"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Friday 10 April 2015

☀ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು:—ಭಾಗ Ⅰ (States and Union Territories of India: PART Ⅰ) 

☀ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು:—ಭಾಗ Ⅰ
(States and Union Territories of India: PART Ⅰ)

━━━━━━━━━━━━━━━━━━━━━━━━━━━━━━━━━━━━━━━━━━━━━


☀ ಭಾರತ (THE REPUBLIC OF INDIA):

●.ಭಾರತ ಹೊಂದಿರುವ ಒಟ್ಟು ರಾಜ್ಯಗಳು :•————• 29.

●.ಭಾರತ ಹೊಂದಿರುವ ಒಟ್ಟು ಕೇಂದ್ರಾಡಳಿತ ಪ್ರದೇಶಗಳು :•————•07

●.ಭಾರತದ ಒಟ್ಟು ಜನಸಂಖ್ಯೆ (2011 ರ ಜನಗಣತಿಯ ಪ್ರಕಾರ )•————• 1,210,193,422

●.ಭಾರತದ ಜನಸಂಖ್ಯೆಯಲ್ಲಿ ಹೊಂದಿರುವ ಪ್ರತಿಶತ (%)•———• (100%)

●.(2001-2011ರ) ದಶಕದ ಪ್ರತಿಶತ(%) ಜನಸಂಖ್ಯೆಯಲ್ಲಿ ಬೆಳವಣಿಗೆ •———• 17,64%

●.ಗ್ರಾಮೀಣ ಜನಸಂಖ್ಯೆ •—————• 833,087,662 (68.84%)

●.ನಗರ ಜನಸಂಖ್ಯೆ •—————•377,105,760 (31.16%)

●.ವಿಸ್ತೀರ್ಣ •—————• 3,287,240 km2 (1,269,210 sq mi)

●.ಸಾಂದ್ರತೆ •—————• 382/km2 (990/sq mi)

●.ಲಿಂಗಾನುಪಾತ (ಪ್ರತಿ 1000 ಪುರುಷರಿಗೆ)•—————• 940

________●_________●__________●__________●__________●_____



1) ಕೇಂದ್ರಾಡಳಿತ ಪ್ರದೇಶ : ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು :
(Andaman and Nicobar Islands):

●.ಜನಸಂಖ್ಯೆ (2011 ರ ಜನಗಣತಿಯ ಪ್ರಕಾರ )•—————•379,944

●.ಭಾರತದ ಜನಸಂಖ್ಯೆಯಲ್ಲಿ ಹೊಂದಿರುವ ಪ್ರತಿಶತ (%) •———•(0.03%)

●.ಭಾರತದ ಕೇಂದ್ರಾಡಳಿತ ಪ್ರದೇಶದ ಜನಸಂಖ್ಯೆಯಲ್ಲಿ ಹೊಂದಿರುವ ಸ್ಥಾನ •——•03

●.(2001-2011ರ) ದಶಕದ ಪ್ರತಿಶತ(%) ಬೆಳವಣಿಗೆ •———•6.7%

●.ಗ್ರಾಮೀಣ ಜನಸಂಖ್ಯೆ •—————• 244,411 (64.33%)

●.ನಗರ ಜನಸಂಖ್ಯೆ •—————• 135,533 (35.67%)

●.ವಿಸ್ತೀರ್ಣ •—————•8,249 km2 (3,185 ಚದರ ಮೈಲಿ)

●.ಸಾಂದ್ರತೆ •—————•46/km2 (120/ಚದರ ಮೈಲಿ)

●.ಲಿಂಗಾನುಪಾತ (ಪ್ರತಿ 1000 ಪುರುಷರಿಗೆ)•—————• 878

●.ಆಡಳಿತಾತ್ಮಕ ರಾಜಧಾನಿ:•—————• ಪೋರ್ಟ್ ಬ್ಲೇರ್ (Port Blair)

●.ಶಾಸಕಾಂಗ ರಾಜಧಾನಿ:•—————• ಪೋರ್ಟ್ ಬ್ಲೇರ್

●.ನ್ಯಾಯಾಂಗ ರಾಜಧಾನಿ:•—————• ಕೋಲ್ಕತಾ (ಹಿಂದಿನ ಕಲ್ಕತ್ತಾ) (Kolkata)

●.ಹೊಸ ರಾಜಧಾನಿ ಅಸ್ತಿತ್ವಕ್ಕೆ ಬಂದ ವರ್ಷ :•—————• 1956

●.ಹಳೆಯ ರಾಜಧಾನಿ:•—————• ಕಲ್ಕತ್ತಾ (1945-1956)

●.ರಾಜ್ಯದ ಪ್ರಸ್ತುತ ರಾಜ್ಯಪಾಲ (ಗವರ್ನರ್) :•—————• ಎ. ಕೆ. ಸಿಂಗ್ (ಲೆಫ್ಟಿನೆಂಟ್ ಗವರ್ನರ್)

━━━━━━━━━━━━━━━━━━━━━━━━━━━━━━━━━━━━━━━━━━━━━

2 ರಾಜ್ಯ : ಆಂಧ್ರಪ್ರದೇಶ
(Andhra Pradesh):

●.ಜನಸಂಖ್ಯೆ (2011 ರ ಜನಗಣತಿಯ ಪ್ರಕಾರ )•—————• 49,386,799

●.ಭಾರತದ ಜನಸಂಖ್ಯೆಯಲ್ಲಿ ಹೊಂದಿರುವ ಪ್ರತಿಶತ (%)•———• (4.08%)

●.ಭಾರತದ ಜನಸಂಖ್ಯೆಯಲ್ಲಿ ಹೊಂದಿರುವ ಸ್ಥಾನ :•—————•11

●.(2001-2011ರ) ದಶಕದ ಪ್ರತಿಶತ(%) ಜನಸಂಖ್ಯೆಯಲ್ಲಿ ಬೆಳವಣಿಗೆ •———• 11.1%

●.ವಿಸ್ತೀರ್ಣ •—————•160,205 km2 (61,855 sq mi)

●.ಸಾಂದ್ರತೆ •—————• 308/km2 (800/sq mi)

●.ಆಡಳಿತಾತ್ಮಕ ರಾಜಧಾನಿ:•—————• ವಿಜಯವಾಡಾ (Vijayawada)

●.ಶಾಸಕಾಂಗ ರಾಜಧಾನಿ:•—————• ವಿಜಯವಾಡಾ

●.ನ್ಯಾಯಾಂಗ ರಾಜಧಾನಿ:•—————• ಹೈದರಾಬಾದ್ (Hyderabad)

●.ಹೊಸ ರಾಜಧಾನಿ ಅಸ್ತಿತ್ವಕ್ಕೆ ಬಂದ ವರ್ಷ :•—————• 2 ಜೂನ್ 2014.

●.ಹಳೆಯ ರಾಜಧಾನಿ:•—————• ಕಲ್ಕತ್ತಾ (1945-1956) ಹೈದರಾಬಾದ್ (1956-2014) (2 ನೇ ಬಾರಿಗೆ ಮರು ಸಂಘಟಿತ)

●.ರಾಜ್ಯದ ಪ್ರಸ್ತುತ ಮುಖ್ಯಮಂತ್ರಿ: •—————• ನಾರಾ ಚಂದ್ರಬಾಬು ನಾಯ್ಡು (06/08/2014)

●.ಅಧಿಕಾರದಲ್ಲಿರುವ ಪಕ್ಷ :•—————• ತೆಲುಗು ದೇಶಂ ಪಕ್ಷ.

●.ರಾಜ್ಯದ ಪ್ರಸ್ತುತ ರಾಜ್ಯಪಾಲ (ಗವರ್ನರ್) :•—————• ಶ್ರೀ. E.S.L ನರಸಿಂಹನ್ .

━━━━━━━━━━━━━━━━━━━━━━━━━━━━━━━━━━━━━━━━━━━━━


3)ರಾಜ್ಯ : ಅರುಣಾಚಲ ಪ್ರದೇಶ :
(Arunachal Pradesh)

●.ಜನಸಂಖ್ಯೆ (2011 ರ ಜನಗಣತಿಯ ಪ್ರಕಾರ )•—————• 1,382,611

●.ಭಾರತದ ಜನಸಂಖ್ಯೆಯಲ್ಲಿ ಹೊಂದಿರುವ ಪ್ರತಿಶತ (%) •———•(0.11%)

●.ಭಾರತದ ಜನಸಂಖ್ಯೆಯಲ್ಲಿ ಹೊಂದಿರುವ ಸ್ಥಾನ :•—————•27

●.(2001-2011ರ) ದಶಕದ ಪ್ರತಿಶತ(%) ಬೆಳವಣಿಗೆ •———• 25.9%

●.ಗ್ರಾಮೀಣ ಜನಸಂಖ್ಯೆ •—————• 1,069,165 (77.33%)

●.ನಗರ ಜನಸಂಖ್ಯೆ •—————• 313,446 (22.67%)

●.ವಿಸ್ತೀರ್ಣ •—————• 83,743 km2 (32,333 sq mi)

●.ಸಾಂದ್ರತೆ •—————• 17/km2 (44/sq mi)

●.ಲಿಂಗಾನುಪಾತ (ಪ್ರತಿ 1000 ಪುರುಷರಿಗೆ)•—————•920

●.ಆಡಳಿತಾತ್ಮಕ ರಾಜಧಾನಿ: •—————• ಇಟಾನಗರ್ (Itanagar)

●.ಶಾಸಕಾಂಗ ರಾಜಧಾನಿ: •—————• ಇಟಾನಗರ್

●.ನ್ಯಾಯಾಂಗ ರಾಜಧಾನಿ: •—————• ಗೌಹಾತಿ (Guwahati)

●.ಹೊಸ ರಾಜಧಾನಿ ಅಸ್ತಿತ್ವಕ್ಕೆ ಬಂದ ವರ್ಷ : •—————•1987

●.ಹಳೆಯ ರಾಜಧಾನಿ: — ಇಲ್ಲಾ—  

●.ರಾಜ್ಯದ ಪ್ರಸ್ತುತ ಮುಖ್ಯಮಂತ್ರಿ: •—————• ನಬ್ದಾಮ್ ಟುಕಿ.(11/01/2011)

●.ಅಧಿಕಾರದಲ್ಲಿರುವ ಪಕ್ಷ :•—————• ಭಾರತೀಯ ರಾಷ್ಟ್ರೀಯ ಕಾಂಗ್ರೆಸ್

●.ರಾಜ್ಯದ ಪ್ರಸ್ತುತ ರಾಜ್ಯಪಾಲ (ಗವರ್ನರ್) :•—————• ನಿರ್ಭಯ್ ಶರ್ಮಾ

━━━━━━━━━━━━━━━━━━━━━━━━━━━━━━━━━━━━━━━━━━━━━


4) ರಾಜ್ಯ : ಅಸ್ಸಾಂ :
(Assam):

●.ಜನಸಂಖ್ಯೆ (2011 ರ ಜನಗಣತಿಯ ಪ್ರಕಾರ )•—————• 31,169,272

●.ಭಾರತದ ಜನಸಂಖ್ಯೆಯಲ್ಲಿ ಹೊಂದಿರುವ ಪ್ರತಿಶತ (%) •———•(2.58%)

●.ಭಾರತದ ಜನಸಂಖ್ಯೆಯಲ್ಲಿ ಹೊಂದಿರುವ ಸ್ಥಾನ :•—————•15

●.(2001-2011ರ) ದಶಕದ ಪ್ರತಿಶತ(%) ಜನಸಂಖ್ಯೆಯಲ್ಲಿ ಬೆಳವಣಿಗೆ •———• 16.9%

●.ಗ್ರಾಮೀಣ ಜನಸಂಖ್ಯೆ •—————• 26,780,526 (85.92%)

●.ನಗರ ಜನಸಂಖ್ಯೆ •—————• 4,388,756 (14.08%)

●.ವಿಸ್ತೀರ್ಣ •—————• 78,438 km2 (30,285 sq mi)

●.ಸಾಂದ್ರತೆ •—————• 397/km2 (1,030/sq mi)

●.ಲಿಂಗಾನುಪಾತ (ಪ್ರತಿ 1000 ಪುರುಷರಿಗೆ)•—————• 954

●.ಆಡಳಿತಾತ್ಮಕ ರಾಜಧಾನಿ:•—————• ದಿಸ್ಪುರ್ (Dispur)

●.ಶಾಸಕಾಂಗ ರಾಜಧಾನಿ:•—————• ಗೌಹಾತಿ (Guwahati)

●.ನ್ಯಾಯಾಂಗ ರಾಜಧಾನಿ: •—————• ಗೌಹಾತಿ

●.ಹೊಸ ರಾಜಧಾನಿ ಅಸ್ತಿತ್ವಕ್ಕೆ ಬಂದ ವರ್ಷ :•—————• 1975.

●.ಹಳೆಯ ರಾಜಧಾನಿ: •—————• ಶಿಲ್ಲಾಂಗ್ (Shillong) (1874-1972)

●.ರಾಜ್ಯದ ಪ್ರಸ್ತುತ ಮುಖ್ಯಮಂತ್ರಿ: •—————• ಶ್ರೀ ತರುಣ್ ಕುಮಾರ್ ಗೊಗೋಯಿ (05/17/2001 (13 ವರ್ಷಗಳಿಂದ))

●.ಅಧಿಕಾರದಲ್ಲಿರುವ ಪಕ್ಷ :•—————• ಭಾರತೀಯ ರಾಷ್ಟ್ರೀಯ ಕಾಂಗ್ರೆಸ್

●.ರಾಜ್ಯದ ಪ್ರಸ್ತುತ ರಾಜ್ಯಪಾಲ (ಗವರ್ನರ್) :•—————• ಜಾನಕಿ ಬಲ್ಲಭ್ ಪಟ್ನಾಯಕ್

━━━━━━━━━━━━━━━━━━━━━━━━━━━━━━━━━━━━━━━━━━━━━


5 ) ರಾಜ್ಯ : ಬಿಹಾರ (Bihar)

●.ಜನಸಂಖ್ಯೆ (2011 ರ ಜನಗಣತಿಯ ಪ್ರಕಾರ )•—————•103,804,637

●.ಭಾರತದ ಜನಸಂಖ್ಯೆಯಲ್ಲಿ ಹೊಂದಿರುವ ಪ್ರತಿಶತ (%) •———•(8.58%)

●.ಭಾರತದ ಜನಸಂಖ್ಯೆಯಲ್ಲಿ ಹೊಂದಿರುವ ಸ್ಥಾನ :•—————• 03

●.(2001-2011ರ) ದಶಕದ ಪ್ರತಿಶತ(%) ಬೆಳವಣಿಗೆ •———•25.1%

●.ಗ್ರಾಮೀಣ ಜನಸಂಖ್ಯೆ •—————• 92,075,028 (88.70%)

●.ನಗರ ಜನಸಂಖ್ಯೆ •—————• 11,729,609 (11.30%)

●.ವಿಸ್ತೀರ್ಣ •—————• 94,163 km2 (36,357 sq mi)

●.ಸಾಂದ್ರತೆ •—————• 1,102/km2 (2,850/sq mi)

●.ಲಿಂಗಾನುಪಾತ (ಪ್ರತಿ 1000 ಪುರುಷರಿಗೆ)•—————• 916

●. ಆಡಳಿತಾತ್ಮಕ ರಾಜಧಾನಿ:•—————• ಪಟ್ನಾ (Patna)

●.ಶಾಸಕಾಂಗ ರಾಜಧಾನಿ: •—————• ಪಾಟ್ನಾ

●.ನ್ಯಾಯಾಂಗ ರಾಜಧಾನಿ: •—————• ಪಾಟ್ನಾ

●.ಹೊಸ ರಾಜಧಾನಿ ಅಸ್ತಿತ್ವಕ್ಕೆ ಬಂದ ವರ್ಷ :•—————• 1912

●.ಹಳೆಯ ರಾಜಧಾನಿ: — ಇಲ್ಲಾ—  

●.ರಾಜ್ಯದ ಪ್ರಸ್ತುತ ಮುಖ್ಯಮಂತ್ರಿ: •—————• ನಿತೀಶ್ ಕುಮಾರ್

●.ಅಧಿಕಾರದಲ್ಲಿರುವ ಪಕ್ಷ :•—————• ಜನತಾ ದಳ (ಯು)

●.ರಾಜ್ಯದ ಪ್ರಸ್ತುತ ರಾಜ್ಯಪಾಲ (ಗವರ್ನರ್) :•—————• ಕೇಸರಿ ನಾಥ್ ತ್ರಿಪಾಠಿ

━━━━━━━━━━━━━━━━━━━━━━━━━━━━━━━━━━━━━━━━━━━━━

 
6) ಕೇಂದ್ರಾಡಳಿತ ಪ್ರದೇಶ :  ಚಂಡೀಘಢ
(Chandigarh):

●.ಜನಸಂಖ್ಯೆ (2011 ರ ಜನಗಣತಿಯ ಪ್ರಕಾರ )•—————•1,054,686

●.ಭಾರತದ ಜನಸಂಖ್ಯೆಯಲ್ಲಿ ಹೊಂದಿರುವ ಪ್ರತಿಶತ (%) •———•(0.09%)

●.ಭಾರತದ ಕೇಂದ್ರಾಡಳಿತ ಪ್ರದೇಶದ ಜನಸಂಖ್ಯೆಯಲ್ಲಿ ಹೊಂದಿರುವ ಸ್ಥಾನ •——•02

●.(2001-2011ರ) ದಶಕದ ಪ್ರತಿಶತ(%) ಬೆಳವಣಿಗೆ •———•17.1%

●.ಗ್ರಾಮೀಣ ಜನಸಂಖ್ಯೆ •—————• 29,004 (02.75%)

●.ನಗರ ಜನಸಂಖ್ಯೆ •—————• 1,025,682 (97.25%)

●.ವಿಸ್ತೀರ್ಣ •—————•114 km2 (44 sq mi)

●.ಸಾಂದ್ರತೆ •—————•9,252/km2 (23,960/sq mi)

●.ಲಿಂಗಾನುಪಾತ (ಪ್ರತಿ 1000 ಪುರುಷರಿಗೆ)•—————• 818

●.ಆಡಳಿತಾತ್ಮಕ ರಾಜಧಾನಿ: •—————•ಚಂಡೀಘಢ

●.ಶಾಸಕಾಂಗ ರಾಜಧಾನಿ: •—————• ಚಂಡೀಘಢ

●.ನ್ಯಾಯಾಂಗ ರಾಜಧಾನಿ:              —

●.ಹೊಸ ರಾಜಧಾನಿ ಅಸ್ತಿತ್ವಕ್ಕೆ ಬಂದ ವರ್ಷ : •—————•1966

●.ಹಳೆಯ ರಾಜಧಾನಿ: — ಇಲ್ಲಾ—  

●.ರಾಜ್ಯದ ಪ್ರಸ್ತುತ ರಾಜ್ಯಪಾಲ (ಗವರ್ನರ್) :•—————• ಶ್ರೀ ಶಿವರಾಜ್ ವಿ ಪಾಟೀಲ್

━━━━━━━━━━━━━━━━━━━━━━━━━━━━━━━━━━━━━━━━━━━━━


7) ರಾಜ್ಯ : ಛತ್ತೀಸ್ ಗಢ
(Chhattisgarh):

●.ಜನಸಂಖ್ಯೆ (2011 ರ ಜನಗಣತಿಯ ಪ್ರಕಾರ )•—————•25,540,196

●.ಭಾರತದ ಜನಸಂಖ್ಯೆಯಲ್ಲಿ ಹೊಂದಿರುವ ಪ್ರತಿಶತ (%) •———•(2.11%)

●.ಭಾರತದ ಜನಸಂಖ್ಯೆಯಲ್ಲಿ ಹೊಂದಿರುವ ಸ್ಥಾನ :•—————• 17

●.(2001-2011ರ) ದಶಕದ ಪ್ರತಿಶತ(%) ಜನಸಂಖ್ಯೆಯಲ್ಲಿ ಬೆಳವಣಿಗೆ •———• 22.6%

●.ಗ್ರಾಮೀಣ ಜನಸಂಖ್ಯೆ •—————• 19,603,658 (76.76%)

●.ನಗರ ಜನಸಂಖ್ಯೆ •—————• 5,936,538 (23.24%)

●.ವಿಸ್ತೀರ್ಣ •—————• 135,191 km2 (52,198 sq mi)

●.ಸಾಂದ್ರತೆ •—————• 189/km2 (490/sq mi)

●.ಲಿಂಗಾನುಪಾತ (ಪ್ರತಿ 1000 ಪುರುಷರಿಗೆ)•—————• 991

●.ಆಡಳಿತಾತ್ಮಕ ರಾಜಧಾನಿ:•—————• ರಾಯ್ ಪುರ (Raipur)

●.ಶಾಸಕಾಂಗ ರಾಜಧಾನಿ: •—————• ರಾಯ್ ಪುರ

●.ನ್ಯಾಯಾಂಗ ರಾಜಧಾನಿ: •—————• ಬಿಲಾಸ್ ಪುರ್ (Bilaspur)

●.ಹೊಸ ರಾಜಧಾನಿ ಅಸ್ತಿತ್ವಕ್ಕೆ ಬಂದ ವರ್ಷ : •—————• 2000

●.ಹಳೆಯ ರಾಜಧಾನಿ: — ಇಲ್ಲಾ—  

●.ರಾಜ್ಯದ ಪ್ರಸ್ತುತ ಮುಖ್ಯಮಂತ್ರಿ: •—————• ರಮಣ್ ಸಿಂಗ್12/07/2003(10 ವರ್ಷಗಳಿಂದ)

●.ಅಧಿಕಾರದಲ್ಲಿರುವ ಪಕ್ಷ :•—————• ಭಾರತೀಯ ಜನತಾ ಪಕ್ಷ

●.ರಾಜ್ಯದ ಪ್ರಸ್ತುತ ರಾಜ್ಯಪಾಲ (ಗವರ್ನರ್) :•—————• ಬಾಲ್ ರಾಮಜಿ ದಾಸ ಟಂಡನ್

━━━━━━━━━━━━━━━━━━━━━━━━━━━━━━━━━━━━━━━━━━━━━


8) ಕೇಂದ್ರಾಡಳಿತ ಪ್ರದೇಶ : ದಾದ್ರಾ ಮತ್ತು ನಗರ ಹವೇಲಿ
(Dadra and Nagar Haveli):

●.ಜನಸಂಖ್ಯೆ (2011 ರ ಜನಗಣತಿಯ ಪ್ರಕಾರ )•—————•342,853

●.ಭಾರತದ ಜನಸಂಖ್ಯೆಯಲ್ಲಿ ಹೊಂದಿರುವ ಪ್ರತಿಶತ (%) •———•(0.03%)

●.ಭಾರತದ ಕೇಂದ್ರಾಡಳಿತ ಪ್ರದೇಶದ ಜನಸಂಖ್ಯೆಯಲ್ಲಿ ಹೊಂದಿರುವ ಸ್ಥಾನ •——•04

●.(2001-2011ರ) ದಶಕದ ಪ್ರತಿಶತ(%) ಬೆಳವಣಿಗೆ •———•55.5%

●.ಗ್ರಾಮೀಣ ಜನಸಂಖ್ಯೆ •—————• 183,024 (53.38%)

●.ನಗರ ಜನಸಂಖ್ಯೆ •—————• 159,829 (46.62%)

●.ವಿಸ್ತೀರ್ಣ •—————•491 km2 (190 ಚದರ ಮೈಲಿ)

●.ಸಾಂದ್ರತೆ •—————•698/km2 (1,810/ಚದರ ಮೈಲಿ)

●.ಲಿಂಗಾನುಪಾತ (ಪ್ರತಿ 1000 ಪುರುಷರಿಗೆ)•—————• 775

●.ಆಡಳಿತಾತ್ಮಕ ರಾಜಧಾನಿ:•—————• ಸಿಲ್ವಸಾ (Silvasa)

●.ಶಾಸಕಾಂಗ ರಾಜಧಾನಿ: —

●.ನ್ಯಾಯಾಂಗ ರಾಜಧಾನಿ: •—————•ಮುಂಬೈ (Mumbai)

●.ಹೊಸ ರಾಜಧಾನಿ ಅಸ್ತಿತ್ವಕ್ಕೆ ಬಂದ ವರ್ಷ :•—————• 1945

●.ಹಳೆಯ ರಾಜಧಾನಿ: •—————• ಮುಂಬೈ (1954-1961), ಪಣಜಿ (1961-1987)

●.ರಾಜ್ಯದ ಪ್ರಸ್ತುತ ರಾಜ್ಯಪಾಲ (ಗವರ್ನರ್) :•—————• ಶ್ರೀ ರಣಜಿತ್ ಭಲ್ಲಾ

━━━━━━━━━━━━━━━━━━━━━━━━━━━━━━━━━━━━━━━━━━━━━

9) ಕೇಂದ್ರಾಡಳಿತ ಪ್ರದೇಶ : ದಮನ್ ಮತ್ತು ದಿಯು
(Daman and Diu):

●.ಜನಸಂಖ್ಯೆ (2011 ರ ಜನಗಣತಿಯ ಪ್ರಕಾರ )•—————•242,911

●.ಭಾರತದ ಜನಸಂಖ್ಯೆಯಲ್ಲಿ ಹೊಂದಿರುವ ಪ್ರತಿಶತ (%) •———•(0.02%)

●.ಭಾರತದ ಕೇಂದ್ರಾಡಳಿತ ಪ್ರದೇಶದ ಜನಸಂಖ್ಯೆಯಲ್ಲಿ ಹೊಂದಿರುವ ಸ್ಥಾನ •——•05

●.(2001-2011ರ) ದಶಕದ ಪ್ರತಿಶತ(%) ಬೆಳವಣಿಗೆ •———•53.5%

●.ಗ್ರಾಮೀಣ ಜನಸಂಖ್ಯೆ •—————• 60,331(24.84%)

●.ನಗರ ಜನಸಂಖ್ಯೆ •—————• 182,580 (75.16%)

●.ವಿಸ್ತೀರ್ಣ •—————•112 km2 (43 ಚದರ ಮೈಲಿ)

●.ಸಾಂದ್ರತೆ •—————•2,169/km2 (5,620/ಚದರ ಮೈಲಿ)

●.ಲಿಂಗಾನುಪಾತ (ಪ್ರತಿ 1000 ಪುರುಷರಿಗೆ)•—————• 618

●.ಆಡಳಿತಾತ್ಮಕ ರಾಜಧಾನಿ: •—————•ದಮನ್ (Daman)

●.ಶಾಸಕಾಂಗ ರಾಜಧಾನಿ: —

●.ನ್ಯಾಯಾಂಗ ರಾಜಧಾನಿ: •—————• ಮುಂಬೈ(Mumbai)

●.ಹೊಸ ರಾಜಧಾನಿ ಅಸ್ತಿತ್ವಕ್ಕೆ ಬಂದ ವರ್ಷ : •—————• 1987

●.ಹಳೆಯ ರಾಜಧಾನಿ: •—————• ಅಹಮದಾಬಾದ್ (Ahmedabad) (1961-1963), ಪಣಜಿ (Panaji) (1963-1987)

●.ರಾಜ್ಯದ ಪ್ರಸ್ತುತ ರಾಜ್ಯಪಾಲ (ಗವರ್ನರ್) :•—————• ಶ್ರೀ ರಣಜಿತ್ ಭಲ್ಲಾ

━━━━━━━━━━━━━━━━━━━━━━━━━━━━━━━━━━━━━━━━━━━━━

10 ) ರಾಷ್ಟ್ರೀಯ ರಾಜಧಾನಿ ಪ್ರದೇಶ: ದೆಹಲಿ
(National Capital Territory of Delhi):

●.ಜನಸಂಖ್ಯೆ (2011 ರ ಜನಗಣತಿಯ ಪ್ರಕಾರ )•—————•16,753,235

●.ಭಾರತದ ಜನಸಂಖ್ಯೆಯಲ್ಲಿ ಹೊಂದಿರುವ ಪ್ರತಿಶತ (%) •———•(1.38%)

●.(2001-2011ರ) ದಶಕದ ಪ್ರತಿಶತ(%) ಬೆಳವಣಿಗೆ •———•21%

●.ಗ್ರಾಮೀಣ ಜನಸಂಖ್ಯೆ •—————• 419,319 (02.50%)

●.ನಗರ ಜನಸಂಖ್ಯೆ •—————•16,333,916 (97.50%)

●.ವಿಸ್ತೀರ್ಣ •—————• 1,484 km2 (573 sq mi)

●.ಸಾಂದ್ರತೆ •—————• 11,297/km2 (29,260/sq mi)

●.ಲಿಂಗಾನುಪಾತ (ಪ್ರತಿ 1000 ಪುರುಷರಿಗೆ)•—————• 866

●.ಆಡಳಿತಾತ್ಮಕ ರಾಜಧಾನಿ: •—————•ಹೊಸ ದಹಲಿ (New Delhi)

●.ಶಾಸಕಾಂಗ ರಾಜಧಾನಿ: •—————• ಹೊಸ ದಹಲಿ

●.ನ್ಯಾಯಾಂಗ ರಾಜಧಾನಿ: •—————• ಹೊಸ ದೆಹಲಿ

●.ಹೊಸ ರಾಜಧಾನಿ ಅಸ್ತಿತ್ವಕ್ಕೆ ಬಂದ ವರ್ಷ : •—————•1952

●.ಹಳೆಯ ರಾಜಧಾನಿ: — ಇಲ್ಲಾ—  

●.ರಾಜ್ಯದ ಪ್ರಸ್ತುತ ಮುಖ್ಯಮಂತ್ರಿ: •—————• ಅರವಿಂದ್ ಕೇಜ್ರಿವಾಲ್.

●.ಅಧಿಕಾರದಲ್ಲಿರುವ ಪಕ್ಷ :•—————• ಆಮ್ ಆದ್ಮಿ

●.ರಾಜ್ಯದ ಪ್ರಸ್ತುತ ರಾಜ್ಯಪಾಲ (ಗವರ್ನರ್) :•—————• ನಜೀಬ್ ಜಂಗ್ (ಲೆಫ್ಟಿನೆಂಟ್ ಗವರ್ನರ್)

━━━━━━━━━━━━━━━━━━━━━━━━━━━━━━━━━━━━━━━━━━━━━


11) ರಾಜ್ಯ : ಗೋವಾ
(Goa):

●.ಜನಸಂಖ್ಯೆ (2011 ರ ಜನಗಣತಿಯ ಪ್ರಕಾರ )•—————•1,457,723

●.ಭಾರತದ ಜನಸಂಖ್ಯೆಯಲ್ಲಿ ಹೊಂದಿರುವ ಪ್ರತಿಶತ (%) •———•(0.12%)

●.ಭಾರತದ ಜನಸಂಖ್ಯೆಯಲ್ಲಿ ಹೊಂದಿರುವ ಸ್ಥಾನ :•—————•26

●.(2001-2011ರ) ದಶಕದ ಪ್ರತಿಶತ(%) ಬೆಳವಣಿಗೆ •———• 8.2%

●.ಗ್ರಾಮೀಣ ಜನಸಂಖ್ಯೆ •—————• 551,414 (37.83%)

●.ನಗರ ಜನಸಂಖ್ಯೆ •—————• 906,309 (62.17%)

●.ವಿಸ್ತೀರ್ಣ •—————• 3,702 km2 (1,429 sq mi)

●.ಸಾಂದ್ರತೆ •—————• 394/km2 (1,020/sq mi)

●.ಲಿಂಗಾನುಪಾತ (ಪ್ರತಿ 1000 ಪುರುಷರಿಗೆ)•—————• 968

●.ಆಡಳಿತಾತ್ಮಕ ರಾಜಧಾನಿ: •—————• ಪಣಜಿ (Panaji)

●.ಶಾಸಕಾಂಗ ರಾಜಧಾನಿ:•—————• ಪೊರ್ವೊರಿಮ್ (Porvorim)

●.ನ್ಯಾಯಾಂಗ ರಾಜಧಾನಿ: •—————• ಮುಂಬೈ (Mumbai)

●.ಹೊಸ ರಾಜಧಾನಿ ಅಸ್ತಿತ್ವಕ್ಕೆ ಬಂದ ವರ್ಷ : •—————• 1961

●.ಹಳೆಯ ರಾಜಧಾನಿ: •—————• ಪಣಜಿ (1961-1987)

●.ರಾಜ್ಯದ ಪ್ರಸ್ತುತ ಮುಖ್ಯಮಂತ್ರಿ: •—————• ಲಕ್ಷ್ಮಿಕಾಂತ್ ಪಾರ್ಸೇಕರ್

●.ಅಧಿಕಾರದಲ್ಲಿರುವ ಪಕ್ಷ :•—————• ಭಾರತೀಯ ಜನತಾ ಪಕ್ಷ

●.ರಾಜ್ಯದ ಪ್ರಸ್ತುತ ರಾಜ್ಯಪಾಲ (ಗವರ್ನರ್) :•—————• ಮೃದುಲಾ ಸಿನ್ಹಾ

━━━━━━━━━━━━━━━━━━━━━━━━━━━━━━━━━━━━━━━━━━━━━


12) ರಾಜ್ಯ : ಗುಜರಾತ್
 (Gujarat):

●.ಜನಸಂಖ್ಯೆ (2011 ರ ಜನಗಣತಿಯ ಪ್ರಕಾರ )•—————• 60,383,628

●.ಭಾರತದ ಜನಸಂಖ್ಯೆಯಲ್ಲಿ ಹೊಂದಿರುವ ಪ್ರತಿಶತ (%)•———• (5.00%)

●.ಭಾರತದ ಜನಸಂಖ್ಯೆಯಲ್ಲಿ ಹೊಂದಿರುವ ಸ್ಥಾನ :•—————•09

●.(2001-2011ರ) ದಶಕದ ಪ್ರತಿಶತ(%) ಜನಸಂಖ್ಯೆಯಲ್ಲಿ ಬೆಳವಣಿಗೆ •———• 19.2%

●.ಗ್ರಾಮೀಣ ಜನಸಂಖ್ಯೆ •—————• 34,670,817 (57.42%)

●.ನಗರ ಜನಸಂಖ್ಯೆ •—————•25,712,811 (42.58%)

●.ವಿಸ್ತೀರ್ಣ •—————• 196,024 km2 (75,685 sq mi)

●.ಸಾಂದ್ರತೆ •—————• 308/km2 (800/sq mi)

●.ಲಿಂಗಾನುಪಾತ (ಪ್ರತಿ 1000 ಪುರುಷರಿಗೆ)•—————• 918

●.ಆಡಳಿತಾತ್ಮಕ ರಾಜಧಾನಿ: •—————• ಗಾಂಧಿನಗರ (Gandhinagar)

●.ಶಾಸಕಾಂಗ ರಾಜಧಾನಿ: •—————• ಗಾಂಧಿನಗರ್

●.ನ್ಯಾಯಾಂಗ ರಾಜಧಾನಿ: •—————• ಅಹಮದಾಬಾದ್ (Ahmedabad)

●.ಹೊಸ ರಾಜಧಾನಿ ಅಸ್ತಿತ್ವಕ್ಕೆ ಬಂದ ವರ್ಷ : •—————• 1960

●.ಹಳೆಯ ರಾಜಧಾನಿ: •—————• ಅಹಮದಾಬಾದ್ (1960-1970)    

●.ರಾಜ್ಯದ ಪ್ರಸ್ತುತ ಮುಖ್ಯಮಂತ್ರಿ: •—————• ಆನಂದಿಬೆನ್ ಪಾಟೀಲ್ (05/22/2014)

●.ಅಧಿಕಾರದಲ್ಲಿರುವ ಪಕ್ಷ :•—————• ಭಾರತೀಯ ಜನತಾ ಪಕ್ಷ

●.ರಾಜ್ಯದ ಪ್ರಸ್ತುತ ರಾಜ್ಯಪಾಲ (ಗವರ್ನರ್) :•—————• ಶ್ರೀ ಓಂ ಪ್ರಕಾಶ್ ಕೊಹ್ಲಿ


To be Continued ...

***(ಮಾರ್ಚ್ 28, 2015 ರ ಮಾಹಿತಿಯಂತೆ ಪರೀಷ್ಕರಿಸಲಾಗಿದೆ)

No comments:

Post a Comment