★ ಟ್ರೋಲಿಂಗ್ (Trolling) :
(ಟಿಪ್ಪಣಿ ಬರಹ)
* ಅಂತರ್ಜಾಲದಲ್ಲಿ ಆಕ್ಷೇಪಾರ್ಹ, ಚಿತ್ರ ಸಂದೇಶ ಹರಿಬಿಡುವುದನ್ನು ಟ್ರೋಲಿಂಗ್ ಎಂದು ಕರೆಯುತ್ತಾರೆ. ದ್ವೇಷ ಜನಾಂಗೀಯ ಜಗಳ ಮೊದಲಾದ ಸಮಾಜ ವಿರೋಧಿ ಭಾವನೆಗಳನ್ನು ಬಿತ್ತುವ ಕೆಟ್ಟ ವಿಚಾರ ಉದ್ದೇಶ ಇದರದ್ದಾಗಿದೆ.
* ಕೆಲವೊಮ್ಮೆ ಆನ್ ಲೈನ್ ವೇದಿಕೆಗಳ ಚರ್ಚೆಗಳನ್ನು ಹೈಜಾಕ್ (Hijack) ಮಾಡಿ ತಮ್ಮ ವಿಚಾರಗಳನ್ನು ಹೇರುವ ಹೇಯ ಕೃತ್ಯಗಳನ್ನು ಇವರು ನಡೆಸುತ್ತಾರೆ.

No comments:
Post a Comment