☀.ಕೆ.ಎ.ಎಸ್. ಮುಖ್ಯ ಪರೀಕ್ಷೆಯ ಪಠ್ಯಕ್ರಮ : (PART -IV)
(KAS Mains Paper's Syllabus)
•─━━━━━═══════════━━━━━─••─━━━━━═══════════━━━━━─•
★ ಕೆಎಎಸ್ ಪರಿಕ್ಷೆಯ ಪಠ್ಯಕ್ರಮ
(KAS Exam Syllabus)
●.2ನೇ ಪ್ರಕರಣದ ಮೇರೆಗೆ ಭಾಗ-ಬಿ ಯ ಉಪ-ಶೀರ್ಷಿಕೆಯ ಅಡಿಯಲ್ಲಿ ಮುಖ್ಯ ಪರೀಕ್ಷೆಗೆ, ಅದಕ್ಕೆ ಸಂಬಂಧಿಸಿದ ನಮೂದುಗಳನ್ನು ಈ ಕೆಳಗಿನಂತೆ ಬದಲಿಯಾಗಿ ಸೇರಿಸತಕ್ಕದ್ದು ಎಂದರೆ:
☀.ಅರ್ಹತಾ ಪತ್ರಿಕೆಗಳು
1.ಕನ್ನಡ 150 ಅಂಕಗಳು 2 ಗಂಟೆಗಳು
2.ಇಂಗೀಷ್ 150 ಅಂಕಗಳು 2 ಗಂಟೆಗಳು
●. ಪತ್ರಿಕೆಗಳು
ಪತ್ರಿಕೆ-1: ಪ್ರಬಂಧಗಳು ಎರಡು ಪ್ರಬಂಧಗಳು (ಕನ್ನಡ/ಇಂಗ್ಲೀಷ್‍ನಲ್ಲಿ)
ಒಟ್ಟು ಅಂಕಗಳು 250 (ಎರಡು ಪ್ರಬಂಧಗಳು ಪ್ರತಿ ಪ್ರಬಂಧ 125 ಅಂಕ) 3 ಗಂಟೆಗಳು
ಪ್ರಬಂಧ-1: ರಾಷ್ಟ್ರೀಯ/ ಅಂತರಾಷ್ಟ್ರೀಯ ಮಹತ್ವ ವಿಷಯ.
ಪ್ರಬಂಧ-2: ರಾಜ್ಯ ಮಹತ್ವ / ಸ್ಥಳೀಯ ಮಹತ್ವ ವಿಷಯ
ಪತ್ರಿಕೆ-2: ಸಾಮಾನ್ಯ ಅಧ್ಯಯನಗಳು-1
ಒಟ್ಟು ಅಂಕಗಳು 250 3 ಗಂಟೆಗಳು
1. ಇತಿಹಾಸ ಮತ್ತು ಸಂಕೃತಿಕ ಪರಂಪರೆ (ಭಾರತ ಮತ್ತು ಕರ್ನಾಟಕ)
2. ಸಾಮಾಜಿಕ ಮತ್ತು ರಾಜಕೀಯ ದೃಷ್ಠಿಕೋನ
3. ಭಾರತದ ಅರ್ಥವ್ಯವಸ್ಥೆ –ಯೋಜನೆ, ಗ್ರಾಮೀಣ ಅಭಿವೃದ್ಧಿ, ದತ್ತಾಂಶ ಸಂಗ್ರಹಣೆಗಳ ವಿಶ್ಲೇಷಣೆ,
ಅರ್ಥವಿವರಣೆ
ಮೂರು ವಿಭಾಗಗಳು
ಮೂರು ವಿಭಾಗಗಳು
ಪತ್ರಿಕೆ-3 ಸಾಮಾನ್ಯ ಅಧ್ಯಯನಗಳು-2
ಒಟ್ಟು ಅಂಕಗಳು 250 3 ಗಂಟೆಗಳು
1. ಭೌತಿಕ ಲಕ್ಷಣಗಳು ಮತ್ತು ಸ್ವಾಭಾವಿಕ ಸಂಪನ್ಮೂಲಗಳು
2. ಭಾರತ ಸಂವಿಧಾನದ ಸ್ಥೂಲ ಸಮೀಕ್ಷೆ
3. ಸಾರ್ವಜನಿಕ ಆಡಳಿತ ಮತ್ತು ನಿರ್ವಹಣೆ, ಅಂತರಾಷ್ಟ್ರೀಯ ಸಂಬಂಧಗಳು
ಪತ್ರಿಕೆ-4 ಸಾಮಾನ್ಯ ಅಧ್ಯಯನಗಳು-3
ಒಟ್ಟು ಅಂಕಗಳು 250 3 ಗಂಟೆಗಳು
1. ಭಾರತದ ಅಭಿವೃದ್ಧಿಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಪಾತ್ರ ಮತ್ತು ಪ್ರಭಾವ ಸಾರ್ವಜನಿಕ
ವಲಯದಲ್ಲಿ ಮಾಹಿತಿ ತಂತ್ರಜ್ಞಾನ
2. ಸ್ವಾಭಾವಿಕ ವಿಜ್ಞಾನ, ಜೀವ ವಿಜ್ಞಾನ, ಕೃಷಿ ವಿಜ್ಞಾನದ ಆರೋಗ್ಯ ಮತ್ತು ನೈರ್ಮಲ್ಯದಲ್ಲಿ
ಮುಂದುವರೆದ ಮತ್ತು ಆಧುನಿಕ ಪ್ರವೃತ್ತಿಗಳು
ಪತ್ರಿಕೆ-5 ಸಾಮಾನ್ಯ ಅಧ್ಯಯನಗಳು-4
ಒಟ್ಟು ಅಂಕಗಳು 250 3 ಗಂಟೆಗಳು
1. ನೀತಿಶಾಸ್ತ್ರ
2. ಸಮಗ್ರತೆ
3. ಕೌಶಲ್ಯ
ಪತ್ರಿಕೆ-6 ವಿಷಯ ಪತ್ರಿಕೆ-1-
ಒಟ್ಟು ಅಂಕಗಳು 250 3 ಗಂಟೆಗಳು
ಪತ್ರಿಕೆ-7 ವಿಷಯ ಪತ್ರಕೆ-2
ಒಟ್ಟು ಅಂಕಗಳು 250 3 ಗಂಟೆಗಳು
ಒಟ್ಟು - -1750
ವ್ಯಕ್ತಿತ್ವ ಪರೀಕ್ಷೆ 200
ಒಟ್ಟು ಅಂಕಗಳು 1950
...ಮುಂದುವರೆಯುವುದು.

No comments:
Post a Comment