☀.ಪ್ರಸ್ತುತ ರಾಷ್ಟ್ರೀಯ ಮಟ್ಟದಲ್ಲಿರುವ ಪ್ರಮುಖ ಹುದ್ದೆಗಳ ಮುಖ್ಯಸ್ಥರು,
ಪ್ರಸ್ತುತ ಕೇಂದ್ರ ಸಚಿವ ಸಂಪುಟ Updated**
(The heads of the most important posts in the national level, The current Cabinet)
━━━━━━━━━━━━━━━━━━━━━━━━━━━━━━━━━━━━━━━━━━━━━
☀.ಕೇಂದ್ರ ಸಂವಿಧಾನಿಕ ಮುಖ್ಯಸ್ಥರು :
1.ರಾಷ್ಟ್ರಪತಿ ------------> ಪ್ರಣಬ್ ಮುಖರ್ಜಿ
2.ಉಪ ರಾಷ್ಟ್ರಪತಿ ------------> ಹಮೀದ್ ಅನ್ಸಾರಿ
3.ಲೋಕಸಭೆಯ ಸಭಾಧ್ಯಕ್ಷರು ------------> ಸುಮಿತ್ರಾ ಮಹಾಜನ್
4.ರಾಜ್ಯಸಭೆಯ ಸಭಾಪತಿ ------------> ಹಮೀದ್ ಅನ್ಸಾರಿ
5.ಲೋಕಸಭೆಯ ಉಪ ಸಭಾಪತಿ ------------> ತಂಬಿ ದೊರೈ
6. ರಾಜ್ಯಸಭೆಯ ಉಪ ಸಭಾಪತಿ ------------ > ಪಿ.ಜಿ. ಕುರಿಯನ್

☀.ಕ್ಯಾಬಿನೆಟ್ ದರ್ಜೆಯ ಸಚಿವರು
☆.ನರೇಂದ್ರ ಮೋದಿ- ------------ > ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ, ಅಣುಶಕ್ತಿ ವಿಭಾಗ, ಬಾಹ್ಯಾಕಾಶ ಮತ್ತು ಎಲ್ಲಾ ಪ್ರಮುಖ ನೀತಿ ನಿರೂಪಣೆ ಹಾಗೂ ಸಚಿವರಿಗೆ ನೀಡದೇ ಇರುವ ಖಾತೆಗಳು.
☆.ರಾಜನಾಥ್ ಸಿಂಗ್ ------------ > ಗೃಹ
ಸುಷ್ಮಾ ಸ್ವರಾಜ್ ------------ > ವಿದೇಶಾಂಗ ವ್ಯವಹಾರ
☆.ಅರುಣ್ ಜೇಟ್ಲಿ ------------ > ಹಣಕಾಸು, ಕಾರ್ಪೋರೇಟ್, ವಾರ್ತಾ ಮತ್ತು ಪ್ರಸಾರ
☆.ವೆಂಕಯ್ಯ ನಾಯ್ಡು ------------ > ನಗರಾಭಿವೃದ್ಧಿ, ವಸತಿ, ಬಡತನ ನಿರ್ಮೂಲನೆ, ಸಂದೀಯ ವ್ಯವಹಾರ
☆.ನಿತಿನ್ ಗಡ್ಕರಿ ------------ > ಹೆದ್ದಾರಿ ಮತ್ತು ರಸ್ತೆ ಸಾರಿಗೆ ಹಡಗು.
☆.ಮನೋಹರ್ ಪರಿಕ್ಕರ್ ------------ > ರಕ್ಷಣೆ
☆.ಸುರೇಶ್ ಪ್ರಭು ------------ > ರೈಲ್ವೆ
☆.ಚೌಧರಿ ಬೀರೇಂದರ್ ಸಿಂಗ್ ------------ > ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್, ಕುಡಿಯುವ ನೀರು
☆.ಡಿ.ವಿ. ಸದಾನಂದಗೌಡ ------------ > ಕಾನೂನು ಮತ್ತು ನ್ಯಾಯ.
☆.ಉಮಾಭಾರತಿ ------------ > ಜಲಸಂಪನ್ಮೂಲ, ನದಿ ಅಭಿವೃದ್ಧಿ, ಗಂಗಾ ನದಿ ಪುನರುಜ್ಜೀವನ
☆.ನಜ್ಮಾ ಹೆಫ್ತುಲ್ಲಾ ------------ > ಅಲ್ಪಸಂಖ್ಯಾತ ವ್ಯವಹಾರ
☆.ರಾಮ್ ವಿಲಾಸ್ ಪಾಸ್ವಾನ್ ------------ > ಆಹಾರ, ಪಡಿತರ ವಿತರಣೆ
☆.ಕಲ್ ರಾಜ್ ಮಿಶ್ರಾ ------------ > ಸಣ್ಣ ಕೈಗಾರಿಕೆ
☆.ಮನೇಕಾ ಗಾಂಧಿ ------------ > ಮಹಿಳೆ ಮತ್ತು ಮಕ್ಕಳ ಕಲ್ಯಾಣ
☆.ಜೆಪಿ ನಡ್ಡಾ ------------ > ಆರೋಗ್ಯ ಮತ್ತು ಕುಟುಂಬ ಕಲ್ಯಾಣ
☆.ರವಿಶಂಕರ್ ಪ್ರಸಾದ್ ------------ > ಟೆಲಿಕಾಂ, ಐಟಿ
☆.ಅಶೋಕ್ ಜಗಪತಿ ರಾಜು ------------ > ನಾಗರಿಕ ವಿಮಾನಯಾನ
☆.ಅನಂತ್ ಗೀತೆ ------------ > ಬೃಹತ್ ಕೈಗಾರಿಕೆ, ಸಾರ್ವಜನಿಕ ಉದ್ದಿಮೆ
☆.ಹರ್ಸಿಮ್ರತ್ ಕೌರ್ ಬಾದಲ್ ------------ > ಆಹಾರ ಸಂಸ್ಕರಣೆ
☆.ನರೇಂದ್ರ ಸಿಂಗ್ ತೋಮರ್ ------------ > ಗಣಿ ಮತ್ತು ಉಕ್ಕು
☆.ಜುವಾಲ್ ಓರಮ್ ------------ > ಬುಡಕಟ್ಟು
☆.ರಾಧಾ ಮೋಹನ್ ಸಿಂಗ್ ------------ > ಕೃಷಿ
☆.ಥಾವರ್ ಚಂದ್ ಗೆಹ್ಲೋಟ್ ------------ > ಸಮಾಜ ಕಲ್ಯಾಣ
☆.ಸ್ಮೃತಿ ಇರಾನಿ ------------ > ಮಾನವ ಸಂಪನ್ಮೂಲ ಅಭಿವೃದ್ಧಿ
☆.ಹರ್ಷವರ್ಧನ್ ------------ > ವಿಜ್ಞಾನ ಮತ್ತು ತಂತ್ರಜ್ಞಾನ, ಭೂ ವಿಜ್ಞಾನ

☀.ರಾಜ್ಯ ಖಾತೆ ಸಚಿವರು (ಸ್ವತಂತ್ರ ನಿರ್ವಹಣೆ)
☆.ಬಂಡಾರು ದತ್ತಾತ್ರೇಯ ------------ > ಕಾರ್ಮಿಕ, ಉದ್ಯೋಗ
☆.ರಾಜೀವ್ ಪ್ರತಾಪ್ ರೂಡಿ ------------ > ಕೌಶಲ್ಯಾಭಿವೃದ್ಧಿ, ಸಂಸದೀಯ ವ್ಯವಹಾರ
☆.ಧರ್ಮೇಂದ್ರ ಪ್ರಧಾನ್ ------------ > ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ
☆.ಪ್ರಕಾಶ್ ಜಾವ್ಡೇಕರ್ ------------ > ಪರಿಸರ, ಅರಣ್ಯ, ಹವಾಮಾನ ಬದಲಾವಣೆ
☆.ಪೀಯುಷ್ ಗೋಯಲ್ ------------ > ಇಂಧನ, ಕಲ್ಲಿದ್ದಲು
☆.ನಿರ್ಮಲಾ ಸೀತಾರಾಮನ್ ------------ > ವಾಣಿಜ್ಯ ಮತ್ತು ಕೈಗಾರಿಕೆ
☆.ಮಹೇಶ್ ಶರ್ಮಾ ------------ > ಸಂಸ್ಕೃತಿ, ಪ್ರವಾಸೋದ್ಯಮ, ನಾಗರಿಕ ವಿಮಾನಯಾನ
☆.ಮುಖ್ತಾರ್ ಅಬ್ಬಾಸ್ ನಖ್ವಿ ------------ > ಅಲ್ಪಸಂಖ್ಯಾತ, ಸಂಸದೀಯ ವ್ಯವಹಾರ
☆.ಗಿರಿರಾಜ್ ಸಿಂಗ್ ------------ > ಸಣ್ಣ, ಮಧ್ಯಮ ಕೈಗಾರಿಕೆ
☆.ಜಯಂತ್ ಸಿನ್ಹಾ ------------ > ಹಣಕಾಸು
☆.ರಾಜ್ಯವರ್ಧನ್ ಸಿಂಗ್ ರಾಥೋಡ್ ------------ > ವಾರ್ತಾ ಮತ್ತು ಪ್ರಸಾರ ಖಾತೆ.
★ 2015 ಫೆಬ್ರುವರಿಯಲ್ಲಿರುವ ಮಾಹಿತಿಯಂತೆ ಪರೀಷ್ಕೃತಗೊಂಡಿದೆ.***
★ Updated as per 2015 February Information.

No comments:
Post a Comment