"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Friday, 10 April 2015

☀ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು:—ಭಾಗ Ⅲ (States and Union Territories of India: PART Ⅲ) 

☀ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು:—ಭಾಗ Ⅲ
(States and Union Territories of India: PART Ⅲ)

━━━━━━━━━━━━━━━━━━━━━━━━━━━━━━━━━━━━━━━━━━━━━

☀ ಭಾರತ (THE REPUBLIC OF INDIA):


25) ರಾಜ್ಯ : ನಾಗಾಲ್ಯಾಂಡ್
 (Nagaland):

●.ಜನಸಂಖ್ಯೆ (2011 ರ ಜನಗಣತಿಯ ಪ್ರಕಾರ )•—————•1,980,602

●.ಭಾರತದ ಜನಸಂಖ್ಯೆಯಲ್ಲಿ ಹೊಂದಿರುವ ಪ್ರತಿಶತ (%) •———•(0.16%)

●.ಭಾರತದ ಜನಸಂಖ್ಯೆಯಲ್ಲಿ ಹೊಂದಿರುವ ಸ್ಥಾನ •———• 25

●.(2001-2011ರ) ದಶಕದ ಪ್ರತಿಶತ(%) ಬೆಳವಣಿಗೆ •———• -0.5%

●.ಗ್ರಾಮೀಣ ಜನಸಂಖ್ಯೆ •—————• 1,406,861 (71.03%)

●.ನಗರ ಜನಸಂಖ್ಯೆ •—————• 573,741 (28.97%)

●.ವಿಸ್ತೀರ್ಣ •—————• 16,579 km2 (6,401 sq mi)

●.ಸಾಂದ್ರತೆ •—————• 119/km2 (310/sq mi)

●.ಲಿಂಗಾನುಪಾತ (ಪ್ರತಿ 1000 ಪುರುಷರಿಗೆ)•—————• 931

●.ಆಡಳಿತಾತ್ಮಕ ರಾಜಧಾನಿ: •—————• ಕೊಹಿಮಾ (Kohima)

●.ಶಾಸಕಾಂಗ ರಾಜಧಾನಿ: •—————• ಕೊಹಿಮಾ

●.ನ್ಯಾಯಾಂಗ ರಾಜಧಾನಿ: •—————• ಗೌಹಾತಿ (Guwahati)

●.ಹೊಸ ರಾಜಧಾನಿ ಅಸ್ತಿತ್ವಕ್ಕೆ ಬಂದ ವರ್ಷ : •—————• 1963

●.ಹಳೆಯ ರಾಜಧಾನಿ: — ಇಲ್ಲಾ—  

●.ರಾಜ್ಯದ ಪ್ರಸ್ತುತ ಮುಖ್ಯಮಂತ್ರಿ: •—————• ಟಿ.ಆರ್.ಝಿಲಿಯಾಂಗ್ (ಕ್ಸಿಲಿಯಾಂಗ್) (24/05/2014)

●.ಅಧಿಕಾರದಲ್ಲಿರುವ ಪಕ್ಷ :•—————• ನಾಗಾಲ್ಯಾಂಡ್ ಪೀಪಲ್ಸ್ ಫ್ರಂಟ್

●.ರಾಜ್ಯದ ಪ್ರಸ್ತುತ ರಾಜ್ಯಪಾಲ (ಗವರ್ನರ್) :•—————• ಶ್ರೀ ಪದ್ಮನಾಭ ಬಾಲಕೃಷ್ಣ ಆಚಾರ್ಯ

━━━━━━━━━━━━━━━━━━━━━━━━━━━━━━━━━━━━━━━━━━━━━


26) ರಾಜ್ಯ: ಒರಿಸ್ಸಾ
(Orissa):

●.ಜನಸಂಖ್ಯೆ (2011 ರ ಜನಗಣತಿಯ ಪ್ರಕಾರ )•—————•41,947,358

●.ಭಾರತದ ಜನಸಂಖ್ಯೆಯಲ್ಲಿ ಹೊಂದಿರುವ ಪ್ರತಿಶತ (%) •———•(3.47%)

●.ಭಾರತದ ಜನಸಂಖ್ಯೆಯಲ್ಲಿ ಹೊಂದಿರುವ ಸ್ಥಾನ •———• 11

●.(2001-2011ರ) ದಶಕದ ಪ್ರತಿಶತ(%) ಜನಸಂಖ್ಯೆಯಲ್ಲಿ ಬೆಳವಣಿಗೆ •———• 14.0%

●.ಗ್ರಾಮೀಣ ಜನಸಂಖ್ಯೆ •—————• 34,951,234 (83.32%)

●.ನಗರ ಜನಸಂಖ್ಯೆ •—————•6,996,124 (16.68%)

●.ವಿಸ್ತೀರ್ಣ •—————• 155,707 km2 (60,119 sq mi)

●.ಸಾಂದ್ರತೆ •—————•269/km2 (700/sq mi)

●.ಲಿಂಗಾನುಪಾತ (ಪ್ರತಿ 1000 ಪುರುಷರಿಗೆ)•—————• 978

●.ಆಡಳಿತಾತ್ಮಕ ರಾಜಧಾನಿ:•—————• ಭುವನೇಶ್ವರ (Bhubaneshwar)

●.ಶಾಸಕಾಂಗ ರಾಜಧಾನಿ: •—————• ಭುವನೇಶ್ವರ

●.ನ್ಯಾಯಾಂಗ ರಾಜಧಾನಿ: •—————• ಕಟಕ್ (Cuttack)

●.ಹೊಸ ರಾಜಧಾನಿ ಅಸ್ತಿತ್ವಕ್ಕೆ ಬಂದ ವರ್ಷ :•—————• 1948

●.ಹಳೆಯ ರಾಜಧಾನಿ: •—————• ಕಟಕ್ (1936-1948)

●.ರಾಜ್ಯದ ಪ್ರಸ್ತುತ ಮುಖ್ಯಮಂತ್ರಿ: •—————• ನವೀನ್ ಪಟ್ನಾಯಕ್ (03/05/2000(14 ವರ್ಷಗಳಿಂದ))

●.ಅಧಿಕಾರದಲ್ಲಿರುವ ಪಕ್ಷ :•—————• ಬಿಜು ಜನತಾದಳ

●.ರಾಜ್ಯದ ಪ್ರಸ್ತುತ ರಾಜ್ಯಪಾಲ (ಗವರ್ನರ್) :•—————• ಶ್ರೀ ಎಸ್ಸಿ ಜಮೀರ್

━━━━━━━━━━━━━━━━━━━━━━━━━━━━━━━━━━━━━━━━━━━━━  


27) ಕೇಂದ್ರಾಡಳಿತ ಪ್ರದೇಶ : ಪುದುಚೇರಿ
(Puducherry):

●.ಜನಸಂಖ್ಯೆ (2011 ರ ಜನಗಣತಿಯ ಪ್ರಕಾರ )•—————•1,244,464

●.ಭಾರತದ ಜನಸಂಖ್ಯೆಯಲ್ಲಿ ಹೊಂದಿರುವ ಪ್ರತಿಶತ (%) •———•(0.10%)

●.ಭಾರತದ ಕೇಂದ್ರಾಡಳಿತ ಪ್ರದೇಶದ ಜನಸಂಖ್ಯೆಯಲ್ಲಿ ಹೊಂದಿರುವ ಸ್ಥಾನ •——•01

●.(2001-2011ರ) ದಶಕದ ಪ್ರತಿಶತ(%) ಬೆಳವಣಿಗೆ •———•27.7%

●.ಗ್ರಾಮೀಣ ಜನಸಂಖ್ಯೆ •—————• 394,341 (31.69%)

●.ನಗರ ಜನಸಂಖ್ಯೆ •—————•850,123 (68.31%)

●.ವಿಸ್ತೀರ್ಣ •—————• 479 km2 (185 sq mi)

●.ಸಾಂದ್ರತೆ •—————• 2,598/km2 (6,730/sq mi)

●.ಲಿಂಗಾನುಪಾತ (ಪ್ರತಿ 1000 ಪುರುಷರಿಗೆ)•—————• 1,038

●.ಆಡಳಿತಾತ್ಮಕ ರಾಜಧಾನಿ: •—————•ಪುದುಚೇರಿ (Puducherry)

●.ಶಾಸಕಾಂಗ ರಾಜಧಾನಿ: •—————• ಪುದುಚೇರಿ

●.ನ್ಯಾಯಾಂಗ ರಾಜಧಾನಿ: •—————• ಚೆನೈ (Chennai)

●.ಹೊಸ ರಾಜಧಾನಿ ಅಸ್ತಿತ್ವಕ್ಕೆ ಬಂದ ವರ್ಷ : •—————• 1954

●.ಹಳೆಯ ರಾಜಧಾನಿ: •—————• ಮದ್ರಾಸ್ (Madras) (1948-1954)

●.ರಾಜ್ಯದ ಪ್ರಸ್ತುತ ಮುಖ್ಯಮಂತ್ರಿ: •—————• ಎನ್.ರಂಗಸ್ವಾಮಿ (05/16/2011)

●.ಅಧಿಕಾರದಲ್ಲಿರುವ ಪಕ್ಷ :•—————•ಅಖಿಲ ಭಾರತ ಎನ್ ಆರ್ ಕಾಂಗ್ರೆಸ್

●.ರಾಜ್ಯದ ಪ್ರಸ್ತುತ ರಾಜ್ಯಪಾಲ (ಗವರ್ನರ್) :•—————• ಅಜಯ್ ಕುಮಾರ್ ಸಿಂಗ್ (ನಿವೃತ್ತ. ಲೆಫ್ಟಿನೆಂಟ್ ಜನರಲ್)

━━━━━━━━━━━━━━━━━━━━━━━━━━━━━━━━━━━━━━━━━━━━━


28) ರಾಜ್ಯ: ಪಂಜಾಬ್
(Punjab):

●.ಜನಸಂಖ್ಯೆ (2011 ರ ಜನಗಣತಿಯ ಪ್ರಕಾರ )•—————•27,704,236

●.ಭಾರತದ ಜನಸಂಖ್ಯೆಯಲ್ಲಿ ಹೊಂದಿರುವ ಪ್ರತಿಶತ (%) •———•(2.30%)

●.ಭಾರತದ ಜನಸಂಖ್ಯೆಯಲ್ಲಿ ಹೊಂದಿರುವ ಸ್ಥಾನ •———• 16

●.(2001-2011ರ) ದಶಕದ ಪ್ರತಿಶತ(%) ಜನಸಂಖ್ಯೆಯಲ್ಲಿ ಬೆಳವಣಿಗೆ •———• 13.7%

●.ಗ್ರಾಮೀಣ ಜನಸಂಖ್ಯೆ •—————• 17,316,800 (62.51%)

●.ನಗರ ಜನಸಂಖ್ಯೆ •—————• 10,387,436 (37.49%)

●.ವಿಸ್ತೀರ್ಣ •—————• 50,362 km2 (19,445 sq mi)

●.ಸಾಂದ್ರತೆ •—————• 550/km2 (1,400/sq mi)

●.ಲಿಂಗಾನುಪಾತ (ಪ್ರತಿ 1000 ಪುರುಷರಿಗೆ)•—————• 893

●.ಆಡಳಿತಾತ್ಮಕ ರಾಜಧಾನಿ: •—————• ಚಂಡೀಘಢ (Chandigarh)

●.ಶಾಸಕಾಂಗ ರಾಜಧಾನಿ: •—————• ಚಂಡೀಘಢ

●.ನ್ಯಾಯಾಂಗ ರಾಜಧಾನಿ: •—————• ಚಂಡೀಘಢ

●.ಹೊಸ ರಾಜಧಾನಿ ಅಸ್ತಿತ್ವಕ್ಕೆ ಬಂದ ವರ್ಷ : •—————• 1960

●.ಹಳೆಯ ರಾಜಧಾನಿ: •—————• ಲಾಹೋರ್ (Lahore) (1849 -1947), ಶಿಮ್ಲಾ (Shimla) (1947-1960)  

●.ರಾಜ್ಯದ ಪ್ರಸ್ತುತ ಮುಖ್ಯಮಂತ್ರಿ: •—————• ಪ್ರಕಾಶ್ ಸಿಂಗ್ ಬಾದಲ್ (7 ವರ್ಷಗಳಿಂದ)(03/01/2007)

●.ಅಧಿಕಾರದಲ್ಲಿರುವ ಪಕ್ಷ :•—————• ಶಿರೋಮಣಿ ಅಕಾಲಿ ದಳ

●.ರಾಜ್ಯದ ಪ್ರಸ್ತುತ ರಾಜ್ಯಪಾಲ (ಗವರ್ನರ್) :•—————• ಶ್ರೀ ಶಿವರಾಜ್ ಪಾಟೀಲ್

━━━━━━━━━━━━━━━━━━━━━━━━━━━━━━━━━━━━━━━━━━━━━


29) ರಾಜ್ಯ: ರಾಜಸ್ಥಾನ
(Rajasthan):

●.ಜನಸಂಖ್ಯೆ (2011 ರ ಜನಗಣತಿಯ ಪ್ರಕಾರ )•—————• 68,621,012

●.ಭಾರತದ ಜನಸಂಖ್ಯೆಯಲ್ಲಿ ಹೊಂದಿರುವ ಪ್ರತಿಶತ (%)•———• (5.67%)

●.ಭಾರತದ ಜನಸಂಖ್ಯೆಯಲ್ಲಿ ಹೊಂದಿರುವ ಸ್ಥಾನ •———• 07

●.(2001-2011ರ) ದಶಕದ ಪ್ರತಿಶತ(%) ಜನಸಂಖ್ಯೆಯಲ್ಲಿ ಬೆಳವಣಿಗೆ •———• 21.4%

●.ಗ್ರಾಮೀಣ ಜನಸಂಖ್ಯೆ •—————• 51,540,236 (75.11%)

●.ನಗರ ಜನಸಂಖ್ಯೆ •—————• 17,080,776 (24.89%)

●.ವಿಸ್ತೀರ್ಣ •—————• 342,239 km2 (132,139 sq mi)

●.ಸಾಂದ್ರತೆ •—————• 201/km2 (520/sq mi)

●.ಲಿಂಗಾನುಪಾತ (ಪ್ರತಿ 1000 ಪುರುಷರಿಗೆ)•—————• 926

●.ಆಡಳಿತಾತ್ಮಕ ರಾಜಧಾನಿ: •—————• ಜೈಪುರ (Jaipur)

●.ಶಾಸಕಾಂಗ ರಾಜಧಾನಿ: •—————• ಜೈಪುರ

●.ನ್ಯಾಯಾಂಗ ರಾಜಧಾನಿ: •—————• ಜೋದಪುರ (Jodhpur)

●.ಹೊಸ ರಾಜಧಾನಿ ಅಸ್ತಿತ್ವಕ್ಕೆ ಬಂದ ವರ್ಷ : •—————• 1948

●.ಹಳೆಯ ರಾಜಧಾನಿ: — ಇಲ್ಲಾ—  

●.ರಾಜ್ಯದ ಪ್ರಸ್ತುತ ಮುಖ್ಯಮಂತ್ರಿ: •—————• ವಸುಂಧರಾ ರಾಜೇ(12/13/2013)

●.ಅಧಿಕಾರದಲ್ಲಿರುವ ಪಕ್ಷ :•—————• ಭಾರತೀಯ ಜನತಾ ಪಕ್ಷ

●.ರಾಜ್ಯದ ಪ್ರಸ್ತುತ ರಾಜ್ಯಪಾಲ (ಗವರ್ನರ್) :•—————• ಕಲ್ಯಾಣ್ ಸಿಂಗ್

━━━━━━━━━━━━━━━━━━━━━━━━━━━━━━━━━━━━━━━━━━━━━


30) ರಾಜ್ಯ: ಸಿಕ್ಕಿಂ
(Sikkim):

●.ಜನಸಂಖ್ಯೆ (2011 ರ ಜನಗಣತಿಯ ಪ್ರಕಾರ )•—————• 607,688

●.ಭಾರತದ ಜನಸಂಖ್ಯೆಯಲ್ಲಿ ಹೊಂದಿರುವ ಪ್ರತಿಶತ (%) •———•(0.05%)

●.ಭಾರತದ ಜನಸಂಖ್ಯೆಯಲ್ಲಿ ಹೊಂದಿರುವ ಸ್ಥಾನ •———• 29

●.(2001-2011ರ) ದಶಕದ ಪ್ರತಿಶತ(%) ಬೆಳವಣಿಗೆ •———•12.4%

●.ಗ್ರಾಮೀಣ ಜನಸಂಖ್ಯೆ •—————•455,962 (75.03%)

●.ನಗರ ಜನಸಂಖ್ಯೆ •—————•151,726 (24.97%)

●.ವಿಸ್ತೀರ್ಣ •—————•7,096 km2 (2,740 sq mi)

●.ಸಾಂದ್ರತೆ •—————• 86/km2 (220/sq mi)

●.ಲಿಂಗಾನುಪಾತ (ಪ್ರತಿ 1000 ಪುರುಷರಿಗೆ)•—————•889

●.ಆಡಳಿತಾತ್ಮಕ ರಾಜಧಾನಿ: •—————• ಗ್ಯಾಂಗ್ ಟಕ್ (Gangtok)

●.ಶಾಸಕಾಂಗ ರಾಜಧಾನಿ: •—————• ಗ್ಯಾಂಗ್ ಟಕ್

●.ನ್ಯಾಯಾಂಗ ರಾಜಧಾನಿ: •—————• ಗ್ಯಾಂಗ್ ಟಕ್

●.ಹೊಸ ರಾಜಧಾನಿ ಅಸ್ತಿತ್ವಕ್ಕೆ ಬಂದ ವರ್ಷ : •—————• 1975

●.ಹಳೆಯ ರಾಜಧಾನಿ: — ಇಲ್ಲಾ—  

●.ರಾಜ್ಯದ ಪ್ರಸ್ತುತ ಮುಖ್ಯಮಂತ್ರಿ: •—————• ಪವನ್ ಕುಮಾರ್ ಚಾಮ್ಲಿಂಗ್ (12/12/1994 (19ವರ್ಷಗಳಿಂದ))

●.ಅಧಿಕಾರದಲ್ಲಿರುವ ಪಕ್ಷ :•—————• ಸಿಕ್ಕಿಂ ಡೆಮಾಕ್ರಾಟಿಕ್ ಫ್ರಂಟ್

●.ರಾಜ್ಯದ ಪ್ರಸ್ತುತ ರಾಜ್ಯಪಾಲ (ಗವರ್ನರ್) :•—————• ಶ್ರೀನಿವಾಸ್ ದಾದಾಸಾಹೇಬ್ ಪಾಟೀಲ್

━━━━━━━━━━━━━━━━━━━━━━━━━━━━━━━━━━━━━━━━━━━━━


31) ರಾಜ್ಯ : ತಮಿಳುನಾಡು
(Tamil Nadu):

●.ಜನಸಂಖ್ಯೆ (2011 ರ ಜನಗಣತಿಯ ಪ್ರಕಾರ )•—————• 72,138,958

●.ಭಾರತದ ಜನಸಂಖ್ಯೆಯಲ್ಲಿ ಹೊಂದಿರುವ ಪ್ರತಿಶತ (%)•———• (5.96%)

●.ಭಾರತದ ಜನಸಂಖ್ಯೆಯಲ್ಲಿ ಹೊಂದಿರುವ ಸ್ಥಾನ •———• 06

●.(2001-2011ರ) ದಶಕದ ಪ್ರತಿಶತ(%) ಜನಸಂಖ್ಯೆಯಲ್ಲಿ ಬೆಳವಣಿಗೆ •———• 15.6%

●.ಗ್ರಾಮೀಣ ಜನಸಂಖ್ಯೆ •—————• 37,189,229 (51.55%)

●.ನಗರ ಜನಸಂಖ್ಯೆ •—————• 34,949,729 (48.45%)

●.ವಿಸ್ತೀರ್ಣ •—————• 130,058 km2 (50,216 sq mi)

●.ಸಾಂದ್ರತೆ •—————• 555/km2 (1,440/sq mi)

●.ಲಿಂಗಾನುಪಾತ (ಪ್ರತಿ 1000 ಪುರುಷರಿಗೆ)•—————• 995

●.ಆಡಳಿತಾತ್ಮಕ ರಾಜಧಾನಿ: •—————• ಚೆನೈ (Chennai)

●.ಶಾಸಕಾಂಗ ರಾಜಧಾನಿ: •—————• ಚೆನೈ

●.ನ್ಯಾಯಾಂಗ ರಾಜಧಾನಿ: •—————• ಚೆನೈ

●.ಹೊಸ ರಾಜಧಾನಿ ಅಸ್ತಿತ್ವಕ್ಕೆ ಬಂದ ವರ್ಷ : •—————• 1956

●.ಹಳೆಯ ರಾಜಧಾನಿ: — ಇಲ್ಲಾ—  

●.ರಾಜ್ಯದ ಪ್ರಸ್ತುತ ಮುಖ್ಯಮಂತ್ರಿ: •—————• ಓ.ಪನ್ನೀರ್ ಸೆಲಸೆಲ್ವಂ(29/09/2014)

●.ಅಧಿಕಾರದಲ್ಲಿರುವ ಪಕ್ಷ :•—————• ಎಐಎಡಿಎಂಕೆ

●.ರಾಜ್ಯದ ಪ್ರಸ್ತುತ ರಾಜ್ಯಪಾಲ (ಗವರ್ನರ್) :•—————• ಕೆ.ರೋಸಯ್ಯ

━━━━━━━━━━━━━━━━━━━━━━━━━━━━━━━━━━━━━━━━━━━━━


32) ರಾಜ್ಯ : ತೆಲಂಗಾಣ
(Telangana):

●.ಜನಸಂಖ್ಯೆ (2011 ರ ಜನಗಣತಿಯ ಪ್ರಕಾರ )•—————•35,286,757

●.ಭಾರತದ ಜನಸಂಖ್ಯೆಯಲ್ಲಿ ಹೊಂದಿರುವ ಪ್ರತಿಶತ (%) •———•(2.97%)

●.ಭಾರತದ ಜನಸಂಖ್ಯೆಯಲ್ಲಿ ಹೊಂದಿರುವ ಸ್ಥಾನ •———• 12

●.(2001-2011ರ) ದಶಕದ ಪ್ರತಿಶತ(%) ಜನಸಂಖ್ಯೆಯಲ್ಲಿ ಬೆಳವಣಿಗೆ •———• 17.87%

●.ಗ್ರಾಮೀಣ ಜನಸಂಖ್ಯೆ •—————• 21,585,313 (61.33%)

●.ನಗರ ಜನಸಂಖ್ಯೆ •—————•13,608,665 (38.66%)

●.ವಿಸ್ತೀರ್ಣ •—————• 114,840 km2 (44,340 sq mi)

●.ಸಾಂದ್ರತೆ •—————•307/km2 (800/sq mi)

●.ಲಿಂಗಾನುಪಾತ (ಪ್ರತಿ 1000 ಪುರುಷರಿಗೆ)•—————•988

●.ಆಡಳಿತಾತ್ಮಕ ರಾಜಧಾನಿ: •—————• ಹೈದರಾಬಾದ್ (Hyderabad)

●.ಶಾಸಕಾಂಗ ರಾಜಧಾನಿ: •—————• ಹೈದರಾಬಾದ್

●.ನ್ಯಾಯಾಂಗ ರಾಜಧಾನಿ: •—————• ಹೈದರಾಬಾದ್

●.ಹೊಸ ರಾಜಧಾನಿ ಅಸ್ತಿತ್ವಕ್ಕೆ ಬಂದ ವರ್ಷ : •—————• 2014

●.ಹಳೆಯ ರಾಜಧಾನಿ: — ಇಲ್ಲಾ—  

●.ರಾಜ್ಯದ ಪ್ರಸ್ತುತ ಮುಖ್ಯಮಂತ್ರಿ: •—————• ಕೆ.ಚಂದ್ರಶೇಖರ ರಾವ್(06/02/2014)

●.ಅಧಿಕಾರದಲ್ಲಿರುವ ಪಕ್ಷ :•—————• ತೆಲಂಗಾಣ ರಾಷ್ಟ್ರ ಸಮಿತಿ (ಟಿ.ಆರ್.ಎಸ್)

●.ರಾಜ್ಯದ ಪ್ರಸ್ತುತ ರಾಜ್ಯಪಾಲ (ಗವರ್ನರ್) :•—————• ಇ.ಎಸ್.ಎಲ್. ನರಸಿಂಹನ್

━━━━━━━━━━━━━━━━━━━━━━━━━━━━━━━━━━━━━━━━━━━━━


33) ರಾಜ್ಯ : ತ್ರಿಪುರ
(Tripura):

●.ಜನಸಂಖ್ಯೆ (2011 ರ ಜನಗಣತಿಯ ಪ್ರಕಾರ )•—————• 3,671,032

●.ಭಾರತದ ಜನಸಂಖ್ಯೆಯಲ್ಲಿ ಹೊಂದಿರುವ ಪ್ರತಿಶತ (%) •———•(0.30%)

●.ಭಾರತದ ಜನಸಂಖ್ಯೆಯಲ್ಲಿ ಹೊಂದಿರುವ ಸ್ಥಾನ •———• 22

●.(2001-2011ರ) ದಶಕದ ಪ್ರತಿಶತ(%) ಜನಸಂಖ್ಯೆಯಲ್ಲಿ ಬೆಳವಣಿಗೆ •———• 14.7%

●.ಗ್ರಾಮೀಣ ಜನಸಂಖ್ಯೆ •—————• 2,710,051 (73.82%)

●.ನಗರ ಜನಸಂಖ್ಯೆ •—————• 960,981 (26.18%)

●.ವಿಸ್ತೀರ್ಣ •—————• 10,486 km2 (4,049 sq mi)

●.ಸಾಂದ್ರತೆ •—————• 350/km2 (910/sq mi)

●.ಲಿಂಗಾನುಪಾತ (ಪ್ರತಿ 1000 ಪುರುಷರಿಗೆ)•—————• 961

●. ಆಡಳಿತಾತ್ಮಕ ರಾಜಧಾನಿ: •—————• ಅಗರ್ ತಲಾ (Agartala)

●.ಶಾಸಕಾಂಗ ರಾಜಧಾನಿ: •—————• ಅಗರ್ ತಲಾ

●.ನ್ಯಾಯಾಂಗ ರಾಜಧಾನಿ: •—————• ಅಗರ್ ತಲಾ

●.ಹೊಸ ರಾಜಧಾನಿ ಅಸ್ತಿತ್ವಕ್ಕೆ ಬಂದ ವರ್ಷ : •—————• 1956

●.ಹಳೆಯ ರಾಜಧಾನಿ: — ಇಲ್ಲಾ—  

●.ರಾಜ್ಯದ ಪ್ರಸ್ತುತ ಮುಖ್ಯಮಂತ್ರಿ: •—————• ಮಾಣಿಕ್ ಸರ್ಕಾರ್ (16ವರ್ಷಗಳಿಂದ) (03/11/1998)

●.ಅಧಿಕಾರದಲ್ಲಿರುವ ಪಕ್ಷ :•—————• ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ)

●.ರಾಜ್ಯದ ಪ್ರಸ್ತುತ ರಾಜ್ಯಪಾಲ (ಗವರ್ನರ್) :•—————• ಪದ್ಮನಾಭ ಬಾಲಕೃಷ್ಣ ಆಚಾರ್ಯ

━━━━━━━━━━━━━━━━━━━━━━━━━━━━━━━━━━━━━━━━━━━━━


34) ರಾಜ್ಯ : ಉತ್ತರ ಪ್ರದೇಶ
 (Uttar Pradesh):

●.ಜನಸಂಖ್ಯೆ (2011 ರ ಜನಗಣತಿಯ ಪ್ರಕಾರ )•—————• 199,281,477 (ಜನಸಂಖ್ಯೆಯಲ್ಲಿ ಪ್ರಥಮ ಸ್ಥಾನ)

●.ಭಾರತದ ಜನಸಂಖ್ಯೆಯಲ್ಲಿ ಹೊಂದಿರುವ ಪ್ರತಿಶತ(%)•———•(16.49%)

●.ಭಾರತದ ಜನಸಂಖ್ಯೆಯಲ್ಲಿ ಹೊಂದಿರುವ ಸ್ಥಾನ •———• 01

●.(2001-2011ರ) ದಶಕದ ಪ್ರತಿಶತ(%) ಬೆಳವಣಿಗೆ —20.1%

●.ಗ್ರಾಮೀಣ ಜನಸಂಖ್ಯೆ •—————• 155,111,022 (77.72%)

●.ನಗರ ಜನಸಂಖ್ಯೆ •—————• 44,470,455 (22.28%)

●.ವಿಸ್ತೀರ್ಣ •—————• 240,928 km2 (93,023 ಚದರ ಮೈಲಿ)

●.ಸಾಂದ್ರತೆ •—————•828/km2 (2,140/ಚದರ ಮೈಲಿ)

●.ಲಿಂಗಾನುಪಾತ (ಪ್ರತಿ 1000 ಪುರುಷರಿಗೆ)•—————•908.

●. ಆಡಳಿತಾತ್ಮಕ ರಾಜಧಾನಿ: •—————• ಲಕ್ನೋ (Lucknow)

●. ಶಾಸಕಾಂಗ ರಾಜಧಾನಿ: •—————• ಲಕ್ನೋ

●. ನ್ಯಾಯಾಂಗ ರಾಜಧಾನಿ: •—————• ಅಲಹಾಬಾದ್ (Allahabad)

●. ಹೊಸ ರಾಜಧಾನಿ ಅಸ್ತಿತ್ವಕ್ಕೆ ಬಂದ ವರ್ಷ : •—————• 1938

●. ಹಳೆಯ ರಾಜಧಾನಿ: — ಇಲ್ಲಾ—  

●. ರಾಜ್ಯದ ಪ್ರಸ್ತುತ ಮುಖ್ಯಮಂತ್ರಿ: •—————• ಅಖಿಲೇಶ್ ಯಾದವ್ (03/15/2012)

●. ಅಧಿಕಾರದಲ್ಲಿರುವ ಪಕ್ಷ :•—————• ಸಮಾಜವಾದಿ ಪಕ್ಷ

●. ರಾಜ್ಯದ ಪ್ರಸ್ತುತ ರಾಜ್ಯಪಾಲ (ಗವರ್ನರ್) :•—————• ಶ್ರೀ ರಾಮ್ ನಾಯಕ್

━━━━━━━━━━━━━━━━━━━━━━━━━━━━━━━━━━━━━━━━━━━━━


35) ರಾಜ್ಯ : ಉತ್ತರಾಖಂಡ್
(Uttarakhand):

●.ಜನಸಂಖ್ಯೆ (2011 ರ ಜನಗಣತಿಯ ಪ್ರಕಾರ )•—————•10,116,752

●.ಭಾರತದ ಜನಸಂಖ್ಯೆಯಲ್ಲಿ ಹೊಂದಿರುವ ಪ್ರತಿಶತ (%) •———•(0.84%)

●.ಭಾರತದ ಜನಸಂಖ್ಯೆಯಲ್ಲಿ ಹೊಂದಿರುವ ಸ್ಥಾನ •———• 20

●.(2001-2011ರ) ದಶಕದ ಪ್ರತಿಶತ(%) ಜನಸಂಖ್ಯೆಯಲ್ಲಿ ಬೆಳವಣಿಗೆ •———•19.2%

●.ಗ್ರಾಮೀಣ ಜನಸಂಖ್ಯೆ •—————• 7,025,583 (69.45%)

●.ನಗರ ಜನಸಂಖ್ಯೆ •—————• 3,091,169 (30.55%)

●.ವಿಸ್ತೀರ್ಣ •—————• 53,483 km2 (20,650 sq mi)

●.ಸಾಂದ್ರತೆ •—————• 189/km2 (490/sq mi)

●.ಲಿಂಗಾನುಪಾತ (ಪ್ರತಿ 1000 ಪುರುಷರಿಗೆ)•—————• 963

●.ಆಡಳಿತಾತ್ಮಕ ರಾಜಧಾನಿ: •—————• ದೆಹ್ರಾದೂನ್ (Dehradun)

●.ಶಾಸಕಾಂಗ ರಾಜಧಾನಿ: •—————• ದೆಹ್ರಾದೂನ್

●.ನ್ಯಾಯಾಂಗ ರಾಜಧಾನಿ: •—————• ನೈನಿತಾಲ್ (Nainital)

●.ಹೊಸ ರಾಜಧಾನಿ ಅಸ್ತಿತ್ವಕ್ಕೆ ಬಂದ ವರ್ಷ : •—————• 2000

●.ಹಳೆಯ ರಾಜಧಾನಿ: — ಇಲ್ಲಾ—  

●.ರಾಜ್ಯದ ಪ್ರಸ್ತುತ ಮುಖ್ಯಮಂತ್ರಿ: •—————• ಹರೀಶ್ ರಾವತ್ (02/01/2014)

●.ಅಧಿಕಾರದಲ್ಲಿರುವ ಪಕ್ಷ :•—————• ಭಾರತೀಯ ರಾಷ್ಟ್ರೀಯ ಕಾಂಗ್ರೆಸ್

●.ರಾಜ್ಯದ ಪ್ರಸ್ತುತ ರಾಜ್ಯಪಾಲ (ಗವರ್ನರ್) :•—————• ಕೃಷ್ಣನ್ ಕಾಂತ್ ಪಾಲ್

━━━━━━━━━━━━━━━━━━━━━━━━━━━━━━━━━━━━━━━━━━━━━


36) ರಾಜ್ಯ : ಪಶ್ಚಿಮ ಬಂಗಾಳ
(West Bengal):

●.ಜನಸಂಖ್ಯೆ (2011 ರ ಜನಗಣತಿಯ ಪ್ರಕಾರ )•—————• 91,347,736

●.ಭಾರತದ ಜನಸಂಖ್ಯೆಯಲ್ಲಿ ಹೊಂದಿರುವ ಪ್ರತಿಶತ (%)•———• (7.55%)

●.ಭಾರತದ ಜನಸಂಖ್ಯೆಯಲ್ಲಿ ಹೊಂದಿರುವ ಸ್ಥಾನ •———• 05

●.(2001-2011ರ) ದಶಕದ ಪ್ರತಿಶತ(%) ಜನಸಂಖ್ಯೆಯಲ್ಲಿ ಬೆಳವಣಿಗೆ •———• 13.9%

●.ಗ್ರಾಮೀಣ ಜನಸಂಖ್ಯೆ •—————• 62,213,676 (68.11%)

●.ನಗರ ಜನಸಂಖ್ಯೆ •—————• 29,134,060 (31.89%)

●.ವಿಸ್ತೀರ್ಣ •—————• 88,752 km2 (34,267 sq mi)

●.ಸಾಂದ್ರತೆ •—————•1,029/km2 (2,670/sq mi)

●.ಲಿಂಗಾನುಪಾತ (ಪ್ರತಿ 1000 ಪುರುಷರಿಗೆ)•—————• 947

●.ಆಡಳಿತಾತ್ಮಕ ರಾಜಧಾನಿ: •—————•ಕೋಲ್ಕತಾ (Kolkata)

●.ಶಾಸಕಾಂಗ ರಾಜಧಾನಿ: •—————• ಕೋಲ್ಕತಾ

●.ನ್ಯಾಯಾಂಗ ರಾಜಧಾನಿ: •—————• ಕೋಲ್ಕತಾ

●.ಹೊಸ ರಾಜಧಾನಿ ಅಸ್ತಿತ್ವಕ್ಕೆ ಬಂದ ವರ್ಷ : •—————• 1947

●.ಹಳೆಯ ರಾಜಧಾನಿ: — ಇಲ್ಲಾ—  

●.ರಾಜ್ಯದ ಪ್ರಸ್ತುತ ಮುಖ್ಯಮಂತ್ರಿ: •—————• ಮಮತಾ ಬ್ಯಾನರ್ಜಿ (05/20/2011)

●.ಅಧಿಕಾರದಲ್ಲಿರುವ ಪಕ್ಷ :•—————• ಅಖಿಲ ಭಾರತ ತೃಣಮೂಲ ಕಾಂಗ್ರೆಸ್.

●.ರಾಜ್ಯದ ಪ್ರಸ್ತುತ ರಾಜ್ಯಪಾಲ (ಗವರ್ನರ್) :•—————• ಕೇಸರಿ ನಾಥ್ ತ್ರಿಪಾಠಿ.

━━━━━━━━━━━━━━━━━━━━━━━━━━━━━━━━━━━━━━━━━━━━━

☀ ಟಿಪ್ಪಣಿ:•—————• ಇದರೊಳಗೆ ಪಾಕಿಸ್ತಾನ ನಿಯಂತ್ರಣಕ್ಕೊಳಪಟ್ಟ ಆದರೆ ಭಾರತ ತನ್ನದೆಂದು ಹಕ್ಕು(ಅಜಾದ್ ಕಾಶ್ಮೀರ) ಹೊಂದಿರುವ 120.849 ಚದರ ಕಿಲೋಮೀಟರ್ (46,660 ಚದರ ಮೈಲಿ) ಹಾಗೂ ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ ಆಡಳಿತಕ್ಕೊಳಪಟ್ಟ ಆದರೆ ಭಾರತ ತನ್ನದೆಂದು ಹಕ್ಕುಹೊಂದಿರುವ ಪ್ರದೇಶಗಳಾದ ಅಕ್ಸಾಯ್ ಚಿನ್ ಮತ್ತು ಷಾಕ್ಸ್ಗ್ಯಾಮ್ ಕಣಿವೆ, ಜೊತೆಗೆ ಚೀನಾ ತಮ್ಮದೆಂದು ಹೇಳುವ ಆದರೆ ಭಾರತ ಆಡಳಿತಕ್ಕೊಳಪಟ್ಟ ಅರುಣಾಚಲ ಪ್ರದೇಶ ಭೂ ಪ್ರದೇಶಗಳನ್ನೊಳಗೊಂಡಿದೆ. ಆದರೆ ಭಾರತದ ಮಣಿಪುರ ರಾಜ್ಯದ ಸೇನಾಪತಿ ಜಿಲ್ಲೆಯ ಉಪವಿಭಾಗಗಳಾದ 'ಮಾವೋ-ಮರಮ್, ಪಾವೋಮತಾ ಹಾಗೂ ಪುರುಲ್' ಗಳನ್ನೊಳಗೊಂಡಿಲ್ಲ.


***(ಮಾರ್ಚ್ 28, 2015 ರ ಮಾಹಿತಿಯಂತೆ ಅಪ್ ಡೇಟ್ ಗೊಳಿಸಲಾಗಿದೆ)

                                                                  ★★★ ಮುಕ್ತಾಯ ★★★

No comments:

Post a Comment