☀.' ಕರ್ನಾಟಕದ ನದಿ ವ್ಯವಸ್ಥೆ',—ಭಾಗ: Ⅱ
'ಕರ್ನಾಟಕದಲ್ಲಿ ಹರಿಯುವ ಪ್ರಮುಖ ನದಿಗಳು'
('The River System of the Karnataka, The Major Rivers Flowing In Karnataka')
♦. ಕರ್ನಾಟಕದ ಭೂಗೋಳ
━━━━━━━━━━━━━━━━━━━━━━━━━━━━━━━━━━━━━━━━━━━━━
...ಮುಂದುವರೆದ ಭಾಗ Ⅱ.
✧.ಹಿಂದಿನ ಭಾಗದಲ್ಲಿ ತಿಳಿಸಿರುವ ಜಲಾನಯನಗಳ (basin) ಜೊತೆ ಇನ್ನೊಂದಷ್ಟು ಸಣ್ಣ ಸಣ್ಣ ಆಯಕಟ್ಟು ಹೊಂದಿರುವ ನದಿಗಳು ಕಡಲಿಗೆ ಹತ್ತಿರವಿದ್ದು, ಕಡಿಮೆ ಎತ್ತರದಿಂದ ಹರಿದು ನೇರವಾಗಿ ಅರಬ್ಬಿ ಕಡಲನ್ನು ಸೇರುತ್ತವೆ.
✧.ಪಶ್ಚಿಮಕ್ಕೆ ಹರಿವ ನದಿಗಳ ಏರ್ಪಾಟಿನಲ್ಲಿ ತನ್ನದೇ ಆದ ಆಯಕಟ್ಟನ್ನು(independent catchment) ಹೊಂದಿರುವ ಇನ್ನಷ್ಟು ನದಿಗಳು ಕೆಳಗಿನಂತಿವೆ.
Ⅲ.ಶರಾವತಿ ಮತ್ತು ಚಕ್ರ ನದಿಗಳ ನಡುವಿನ ಆಯಕಟ್ಟು:
✧.ಅರಬ್ಬಿ ಸಮುದ್ರಕ್ಕೆ ಸೇರುವ ಸಣ್ಣ-ಸಣ್ಣ ನದಿಗಳು ಬಹಳ ಇವೆ. ಅವುಗಳಲ್ಲಿ ಕೆಲವು ಕೊಲ್ಲೂರು ನದಿ, ಗಂಟಿಹೊಳೆ, ವೆಂಕಟಪುರ, ಬೈಂದೂರು ಹೊಳೆ, ಶಂಕರಗುಂಡಿ, ಕುಂಬಾರಹೊಳೆ, ಯೆಡಮಾವಿನಹೊಳೆ.
ಈ ನದಿಗಳ ಪೂರ್ತಿ ಆಯಕಟ್ಟು ಕರ್ನಾಟಕದಲ್ಲಿದೆ.
★ ವರಾಹಿ ಮತ್ತು ನೆತ್ರಾವತಿ ನದಿಗಳ ನಡುವಿನ ಆಯಕಟ್ಟು :
✧.ಕರ್ನಾಟಕದಲ್ಲೆ ಇರುವ ಈ ಆಯಕಟ್ಟಿನಲ್ಲಿ ಸ್ವರ್ಣ, ಸೀತಾನದಿ, ಮುಲ್ಕಿ ನದಿ, ಪಾವಂಜೆ ,ನದಿಸಾಲು, ಗುರಪುರ, ಎಣ್ಣೆ ಹೊಳೆ, ಮಡಿಸಲ್ ಹೊಳೆಗಳು ಹರಿಯುತ್ತವೆ.
★ ನೇತ್ರಾವತಿ ಮತ್ತು ಚಂದ್ರಗಿರಿ (ಪಯಸ್ವಾಣಿ) ನದಿಗಳ ನಡುವಿನ ಆಯಕಟ್ಟು:
ಈ ಆಯಕಟ್ಟಿನಲ್ಲಿ ಮುಖ್ಯವಾಗಿ ಚಂದ್ರಗಿರಿ ಮತ್ತು ಶಿರಿಯ ನದಿಗಳು ಹರಿಯುತ್ತವೆ.
✧.ಚಂದ್ರಗಿರಿ ನದಿಯು ಕೊಡಗು ಜಿಲ್ಲೆಯ ಪಶ್ಚಿಮದ ಮೆರ್ಕೇರದಲ್ಲಿ ಸುಮಾರು 600 ಮೀ. ಎತ್ತರದಲ್ಲಿ ಹುಟ್ಟುತ್ತದೆ.
✧.ಪಯಸ್ವಾಣಿ ನದಿಯು ಕೊಡಗಿನ ಪಟ್ಟಿ ಗಟ್ಟದ ಕಾಡಿನಲ್ಲಿ ಸುಮಾರು 1350 ಮೀ. ಎತ್ತರದಲ್ಲಿ ಹುಟ್ಟುತ್ತದೆ.
✧.ಈ ಎರಡು ನದಿಗಳು ಅರಬ್ಬಿ ಸಮುದ್ರದ ಗತಿಗೆ ವಿರುದ್ದವಾಗಿ 15 ಕಿ.ಮೀ ದೂರದಲ್ಲಿ ಕಾಸರಗೋಡಿನ ಮಚಿಪನದಲ್ಲಿ ಸೇರುತ್ತವೆ.
✧.ಇದರ ಒಟ್ಟು ಆಯಕಟ್ಟು 1406 ಚದರ ಕಿ.ಮೀ ಇದೆಯಾದರೂ 836 ಚದರ ಕಿ.ಮೀ ನಮ್ಮ ಕರ್ನಾಟಕದಲ್ಲಿದ್ದು ಉಳಿದದ್ದು ಕೇರಳ ರಾಜ್ಯಕ್ಕೆ ಸೇರುತ್ತದೆ.
Ⅳ.ಉತ್ತರ ಪೆನ್ನಾರ್ ನದಿ ಏರ್ಪಾಟು:
✧.ಉತ್ತರ ಪಿನಾಕಿನಿ (ಉತ್ತರ ಪೆನ್ನಾರ್ ನದಿ)
●.ಜಲಾನಯನ ಪ್ರದೇಶ: 6937 ಚದರ ಕಿ.ಮೀ.
●.ನದಿಯ ಮೂಲ: ಕೊಲಾರದ ನಂದಿ ಬೆಟ್ಟ.
●.ನದಿಯ ಉದ್ದ: 597 ಕಿ.ಮೀ.
●.ಒಳ-ಉಪನದಿಗಳು : ಜಯಮಂಗಲಿ, ಕುಮುದಾವತಿ, ಚಿತ್ರಾವತಿ ಮತ್ತು ಪಾಪಗ್ನಿ
●.ರಾಜ್ಯಗಳು: ಕರ್ನಾಟಕ & ಆಂದ್ರಪ್ರದೇಶ
✧.ದಕ್ಷಿಣ ಪೆನ್ನಾರ್ ನದಿ ಏರ್ಪಾಟು:
●.ಜಲಾನಯನ ಪ್ರದೇಶ: 4370 ಚದರ ಕಿ.ಮೀ.
●.ನದಿಯ ಮೂಲ: ಕೊಲಾರದ ನಂದಿ ಬೆಟ್ಟ.
●.ರಾಜ್ಯಗಳು: ಕರ್ನಾಟಕ ಮತ್ತು ತಮಿಳು ನಾಡು.
Ⅴ.ಪಾಲಾರ್ ನದಿ ಏರ್ಪಾಟು:
●.ಜಲಾನಯನ ಪ್ರದೇಶ: 2813 ಚದರ ಕಿ.ಮೀ.
●.ನದಿಯ ಮೂಲ: ಕೊಲಾರದ ತಲಗಾವರ ಹಳ್ಳಿ,
●.ಮೂಲದ ಎತ್ತರ: 900 ಮೀ
●.ನದಿಯ ಉದ್ದ: 348ಕಿ.ಮೀ.
●.ರಾಜ್ಯಗಳು: ಕರ್ನಾಟಕ, ಆಂದ್ರಪ್ರದೇಶ ಮತ್ತು ತಮಿಳು ನಾಡು
...ಉಳಿದದ್ದನ್ನು ಮುಂದುವರೆಸಲಾಗುವುದು.

No comments:
Post a Comment