"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Saturday, 25 April 2015

☀ಭಾರತದಲ್ಲಿನ ಪ್ರಮುಖ ನೀರಾವರಿ ಯೋಜನೆಗಳು ಅಥವಾ ಪ್ರಮುಖ ವಿವಿಧೋದ್ದೇಶ ನದಿ ಕಣಿವೆ ಯೋಜನೆಗಳು:  (The Major Irrigation Projects in India or The Major Multipurpose River Valley Projects)

☀ಭಾರತದಲ್ಲಿನ ಪ್ರಮುಖ ನೀರಾವರಿ ಯೋಜನೆಗಳು ಅಥವಾ ಪ್ರಮುಖ ವಿವಿಧೋದ್ದೇಶ ನದಿ ಕಣಿವೆ ಯೋಜನೆಗಳು:
(The Major Irrigation Projects in India or The Major Multipurpose River Valley Projects)

━━━━━━━━━━━━━━━━━━━━━━━━━━━━━━━━━━━━━━━━━━━━━

★ Indian Economics
★ ಭಾರತದ ಆರ್ಥಿಕತೆ


●.ಬಾಕ್ರಾನಂಗಲ್ ••—————•• ಸಟ್ಲೇಜ್ ನದಿಗೆ ಬಾಕ್ರಾನಂಗಲ್ ಅಣೆಕಟ್ಟು ಕಟ್ಟಲಾಗಿದೆ.

●.ದಾಮೋದರ ••—————•• ದಾಮೋದರ ಎಂಬ ನದಿಗೆ ಈ ಅಣೆಕಟ್ಟು ಕಟ್ಟಲಾಗಿದೆ.

●.ಕೋಸಿ ಯೋಜನೆ ••—————•• ಕೋಸಿ ಎಂಬ ನದಿಗೆ ಈ ಅಣೆಕಟ್ಟು ಕಟ್ಟಲಾಗಿದೆ.

●.ಹಿರಾಕುಡ್ ಯೋಜನೆ ••—————•• ಇದನ್ನು ಮಹಾನದಿಗೆ ಅಡ್ಡವಾಗಿ ಕಟ್ಟಲಾಗಿದೆ.

●.ಚಂಬಲ್ ಯೋಜನೆ ••—————•• ಚಂಬಲ್ ನದಿಗೆ ಅಡ್ಡವಾಗಿ ಕಟ್ಟಲಾಗಿದೆ.

●.ತುಂಗಾಭದ್ರ ಯೋಜನೆ ••—————•• ತುಂಗಾಭದ್ರ ನದಿಗೆ ಈ ಅಣೆಕಟ್ಟು ಕಟ್ಟಲಾಗಿದೆ.

●.ನಾಗಾರ್ಜುನ ಯೋಜನೆ ••—————•• ಇದನ್ನು ಕೃಷ್ಣ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ.

●.ಬಾರ್ಗಿ ಯೋಜನೆ ••—————•• ಇದನ್ನು ಬೀಸ್ ನದಿಗೆ ಕಟ್ಟಲಾಗಿದೆ.

●.ಬೀಚ್ ಯೋಜನೆ ••—————•• ಇದನ್ನು ಬೀಸ್ ನದಿಗೆ ಕಟ್ಟಲಾಗಿದೆ.

●.ಇಡಕ್ಕಿ ಯೋಜನೆ ••—————•• ಪೆರಿಯಾಕ್ ಎಂಬ ನದಿಗೆ ಕಟ್ಟಲಾಗಿದೆ.

●.ಆಲಮಟ್ಟಿ ಯೊಜನೆ ••—————•• ಕೃಷ್ಣಾನದಿಗೆ ಅಡ್ಡಲಾಗಿ ಅಣೆಕಟ್ಟು ಕಟ್ಟಲಾಗಿದೆ.

●.ಮೆಟ್ಟೂರು ಯೋಜನೆ ••—————•• ಕಾವೇರಿ ನದಿಗೆ ಈ ಅಣೆಕಟ್ಟು ಕಟ್ಟಲಾಗಿದೆ.

●.ಕೋಯ್ನ ಯೋಜನೆ ••—————•• ಕೋಯ್ನ ನದಿಗೆ ಈ ಅಣೆಕಟ್ಟನ್ನು ಕಟ್ಟಲಾಗಿದೆ.

●.ಘಂಡಕಿ ಯೋಜನೆ ••—————•• ಘಂಡಕಿ ನದಿಗೆ ಈ ಅಣೆಕಟ್ಟನ್ನು ಕಟ್ಟಲಾಗಿದೆ.

●.ರಿಹಾಂದ ಯೋಜನೆ ••—————•• ರಿಹಾಂದ ನದಿಗೆ ಅಡ್ಡಲಾಗಿ ಅಣೆಕಟ್ಟನ್ನು ಕಟ್ಟಲಾಗಿದೆ.

(Courtesy: ಸಮಾಜಕ್ಕಾಗಿ)

No comments:

Post a Comment