☀ಈ ದಿನದ ಐಎಎಸ್ / ಕೆಎಎಸ್ ಪರೀಕ್ಷಾ ಪ್ರಶ್ನೆ : —
"ಚಂದ್ರಗ್ರಹಣವು ಹೆಚ್ಚಾಗಿ ಹುಣ್ಣಿಮೆಯ ದಿನಗಳಲ್ಲಿ ಮಾತ್ರ ಸಂಭವಿಸುವುದು. ಏಕೆ?"
(Lunar Eclipse can occur most often during the full moon. Why is that?)
━━━━━━━━━━━━━━━━━━━━━━━━━━━━━━━━━━━━━━━━━━
■.ಭೂಗೋಳಶಾಸ್ತ್ರ
(Physical Geography)
■.ಸಾಮಾನ್ಯ ವಿಜ್ಞಾನ
(General Science)
■.ಚಂದ್ರಗ್ರಹಣವು ಹುಣ್ಣಿಮೆಯ ದಿನಗಳಲ್ಲಿ ಮಾತ್ರ ಸಂಭವಿಸುವುದು ಸಾಧ್ಯ. ಏಕೆಂದರೆ ಈ ದಿನದಂದು ಚಂದ್ರನು ಸೂರ್ಯನಿಗೆ ಎದುರಾಗಿ ಭೂಮಿಯ ಮತ್ತೊಂದು ಕಡೆ ಇರುವನು. ಇದರಿಂದ ಚಂದ್ರ, ಭೂಮಿ ಮತ್ತು ಸೂರ್ಯ ಒಂದೇ ಸರಳ ರೇಖೆಯಲ್ಲಿರುತ್ತದೆ.ಇದರಿಂದ ಭೂಮಿಯ ನೆರಳು ಚಂದ್ರನ ಮೇಲೆ ಬೀಳುವುದರಿಂದ ಗ್ರಹಣವುಂಟಾಗುವುದು.
■.ಆದರೂ ಚಂದ್ರಗ್ರಹಣವು ಎಲ್ಲಾ ಹುಣ್ಣಿಮೆಯ ದಿನಗಳಂದು ಉಂಟಾಗುವುದಿಲ್ಲ.ಇದಕ್ಕೂ ಕಾರಣವೇನೆಂದರೆ... ಹುಣ್ಣಿಮೆಯ ದಿನಗಳಲ್ಲಿ ಭೂಮಿಯ ನೆರಳಿನಿಂದ ಮೇಲೆ ಅಥವಾ ಕೆಳಗೆ ಚಂದ್ರನು ಚಲಿಸುವ ಸಾಧ್ಯತೆಯಿದೆ. ಏಕೆಂದರೆ ಚಂದ್ರನು ಭೂಪಥದ ಕಕ್ಷಕ್ಕೆ 5°9' ಓರೆಯಾಗಿರುವದು. ಇದರಿಂದ ಚಂದ್ರ, ಭೂಮಿ ಮತ್ತು ಸೂರ್ಯ ಒಂದೇ ಸರಳ ರೇಖೆಯಲ್ಲಿರುವುದು, ಕೇವಲ ಕೆಲವು ಹುಣ್ಣಿಮೆಯ ದಿನಗಳಲ್ಲಿ ಮಾತ್ರ. ಆ ದಿನಗಳಲ್ಲಿ ಚಂದ್ರಗ್ರಹಣವುಂಟಾಗುವುದು.

No comments:
Post a Comment