☀️ ಕೆಎಎಸ್ ಮುಖ್ಯ ಪರೀಕ್ಷೆ-2017 ರ ಸಾಮಾನ್ಯ ಅಧ್ಯಯನ ಪತ್ರಿಕೆ - 3 ರಲ್ಲಿ ಕೆಳಲಾದ ಪ್ರಶ್ನೆಗಳು :
(GAZETTED PROBATIONERS (MAINS) - 2017 GENERAL STUDIES PAPER - 3)
━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━
★ ಸಾಮಾನ್ಯ ಅಧ್ಯಯನ ಪತ್ರಿಕೆ
(General Studies Paper)
★ ಕೆಎಎಸ್ ಮುಖ್ಯ ಪರೀಕ್ಷೆ ಪ್ರಶ್ನೆಗಳು
(KAS Mains Questions)
ಇತ್ತೀಚೆಗೆ ನಡೆದ ಕೆಎಎಸ್ ಮುಖ್ಯ ಪರೀಕ್ಷೆ (GAZETTED PROBATIONERS (MAINS) - 2017 ಯಲ್ಲಿ ಕೆಳಲಾದ ಪ್ರಶ್ನೆಗಳನ್ನು ನಂಬಲರ್ಹವಾದ ಮೂಲಗಳಿಂದ ಹೆಕ್ಕಿ ತೆಗೆದಿದ್ದು..ಮುಂಬರುವ ಪರೀಕ್ಷಾ ತಯಾರಿ ದೃಷ್ಠಿಯಿಂದ ಸ್ಪರ್ಧಾರ್ಥಿಗಳಿಗೆ ಸಹಾಯವಾಗಲೆಂದು ಎಲ್ಲಾ ಸಾಮಾನ್ಯ ಅಧ್ಯಯನ ಪ್ರಶ್ನೆ ಪತ್ರಿಕೆಗಳ ಭಾಗಶಃ ಪ್ರಶ್ನೆಗಳನ್ನು ನಿಮ್ಮ 'ಸ್ಪರ್ಧಾಲೋಕ'ದಲ್ಲಿ ಮುಂದಿಡಲು ಪ್ರಯತ್ನಿಸಿರುವೆನು.
ಬಿಟ್ಟು ಹೋದ ಪ್ರಶ್ನೆಗಳು ನಿಮಗೆ ಗೊತ್ತಿದ್ದಲ್ಲಿ ಖಂಡಿತ ನನ್ನೊಂದಿಗೆ ಹಂಚಿಕೊಳ್ಳಿ ಎಂದು ನಿಮ್ಮಲ್ಲಿ ವಿನಂತಿ
gmail - yaseen7ash@gmail.com
●. ಸಾಮಾನ್ಯ ಅಧ್ಯಯನ ಪತ್ರಿಕೆ- 3
(GENERAL STUDIES PAPER-3)
1.ಪರಿಸರಕ್ಕೆ ಸಂಬಂಧಿಸಿದ ಕೆಂಪು ಪುಸ್ತಕದ ಬಗ್ಗೆ ಬರೆಯಿರಿ.
2.ವನ್ಯಜೀವಿಗಳ ರಾಷ್ಟ್ರೀಯ ಉದ್ಯಾನವನ ಮತ್ತು ವನ್ಯಜೀವಿಧಾಮಕೆ ಸಂಬಂಧಿಸಿದಂತೆ 5 , ನು ಕುರಿತು ವಿವರಿಸಿ.
3.CFC ಮತ್ತು HFC ನಡುವಿನ ವ್ಯತ್ಯಾಸ ಬರೆಯಿರಿ.
4.ಘನ ಮಾಲಿನ್ಯ ಮತ್ತು ಬೆಂಗಳೂರು ಮಹಾನಗರದ ಮಾಲಿನ್ಯದ ಬಗ್ಗೆ ಬರೆಯಿರಿ.
5. INSAT ಉಪಗ್ರಹದಿಂದ ಸರ್ಕಾರವು ಅಳವಡಿಸಿ ಕೊಂಡಿರುವ ಬಗೆಗಳು.
6.ಎರೆಹುಳು ಮತ್ತು ಸಾವಯವ ಎರೆ ಗೊಬ್ಬರ ಬಗ್ಗೆ ಬರೆಯಿರಿ.
7.ರೇಷ್ಮೆ ಕೃಷಿ ಮತ್ತು ಅದರ ವಿಧಗಳು.
8.ಕುರಿ ಮತ್ತು ಮೇಕೆ ಸಾಗಾಣಿಕೆ ವಾಣಿಜ್ಯ ಉಪಯುಕ್ತ, ವಿವರಿಸಿ.
9.ಮಳೆ ನೀರಿನ ಕೊಯ್ಲು ಪದ್ಧತಿ ಹಾಗೂ ಅದರ ವಿಧಗಳು ವಿವರಿಸಿ.
10. ರಾಜ್ಯದಲ್ಲಿ ಶಕ್ತಿ ಸಂಪನ್ಮೂಲಗಳು ಕೊರತೆಯಿಂದ, ಅಸಂಸಂಪನ್ಮೂಲಗಳ ಉಪಯೋಗದಲಿ ಪರಿಸರ ಮಾಲಿನ್ಯ ತಡೆಯಲು ಪಾತ್ರ ಕುರಿತು ವಿವರಿಸಿ.

No comments:
Post a Comment