•► ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (NGT)
(National Green Tribunal)
━━━━━━━━━━━━━━━━━━━━━
★ ಪ್ರ್ರಾಕೃತಿಕ ಮತ್ತು ಪರಿಸರ ವ್ಯವಸ್ಥೆ
(Environment and Ecology)
★ ಭಾರತದ ಭೌಗೋಳಿಕ ವ್ಯವಸ್ಥೆ
(Indian Physical Geography)
— ಪರಿಸರವನ್ನು ರಕ್ಷಣೆಗೆ ಸಂಬಂಧಪಟ್ಟ, ಅರಣ್ಯ ಮತ್ತು ಪ್ರ್ರಾಕೃತಿಕ ಸಂಪನ್ಮೂಲಗಳ ಸಂರಕ್ಷಣೆಗೆ ಸಂಬಂಧಪಟ್ಟ, ಪರಿಸರದ ಬಗೆಗಿನ ಕಾನೂನಾತ್ಮಕ ಹಕ್ಕುಗಳ ಜಾರಿಗೆ ಸಂಬಂಧಪಟ್ಟ ಮತ್ತು ಪರಿಸರ ಹಾನಿಯಿಂದಾಗಿ ಅಲ್ಲಿ ವಾಸಿಸುವವರಿಗೆ, ಆಸ್ಥಿಪಾಸ್ತಿಗಳ ನಷ್ಟಕ್ಕೆ ಗುರಿಯಾದವರಿಗೆ ಪುನರ್‌ವಸತಿ ಮತ್ತು ಪರಿಹಾರವನ್ನು ಕೊಡುವುದಕ್ಕೆ ಸಂಬಂಧಪಟ್ಟ ಎಲ್ಲಾ ಪ್ರಕರಣಗಳನ್ನು ತ್ವರಿತಗತಿಯಲ್ಲಿ ಇತ್ಯರ್ಥಪಡಿಸುವ ಉದ್ದೇಶದಿದ ಈ ನ್ಯಾಯಮಂಡಳಿಯನ್ನು ರಚಿಸಲಾಗಿದೆ.
— 2010ರ ರಾಷ್ಟೀಯ ಹಸಿರು ನ್ಯಾಯಮಂಡಳಿ ಅಧಿನಿಯಮದ (National Green Tribunal Act[1]) ಅಡಿಯಲ್ಲಿ 18ನೇ ಅಕ್ಟೋಬರ್ 2010ರಂದು ರಾಷ್ಟೀಯ ಹಸಿರು ನ್ಯಾಯಮಂಡಳಿಯನ್ನು(NGT) ಆಗಿನ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಕೇಂದ್ರ ಸರಕಾರದಿಂದ ಆರಂಭ. ಅದೇ ದಿನ ಜಸ್ಟಿಸ್ ಲೋಕೇಶ್ವರ ಸಿಂಗ್ ಪಂತಾ ನ್ಯಾಯಮಂಡಳಿಯ ಮೊದಲ ಅಧ್ಯಕ್ಷರಾಗಿ ಅಧಿಕಾರ.
— ಎನ್‌ಜಿಟಿಯ ಪ್ರಧಾನ ಪೀಠ ನವದೆಹಲಿಯಲ್ಲಿದೆ , ಪುಣೆ, ಭೋಪಾಲ್, ಚೆನ್ನೈ ಮತ್ತು ಕೋಲ್ಕತ್ತಾದಲ್ಲಿ ಪ್ರಾದೇಶಿಕ ನ್ಯಾಯಪೀಠಗಳಿವೆ.
— ಎನ್‌ಜಿಟಿಯ ಅಧ್ಯಕ್ಷ & ಸದಸ್ಯರು :
• ಸುಪ್ರೀಂ ಕೋರ್ಟನ ನಿವೃತ್ತ ನ್ಯಾಯಾಧೀಶರು ರಾಷ್ಟೀಯ ಹಸಿರು ನ್ಯಾಯಮಂಡಳಿಯ ಅಧ್ಯಕ್ಷರಾಗಿರುತ್ತಾರೆ,
- ಸದಸ್ಯರು :
ಉಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರು ನ್ಯಾಯಮಂಡಳಿಯ ಸದಸ್ಯರಾಗಿರುತ್ತಾರೆ. ಪ್ರತಿ ಪ್ರಾದೇಶಿಕ ಪೀಠವು ಓರ್ವ ನ್ಯಾಯಿಕ ಸದಸ್ಯ ಹಾಗೂ ಪರಿಸರ ವಿಷಯ ತಜ್ಞ ಸದಸ್ಯರನ್ನೊಳಗೊಂಡಿರುತ್ತದೆ.
ಪ್ರಸ್ತುತ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ)ಯ ಅಧ್ಯಕ್ಷ — ನ್ಯಾಯಮೂರ್ತಿ ಆದರ್ಶ್ ಕುಮಾರ್ ಗೋಯೆಲ್

No comments:
Post a Comment