"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Thursday, 31 December 2015

☀ ಪ್ರಮುಖ ಖನಿಜಗಳು ಮತ್ತು ಅವುಗಳನ್ನು ಉತ್ಪಾದಿಸುವ ಜಗತ್ತಿನ ಪ್ರಮುಖ ದೇಶಗಳು : ( LIST OF MINERALS AND PRODUCING COUNTRIES)

☀ ಪ್ರಮುಖ ಖನಿಜಗಳು ಮತ್ತು ಅವುಗಳನ್ನು ಉತ್ಪಾದಿಸುವ ಜಗತ್ತಿನ ಪ್ರಮುಖ ದೇಶಗಳು :
( LIST OF MINERALS AND PRODUCING COUNTRIES)
━━━━━━━━━━━━━━━━━━━━━━━━━━━━━━━━━━━━━━━━━━━━━
★ ಸಾಮಾನ್ಯ ಜ್ಞಾನ
(General Knowledge)



►ಖನಿಜಗಳು ••┈┈┈┈┈┈┈┈┈┈┈┈┈┈┈┈┈┈┈┈┈• ►ಉತ್ಪಾದಿಸುವ ದೇಶಗಳು

1) ಕಬ್ಬಿಣ ••┈┈┈┈┈• ಉಕ್ರೇನ್, ಬ್ರೆಜಿಲ್, ಆಸ್ಟ್ರೇಲಿಯ, ಚೀನಾ, ಯುಕೆ. ದಕ್ಷಿಣ ಆಫ್ರಿಕಾ.

2) ತಾಮ್ರ (Copper) ••┈┈┈┈┈• ಚಿಲಿ, ಅಮೇರಿಕಾ ಸಂಯುಕ್ತ ಸಂಸ್ಥಾನಗಳು, ಕೆನಡಾ, ಜಾಂಬಿಯಾ

3) ಬಾಕ್ಸೈಟ್ ••┈┈┈┈┈• ಆಸ್ಟ್ರೇಲಿಯಾ, ಗಿನಿ, ಜಮೈಕಾ, ಬ್ರೆಜಿಲ್.

4) ತವರ (Tin) ••┈┈┈┈┈• ಮಲೇಷ್ಯಾ, ಇಂಡೋನೇಷ್ಯಾ, ಚೀನಾ, ಬೊಲಿವಿಯಾ.

5) ಮ್ಯಾಂಗನೀಸ್ ••┈┈┈┈┈• ಉಕ್ರೇನ್, ಗೆಬೊನ್, ದಕ್ಷಿಣ ಆಫ್ರಿಕಾ, ಬ್ರೆಜಿಲ್.

6) ಸತು (Zinc) ••┈┈┈┈┈• ಯುಎಸ್ಎ , ಕೆನಡಾ, ಜಪಾನ್, ಪೆರು .

7) ಚಿನ್ನ ••┈┈┈┈┈• ದಕ್ಷಿಣ ಆಫ್ರಿಕಾ, ಪೆರು, ಯುಎಸ್ಎ, ಕೆನಡಾ.

8) ಬೆಳ್ಳಿ (Silver) ••┈┈┈┈┈• ಮೆಕ್ಸಿಕೋ, ಪೆರು, ಯುಎಸ್ಎ, ಕೆನಡಾ.

9) ವಜ್ರ ••┈┈┈┈┈• ದಕ್ಷಿಣ ಆಫ್ರಿಕಾ, ಬೆಲ್ಜಿಯಂ, ಕಾಂಗೋ, ಘಾನಾ.

10) ಪಾದರಸ ••┈┈┈┈┈• ಸ್ಪೇನ್, ಚೀನಾ,

11) ಸೀಸ (Lead) ••┈┈┈┈┈• ಯುಎಸ್ಎ, ಆಸ್ಟ್ರೇಲಿಯಾ, ಕೆನಡಾ, ಜಪಾನ್

12) ಅಭ್ರಕ (Mica) ••┈┈┈┈┈• ಭಾರತ (ವಿಶ್ವದ 80% ರಷ್ಟು), ಬ್ರೆಜಿಲ್, ಯುಎಸ್ಎ

13) ಥೋರಿಯಂ ••┈┈┈┈┈• ಬ್ರೆಜಿಲ್, ಆಸ್ಟ್ರೇಲಿಯ, ಶ್ರೀಲಂಕಾ, ಮಲೇಷ್ಯಾ.

14) ಯುರೇನಿಯಂ ••┈┈┈┈┈• ಕೆನಡಾ, ದಕ್ಷಿಣ ಆಫ್ರಿಕಾ, ಯುಎಸ್ಎ, ಭಾರತ.

15) ಟಂಗ್ ಸ್ಟನ್ ••┈┈┈┈┈• ಚೀನಾ, ರಶಿಯಾ.

16) ಪ್ಲಾಟಿನಂ ••┈┈┈┈┈• ಕೆನಡಾ, ದಕ್ಷಿಣ ಆಫ್ರಿಕಾ.

17) ಕ್ರೋಮಿಯಮ್ ••┈┈┈┈┈• ದಕ್ಷಿಣ ಆಫ್ರಿಕಾ, ಜಿಂಬಾಬ್ವೆ.

18) ಪೆಟ್ರೋಲಿಯಂ ••┈┈┈┈┈• ಯುಎಸ್ಎ, ಸೌದಿ ಅರೇಬಿಯಾ, ಚೀನಾ, ಇರಾನ್ .


----» ತಪ್ಪು - ತಿದ್ದುಪಡಿಗಳಿದ್ದಲ್ಲಿ, ಹೊಸ ಸೇರ್ಪಡೆಗಳಾಗಬೇಕಿದ್ದಲ್ಲಿ ದಯವಿಟ್ಟು ಕಮೆಂಟ್ ಗಳ ಮೂಲಕ ನನ್ನ ಗಮನಕ್ಕೆ ತರಬೇಕೆಂದು ವಿನಂತಿ.      

No comments:

Post a Comment