☀ಕೆಎಎಸ್ ಪೂರ್ವಭಾವಿ ಪರೀಕ್ಷೆ -2014 ರ ಸಾಮಾನ್ಯ ಅಧ್ಯಯನ ಪತ್ರಿಕೆ -Ⅰಯ ಸರಿಯುತ್ತರಗಳು .
(KAS Preliminary Exam - 2014 General Studies Paper -Ⅰ
Key Answers.)
━━━━━━━━━━━━━━━━━━━━━━━━━━━━━━━━━━━━━━━━━━━━━
★ ಕೆಎಎಸ್ ಪೂರ್ವಭಾವಿ ಪರೀಕ್ಷೆ -2014
(KAS Preliminary Exam - 2014)
★ ಕೆಎಎಸ್ ಸಾಮಾನ್ಯ ಅಧ್ಯಯನ ಪತ್ರಿಕೆ -Ⅰ
(General Studies Paper -Ⅰ 2014)
●.ಕರ್ನಾಟಕ ಲೋಕಸೇವಾ ಆಯೋಗದಿಂದ 19 ಏಪ್ರೀಲ್ 2015 (ಭಾನುವಾರ) ರಂದು ನಡೆದ ಕರ್ನಾಟಕ ಆಡಳಿತಾತ್ಮಕ ಸೇವೆಯ (ಕೆಎಎಸ್) ಪೂರ್ವಭಾವಿ ಪರೀಕ್ಷೆಯು ಐಎಎಸ್ ಮಾದರಿಯಲ್ಲಿಯೇ ಕೆಎಎಸ್ ಪರೀಕ್ಷೆ ನಡೆದಿದ್ದು ನಂತರ ಫಲಿತಾಂಶ ಪ್ರಕಟಿಸಲು ಕನಿಷ್ಠ ಒಂದು ತಿಂಗಳು, ಇದಾದ ನಂತರ ಮತ್ತೆ ಮುಖ್ಯ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಒಂದು ತಿಂಗಳು ಸಮಯಬೇಕಾಗುತ್ತದೆ. ನಂತರ ವ್ಯಾಸಂಗಕ್ಕೆ ಕನಿಷ್ಠ 3 ತಿಂಗಳು ಕಾಲಾವಕಾಶ ನೀಡಲಾಗುತ್ತದೆ. ಹೀಗಾಗಿ ಮುಖ್ಯ ಪರೀಕ್ಷೆ ಅಕ್ಟೋಬರ್- ನವೆಂಬರ್‌ನಲ್ಲಿ ನಡೆಯುವ ಸಾಧ್ಯತೆ ಇದೆ.
●.ಅತಿ ಶೀಘ್ರದಲ್ಲಿ .....
★ ನಿಮ್ಮ 'ಸ್ಪರ್ಧಾಲೋಕ'ದಲ್ಲಿ ಇತ್ತೀಚೆಗೆ ನಡೆದ ಕೆಎಎಸ್ ಪೂರ್ವಭಾವಿ ಪರೀಕ್ಷೆ -2014 ಯ ಸಾಮಾನ್ಯ ಅಧ್ಯಯನ ಪತ್ರಿಕೆ -Ⅰಯ ಸರಿಯುತ್ತರಗಳನ್ನು ಪ್ರಕಟಿಸಲಾಗುತ್ತದೆ.
●.'ಸ್ಪರ್ಧಾಲೋಕ'ದಲ್ಲಿ ಪ್ರಕಟಿಸಲಾಗುವ ಉತ್ತರಗಳು ವೈಯುಕ್ತಿಕ ಆಕರಗಳಿಂದ, ಸಂಗ್ರಹಿಸಲಾಗಿದ್ದು. ಸಾಧ್ಯವಾದಷ್ಟು ನಿಖರ, ಸರಿಯಾದ ಮಾಹಿತಿಯನ್ನು ಒದಗಿಸಲು ಪ್ರಯತ್ನಿಸಲಾಗಿದೆ. ಹಾಗೂ ಇಲ್ಲಿ ಪ್ರಕಟಿಸಲಾದ ಮಾಹಿತಿಗಳ ಸಂಪೂರ್ಣ ಜವಾಬ್ಧಾರಿ 'ಸ್ಪರ್ಧಾಲೋಕ'ದ್ದಾಗಿರುವುದು.
●.ಕರ್ನಾಟಕ ಲೋಕಸೇವಾ ಆಯೋಗ ಪ್ರಕಟಿಸುವ ಉತ್ತರಗಳು ಹಾಗು ಸ್ಪರ್ಧಾಲೋಕ'ದಲ್ಲಿ ಪ್ರಕಟಿಸಲಾಗುವ ಉತ್ತರಗಳಿಗೆ ಯಾವುದೇ ಸಂಬಂಧವಿರುವುದಿಲ್ಲ . ಸ್ಪರ್ಧಾರ್ಥಿಗಳು ಸಹಕರಿಸಬೇಕಾಗಿ ವಿನಂತಿ.
●.ಪ್ರಕಟಿತ ಸರಿ ಉತ್ತರಗಳಲ್ಲಿ ತಮಗೇನಾದರೂ ತಪ್ಪು ಕಂಡುಬಂದಲ್ಲಿ ದಯವಿಟ್ಟು ತಾವು ಕಾಮೆಂಟ್ ಮೂಲಕ ನನ್ನ ಗಮನಕ್ಕೆ ತರಬೇಕೆಂದು ವಿನಂತಿಸಿಕೊಳ್ಳುತ್ತೇನೆ.
★★★ Generating Key Answers..... Please Have Patience..

No comments:
Post a Comment