☀.ಕೆಎಎಸ್ ಮುಖ್ಯ ಪರೀಕ್ಷೆಯ ಸಂಪೂರ್ಣ ಪಠ್ಯಕ್ರಮ : ಅರ್ಹತಾ ಪತ್ರಿಕೆ - ಕನ್ನಡ, ಇಂಗ್ಲೀಷ್ ಹಾಗು ಪತ್ರಿಕೆ-1: ಪ್ರಬಂಧ (PART -V)
( KAS Mains Compulsory Kannada and English Papers and Paper I Essay Syllabus)
•─━━━━━═══════════━━━━━─••─━━━━━═══════════━━━━━─•
★ ಕೆಎಎಸ್ ಪರಿಕ್ಷೆಯ ಪಠ್ಯಕ್ರಮ
(KAS Exam Syllabus)
... ಮುಂದುವರೆದ ಭಾಗ.
●. ಅರ್ಹತಾ ಪತ್ರಿಕೆ ಕನ್ನಡ
ಈ ಪತ್ರಿಕೆಯ ಗುರಿ, ಅಭ್ಯರ್ಥಿಗಳು ಗಂಭೀರವಾದ ತಾರ್ಕಿಕ ಗದ್ಯವನ್ನು ಓದಲು ಮತ್ತು ಅರ್ಥಮಾಡಿಕೊಳ್ಳುವುದು ಮತ್ತು ತನ್ನ ವಿಚಾರಗಳನ್ನು ಕನ್ನಡದಲ್ಲಿ ಸ್ವಷ್ಟವಾಗಿ ಮತ್ತು ಸರಿಯಾಗಿ ವ್ಯಕ್ತಪಡಿಸುವ ಪರೀಕ್ಷೆಯಾಗಿರುವುದು.
ಪ್ರಶ್ನೆಗಳ ವಿಧಾನವು ಕೆಳಗಿನಂತೆ ಸ್ಥೂಲವಾಗಿರುತ್ತದೆ:
●. ಸಾಮಾನ್ಯ ಕನ್ನಡ
1 ವಿಷಯದ ಸಮಗ್ರ ಅರ್ಥೈಸುವಿಕೆ 25 ಅಂಕಗಳು
2 ಪದ ಪ್ರಯೋಗ 25 ಅಂಕಗಳು
3 ವಿಷಯ ಸಂಕ್ಷೇಪಣೆ 25 ಅಂಕಗಳು
4 ಪದಜ್ಞಾನ 25 ಅಂಕಗಳು
5 ಲಘು ಪ್ರಬಂಧ 25 ಅಂಕಗಳು
6 ಇಂಗ್ಲೀಷಿನಿಂದ ಕನ್ನಡಕ್ಕೆ ಭಾಷಾಂತರ 25 ಅಂಕಗಳು
●. ಅರ್ಹತಾ ಪತ್ರಿಕೆ ಇಂಗ್ಲೀಷ್
ಈ ಪತ್ರಿಕೆಯ ಗುರಿ, ಅಭ್ಯರ್ಥಿಗಳು ಗಂಭೀರವಾದ ತಾರ್ಕಿಕ ಗದ್ಯವನ್ನು ಓದಲು ಮತ್ತು ಅರ್ಥಮಾಡಿಕೊಳ್ಳಲು ಮತ್ತು ತನ್ನ ವಿಚಾರಗಳನ್ನು ಇಂಗ್ಲೀಷ್ನಲ್ಲಿ ಸ್ವಷ್ಟವಾಗಿ ಮತ್ತು ಸರಿಯಾಗಿ ವ್ಯಕ್ತಪಡಿಸುವ ಪರೀಕ್ಷೆಯಾಗಿರುವುದು.
ಪ್ರಶ್ನೆಗಳ ಮಾದರಿ ಈ ಕೆಳಗಿನಂತೆ ಸ್ಥೂಲವಾಗಿರುತ್ತದೆ:
1 (Compreshension of given passages)
ನೀಡಲಾದ ವಾಕ್ಯವೃಂದಗಳ ವ್ಯಾಪಕತೆ 25 ಅಂಕಗಳು
2 (precise writing) ನಿಖರವಾದ ಬರವಣಿಗೆ 25 ಅಂಕಗಳು
3 (usage) ಪದ ಪ್ರಯೋಗ 25 ಅಂಕಗಳು
4 (Vocabulary) ಶಬ್ದ ಸಂಗ್ರಹ 25 ಅಂಕಗಳು
5 (Short Essay) ಲಘು ಪ್ರಬಂಧ 25 ಅಂಕಗಳು
6 (Communication Skills) ಸಂವಹನ ಕೌಶಲ್ಯಗಳು 25 ಅಂಕಗಳು
━━━━━━━━━━━━━━━━━━━━━━━━━━━━━━━━━━━━━━━━━━━━━
●. ಪತ್ರಿಕೆ-1: ಪ್ರಬಂಧ 250 ಅಂಕಗಳು, 3 ಗಂಟೆಗಳು
ಎರಡು ಪ್ರಬಂಧಗಳು (ಕನ್ನಡ/ಇಂಗ್ಲೀಷ್ ಭಾಷೆಯಲ್ಲಿ) ಪ್ರತಿಯೊಂದು 125 ಅಂಕಗಳು.
ಪ್ರಬಂಧ-1:
ಅಂತರಾಷ್ಟ್ರೀಯ/ರಾಷ್ಟ್ರೀಯ ಮಹತ್ವದ ವಿಷಯಗಳು
ಪ್ರಬಂಧ-2:
ರಾಜ್ಯ ಮಹತ್ವ/ಸ್ಥಳೀಯ ಮಹತ್ವ ವಿಷಯಗಳು

ಮುಂದುವರೆಯುವುದು.
No comments:
Post a Comment