☀ ಇಂದಿನ ಐಎಎಸ್ / ಕೆಎಎಸ್ ಮಾದರಿ ಪರೀಕ್ಷಾ ಪ್ರಶ್ನೆ :—
☀️ ಅಮೇರಿಕಾದ 1 ಡಾಲರಿನ ಮಾರುಕಟ್ಟೆ ಬೆಲೆ 67 ರೂಪಾಯಿಗಳಾಗಿದೆ ಏಕೆ ? ರೂಪಾಯಿ ಮೌಲ್ಯ ಹೇಗೆ ನಿರ್ಧಾರವಾಗುತ್ತದೆ ?
(Why the market price of 1 US dollar is equals to Rs 67 Rupees ? How the Rupee value is Determined?
━━━━━━━━━━━━━━━━━━━━━━━━━━━━━━━━━━━━━━━━━━━━━
★ಐಎಎಸ್ / ಕೆಎಎಸ್ ಮುಖ್ಯ ಪರೀಕ್ಷೆ ತಯಾರಿ
(IAS /KAS Mains exam preparation)
★ ಸಾಮಾನ್ಯ ಅಧ್ಯಯನ ಪತ್ರಿಕೆ
(General Studies Paper)
ಡಾಲರ್ vs ರುಪಾಯಿ
ಒಂದು ರಾಷ್ಟ್ರ ತನ್ನ ಕರೆನ್ಸಿ ನೋಟುಗಳನ್ನು ಇಷ್ಟಬಂದಂತೆ ಮುದ್ರಿಸುವ ಹಾಗೆ ಇಲ್ಲ ಅದಕ್ಕೆ ಅಂತರಾಷ್ಟ್ರೀಯ ಮಾನದಂಡಗಳು ನಿಯಮಗಳು ಇವೆ ಸ್ವರ್ಣಮಿತಿ ನಿಯಮ
ಚಿನ್ನದ ಮೌಲ್ಯವನ್ನು ಕೇಂದ್ರವಾಗಿಟ್ಟುಕೊಂಡು ವಿಶ್ವದ ಎಲ್ಲಾ ರಾಷ್ಟ್ರಗಳು ತಮ್ಮ ಕರೆನ್ಸಿ ನೋಟುಗಳನ್ನು ಮುದ್ರಿಸಬೇಕು.
➡️ ಸರಳವಾಗಿ ಅರ್ಥ ಮಾಡಿಸುವುದಾದರೆ
★ ಭಾರತದಲ್ಲಿ 100 ಗ್ರಾಂ ವನ್ನು ಆಧರಿಸಿ ರಿಸರ್ವ ಬ್ಯಾಂಕ್ 100 ರೂಪಾಯಿಗಳನ್ನು ಮುದ್ರಿಸಿ ಚಲಾವಣೆಗೆ ತರುತ್ತದೆ ಎಂದರೆ ಒಂದು ಗ್ರಾಂ ಚಿನ್ನದ ಬೆಲೆ 1 ರೂಪಾಯಿ ಹಾಗೆ ಅಮೆರಿಕಾದಲ್ಲೂ 100 ಗ್ರಾಂ ಚಿನ್ನ ಆಧರಿಸಿ ಅಮೆರಿಕಾದ ಫೆಡರಲ್ ಬ್ಯಾಂಕ್ 100 ಡಾಲರ್ ಗಳನ್ನು ಮುದ್ರಿಸಿ ಚಲಾವಣೆಗೆ ತರುತ್ತದೆ ಆಗ 1 ಗ್ರಾಂ ಚಿನ್ನದ ಬೆಲೆ 1 ಡಾಲರ್ ಆಗಿರುತ್ತದೆ ಆಗ 1 ರೂಪಾಯಿ ಮುಖಬೆಲೆಗೆ 1 ಡಾಲರ್ ಸಮವಾಗಿರುತ್ತದೆ
★ ಚಲಾವಣೆಯಲ್ಲಿರುವ 100 ರೂಪಾಯಿ ಮತ್ತು ಚಲಾವಣೆಯಲ್ಲಿರುವ 100 ಡಾಲರ್ ವಾಪಸ್ ಸರ್ಕಾರಕ್ಕೆ ತೆರಿಗೆ ರೂಪದಲ್ಲಿ ಎಷ್ಟು ಬರುತ್ತದೆಯೋ ಅಷ್ಟು ಹಣದ ಮೌಲ್ಯದ ಚಿನ್ನವನ್ನು ಖರೀಧಿಸಿ ಅಷ್ಟು ಹಣವನ್ನು ಮುದ್ರಿಸಿ ಚಲಾವಣೆಗೆ ತರಬೇಕು
★ ಉದಾಹರಣೆಗೆ ಭಾರತದಲ್ಲಿ ಚಲಾವಣೆಯಲ್ಲಿರುವ 100 ರೂಪಾಯಿಯಲ್ಲಿ ತೆರಿಗೆ ರೂಪದಲ್ಲಿ 10 ರೂಪಾಯಿ ಸರಕಾರಕ್ಕೆ ವಾಪಸ್ಸ್ ಬಂದಿರುತ್ತದೆ ರಿಸರ್ವ ಬ್ಯಾಂಕ್ ಆ10 ರೂಪಾಯಿಗೆ 10 ಗ್ರಾಂ ಚಿನ್ನ ಖರೀಧಿಸಿ 10 ರೂಪಾಯಿ ನೋಟುಗಳನ್ನು ಮುದ್ರಿಸುತ್ತದೆ
★ಚಲಾವಣೆಯಲ್ಲಿರುವ ಅಮೆರಿಕಾದ 100 ಡಾಲರ್ ಗಳಲ್ಲಿ ವಾಪಸ್ಸು ಸರ್ಕಾರಕ್ಕೆ ತೆರಿಗೆ ರೂಪದಲ್ಲಿ 50 ಡಾಲರ್ ಬರುತ್ತದೆ ಪೆಡರಲ್ ಬ್ಯಾಂಕ್ ಆ 50 ಡಾಲರ್ ಗಳಿಗೆ 50 ಗ್ರಾಂ ಚಿನ್ನ ಖರೀಧಿಸಿ ಮತ್ತೆ 50 ಡಾಲರ್ ಕರೆನ್ಸಿ ಮುದ್ರಿಸಿ ಚಲಾವಣೆಗೆ ತರುತ್ತದೆ ಇಂಥಹ ಪರಿಸ್ಥಿತಿಯಲ್ಲಿಯೂ 1 ರೂಪಾಯಿ 1 ಡಾಲರಿಗೆ ಸಮವಾಗಿರುತ್ತದೆ
★ ಭಾರತದ ಮಾರುಕಟ್ಟೆಯಲ್ಲಿ ಚಲಾವಣೆಯಲ್ಲಿರುವ ಕರೆನ್ಸಿ ಕೊರತೆಯಾಗಿ 40 ರೂಪಾಯಿಗಳಷ್ಟು ಕರೆನ್ಸಿ ಬೇಡಿಕೆ ಸೃಷ್ಟಿಯಾಗಿ ಆ 40 ರೂಪಾಯಿ ಮುದ್ರಿಸಲು ತೆರಿಗೆ ರೂಪದಲ್ಲಿ ಸರ್ಕಾರಕ್ಕೆ ಹಣ ವಾಪಸ್ಸು ಬರದಿದ್ದ ಪರಿಸ್ಥಿತಿಯಲ್ಲಿ 40 ರೂಪಾಯಿ ಮೌಲ್ಯದ ಚಿನ್ನ ಖರೀಧಿಸಿ 40 ರೂಪಾಯಿ ಕರೆನ್ಸಿ ಮುದ್ರಿಸಿ ಚಲಾವಣೆಗೆ ತರಲು ಸಾಧ್ಯವಿಲ್ಲ ಆಗ ಸರ್ಕಾರ ರೂಪಾಯಿ ಮೌಲ್ಯವನ್ನು ಕುಗ್ಗಿಸಿ 40 ರೂಪಾಯಿ ಕರೆನ್ಸಿಯನ್ನು ಮುದ್ರಿಸಿ ಚಲಾವಣೆಗೆ ತರುತ್ತದೆ
★ ಆಗ ಮಾರುಕಟ್ಟೆಯಲ್ಲಿ 150 ರೂಪಾಯಿ ಕರೆನ್ಸಿ ಚಲಾವಣೆಯಲ್ಲಿ ಇರುತ್ತದೆ ರಿಸರ್ವ್ ಬ್ಯಾಂಕಿನಲ್ಲಿ 110 ಗ್ರಾಂ ಚಿನ್ನ ಮಾತ್ರವಿರುತ್ತದೆ. ಆಗ 1ರೂಪಾಯಿಯಾಗಿದ್ದ 1ಗ್ರಾಂ ಚಿನ್ನ 1ರೂಪಾಯಿ 40 ಪೈಸೆಯಾಗುತ್ತದೆ
—1ಗ್ರಾಂ ಚಿನ್ನಕ್ಕೆ 1 ಡಾಲರ್ ಇರುವುದ್ದರಿಂದ 1ಡಾಲರಿನ ಮುಖ ಬೆಲೆ 1ರೂಪಾಯಿ 40 ಪೈಸೆಯಾಗುತ್ತದೆ
extra points
★ ಭಾರತದಲ್ಲಿ ಜನರು ತೆರಿಗೆಯನ್ನು ಸರಿಯಾಗಿ ಪಾವತಿಸದಿರುವುದು ರೂಪಾಯಿ ಬೆಲೆ ಡಾಲರಿನ ಮುಂದೆ ಕಡಿಮೆಯಾಗಲು ಕೂಡ ಪ್ರಮುಖ ಕಾರಣ.
★ ಡಾಲರಿನ ಮುಖಬೆಲೆ ಮತ್ತು ಮಾರುಕಟ್ಟೆ ಬೆಲೆ ನಡುವೆ ವೆತ್ಯಾಸವಿದೆ.
— ಡಾಲರಿನ ಪೂರೈಕೆ ಮತ್ತು ಬೇಡಿಕೆಗೆ ಅನುಗುಣವಾಗಿ ಮಾರುಕಟ್ಟೆ ಬೆಲೆ ನಿರ್ಧಾರವಾಗುತ್ತದೆ ಆದರೆ ಮುಖಬೆಲೆ ಚಿನ್ನದ ಆಧಾರದ ಮೇಲೆ ನಿರ್ಧಾರವಾಗುತ್ತದೆ.

No comments:
Post a Comment