗಂಗಾ •┈┈┈┈┈┈┈┈┈• ಉತ್ತರಾಖಂಡ

(5) ಕಟಕ್ •┈┈┈┈┈┈┈┈┈• ಮಹಾನದಿ •┈┈┈┈┈┈┈┈┈• ಒರಿಸ್ಸಾ

(6) ದೆಹಲಿ •┈┈┈┈┈┈┈┈┈• ಯಮುನಾ •┈┈┈┈┈┈┈┈┈• ದೆಹಲಿ

(7) ದಿಬ್ರೂ •┈┈┈┈┈┈┈┈┈• ಬ್ರಹ್ಮಪುತ್ರ •┈┈┈┈┈┈┈┈┈• ಅಸ್ಸಾಂ

(8) ಹರಿದ್ವಾರ •┈┈┈┈┈┈┈┈┈• ಗಂಗಾ •┈┈┈┈┈┈┈┈┈• ಉತ್ತರಾಂಚಲ

(9) ಹೈದರಾಬಾದ್ •┈┈┈┈┈┈┈┈┈• ಮೂಸಿ •┈┈┈┈┈┈┈┈┈• ಆಂಧ್ರಪ್ರದೇಶ

(10) ಜಬಲ್ ಪುರ •┈┈┈┈┈┈┈┈┈• ನರ್ಮದಾ •┈┈┈┈┈┈┈┈┈• ಮಧ್ಯಪ್ರದೇಶ

(11) ಕಾನ್ಪುರ •┈┈┈┈┈┈┈┈┈• ಗಂಗಾ •┈┈┈┈┈┈┈┈┈• ಉತ್ತರ ಪ್ರದೇಶ

(12) ಕೋಲ್ಕತಾ •┈┈┈┈┈┈┈┈┈• ಹೂಗ್ಲಿ •┈┈┈┈┈┈┈┈┈• ಪಶ್ಚಿಮ ಬಂಗಾಳ

(13) ಕೋಟಾ •┈┈┈┈┈┈┈┈┈• ಚಂಬಲ್ •┈┈┈┈┈┈┈┈┈• ರಾಜಸ್ಥಾನ

(14) ಲಕ್ನೋ •┈┈┈┈┈┈┈┈┈• ಗೋಮತಿ •┈┈┈┈┈┈┈┈┈• ಉತ್ತರ ಪ್ರದೇಶ

(15) ಲುಧಿಯಾನ •┈┈┈┈┈┈┈┈┈• ಸಟ್ಲೆಜ್ •┈┈┈┈┈┈┈┈┈• ಪಂಜಾಬ್

(16) ನಾಸಿಕ್ •┈┈┈┈┈┈┈┈┈• ಗೋದಾವರಿ •┈┈┈┈┈┈┈┈┈• ಮಹಾರಾಷ್ಟ್ರ

(17) ಪಂಢರಪುರ •┈┈┈┈┈┈┈┈┈• ಭೀಮ •┈┈┈┈┈┈┈┈┈• ಮಹಾರಾಷ್ಟ್ರ

(18) ಪಾಟ್ನಾ •┈┈┈┈┈┈┈┈┈• ಗಂಗಾ•┈┈┈┈┈┈┈┈┈• ಬಿಹಾರ

(19) ರಾಜಮಹೇಂದ್ರಿ •┈┈┈┈┈┈┈┈┈• ಗೋದಾವರಿ •┈┈┈┈┈┈┈┈┈• ಆಂಧ್ರಪ್ರದೇಶ

(20) ಸಂಬಲ್ಪುರ್ •┈┈┈┈┈┈┈┈┈• ಮಹಾನದಿ -•┈┈┈┈┈┈┈┈┈• ಒರಿಸ್ಸಾ

(21) ಶ್ರೀನಗರ •┈┈┈┈┈┈┈┈┈• ಝೀಲಂ •┈┈┈┈┈┈┈┈┈• ಜಮ್ಮು ಮತ್ತು ಕಾಶ್ಮೀರ

(22) ಸೂರತ್ •┈┈┈┈┈┈┈┈┈• ತಪತಿ •┈┈┈┈┈┈┈┈┈• ಗುಜರಾತ್

(23) ತಿರುಚನಾಪಳ್ಳಿ •┈┈┈┈┈┈┈┈┈• ಕಾವೇರಿ •┈┈┈┈┈┈┈┈┈• ತಮಿಳುನಾಡು

(24) ವಾರಣಾಸಿ •┈┈┈┈┈┈┈┈┈• ಗಂಗಾ •┈┈┈┈┈┈┈┈┈• ಉತ್ತರ ಪ್ರದೇಶ

(25) ವಿಜಯವಾಡ •┈┈┈┈┈┈┈┈┈• ಕೃಷ್ಣ •┈┈┈┈┈┈┈┈┈• ಆಂಧ್ರಪ್ರದೇಶ

2 comments:

  1. ನೀವು ಹಾಕಿದ ಅರಿಸ್ಟಾಟಲ್ ಹೆಡ್ ಲೈನ್ ನ ಬಗ್ಗೆ ತಿಳಿಸಿ ?

    ReplyDelete
  2. ನಿಮ್ಮ ತಾಣದಲ್ಲಿ ಪ್ರಕಟವಾಗುವ ಮಾಹಿತಿ ಜ್ಞಾನವನ್ನು ಹೆಚ್ಚಿಸುತ್ತದೆ.
    ಎಲ್ಲ ವಿದ್ಯಾರ್ಥಿಗಳಿಗೂ ಈ ತಾಣ ಉತ್ತಮ ಜ್ಞಾನದ ಬಂಡಾರವಾಗಿದೆ.
    ..
    ಹೆಡ್ ಲೈನ್ ಹೇಗೆ ಹಾಕಿದಿರಿ ಇದರ ಬಗ್ಗೆ ಸ್ವಲ್ಪ ಮಾಹಿತಿ ತಿಳಿಸಿದರೆ ನನ್ನ ತಾಣಕ್ಕೆ ಅನುಕೂಲವಾಗುತ್ತದೆ.
    ..
    ಹೇಳಲು ಮರೆಯಬೇಡ ?
    www.spn3187.blogspot.in

    ReplyDelete