"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Saturday, 11 April 2015

☀ಭಾರತದ 2011ರ ಜನಗಣತಿಯ ಲಕ್ಷಣಗಳು: (Main Features of Census of India 2011)

☀ಭಾರತದ 2011ರ ಜನಗಣತಿಯ ಲಕ್ಷಣಗಳು:
(Main Features of Census of India 2011)

━━━━━━━━━━━━━━━━━━━━━━━━━━━━━━━━━━━━━━━━━━━━━


1) ಭಾರತದ ಒಟ್ಟು ಜನಸಂಖ್ಯೆ:—— 1210 ದಶಲಕ್ಷ (121 ಕೋಟಿ)

2) ಸರಾಸರಿ ಸಾಂದ್ರತೆ:—— ಪ್ರತಿ ಚದರ ಕಿ.ಮೀ.ಗೆ 382

3) ಅಧಿಕ ಸಾಂದ್ರತೆಯುಳ್ಳ ರಾಜ್ಯ:—— ಬಿಹಾರ ಪ್ರತಿ ಚ.ಕಿ.ಮೀಗೆ 1102 ಜನ

4) ಅತಿ ಕಡಿಮೆ ಜನಸಾಂದ್ರತೆ ರಾಜ್ಯ:—— ಅರುಣಾಚಲ ಪ್ರದೇಶ ಪ್ರತಿ ಚ.ಕಿ.ಮೀಗೆ 17 ಜನ

5) ಅತ್ಯಧಿಕ ಜನಸಂಖ್ಯಾ ಬೆಳವಣಿಗೆಹೊಂದಿರುವ ರಾಜ್ಯ:——  ಮೇಘಾಲಯ ಶೇ 27.82

6) ಸರಾಸರಿ ಸಾಕ್ಷರತೆಯ ಪ್ರಮಾಣ:—— ಶೇ 74.04

7) ಗರಿಷ್ಠ ಸಾಕ್ಷರತೆಯ ರಾಜ್ಯ:—— ಕೇರಳ ಶೇಕಡಾ (93.91)

8) ಕನಿಷ್ಠ ಸಾಕ್ಷರತೆಯ ರಾಜ್ಯ:—— ಬಿಹಾರ ಶೇಕಡಾ (63.82)

9) ಅಧಿಕ ಜನಸಂಖ್ಯೆಯುಳ್ಳ ರಾಜ್ಯ:—— ಉತ್ತರ ಪ್ರದೇಶ (199.5ದಶಲಕ್ಷ)

10) ಅತಿ ಕಡಿಮೆ ಜನಸಂಖ್ಯೆಯುಳ್ಳ ರಾಜ್ಯ:—— ಸಿಕ್ಕಿಂ (6.07ಲಕ್ಷ)

11) ಅಧಿಕ ಜನಸಂಖ್ಯೆಯುಳ್ಳ ಕೇಂದ್ರಾಡಳಿತ ಪ್ರದೇಶ:—— ದೆಹಲಿ (16.7 ದಶಲಕ್ಷ)

12) ಅತಿ ಕಡಿಮೆ ಜನಸಂಖ್ಯೆಯುಳ್ಳ ಕೇಂದ್ರಾಡಳಿತ:—— ಲಕ್ಷದ್ವೀಪ 60 ಸಾವಿರ

13) ಸರಾಸರಿ ಮರಣ ದರ ಪ್ರತಿ 1000ಕ್ಕೆ:—— 6.58

14) ಸರಾಸರಿ ಜನನ ದರ ಪ್ರತಿ 1000ಕ್ಕೆ:—— 22.65

15) ಸರಾಸರಿ ಲಿಂಗವಾರು ಅನುಪಾತ ಪ್ರತಿ 1000 ಪುರುಷರಿಗೆ:—— 940 ಮಹಿಳೆಯರು

16) ಅತಿ ಹೆಚ್ಚು ಲಿಂಗಾನುಪಾತವನ್ನುಹೊಂದಿದ ಕೇರಳ ರಾಜ್ಯ ಪ್ರತಿ 1000 ಪುರುಷರಿಗೆ:—— 1084 ಮಹಿಳೆಯರು.

17) ಅತೀ ಕಡಿಮೆ ಲಿಂಗಾನುಪಾತ ಹರಿಯಾಣ ಪ್ರತಿ 1000 ಪುರುಷರಿಗೆ:—— 877 ಮಹಿಳೆಯರು.

(Courtesy: SPARDHALOKA ಗೆಳೆಯರ ಬಳಗ) 

No comments:

Post a Comment