☀.(PART-VII) ಪಿ.ಡಿ.ಓ ನೇಮಕಾತಿ ಪರೀಕ್ಷೆ -2016ರ ಬಹು ಆಯ್ಕೆಯ ಮಾದರಿ ಪ್ರಶ್ನೋತ್ತರಗಳು :
(PDO Examination Multiple Choice Model Question and Answers)
•─━━━━━═══════════━━━━━─••─━━━━━═══════════━━━━━─•
★ ಬಹು ಆಯ್ಕೆಯ ಪ್ರಶ್ನೋತ್ತರಗಳು
(Multiple Choice Question and Answers)
1).ಜನವಸತಿ ಸಭಾದ ಅಧ್ಯಕ್ಷರು ಯಾರಾಗಿರುತ್ತಾರೆ?
A). ಊರಿನ ಹಿರಿಯ ವ್ಯಕ್ತಿ
B). ವಾರ್ಡಿನ ಚುನಾಯಿತನಾದ ಸದಸ್ಯ
C). ಗ್ರಾಮ ಪಂಚಾಯಿತಿಯ ಅಧ್ಯಕ್ಷ
D). ಗ್ರಾಮ ಸಭೆಯ ಅಧ್ಯಕ್ಷ
Correct Ans: (B)
Description:
ಉ: ವಾರ್ಡಿನ ಚುನಾಯಿತನಾದ ಸದಸ್ಯ
# ಆಯಾ ಜನವಸತಿ ಪ್ರದೇಶವನ್ನು ಪ್ರತಿನಿಧಿಸುವ ವಾರ್ಡಿನ ಚುನಾಯಿತನಾದ ಸದಸ್ಯನು ಸಭೆಯ ಅಧ್ಯಕ್ಷತೆ ವಹಿಸತಕ್ಕದ್ದು.
# ವಾರ್ಡನ್ನು ಪ್ರತಿನಿಧಿಸುವ ಚುನಾಯಿತ ಸದಸ್ಯರ ಸಂಖ್ಯೆಯು ಒಂದಕ್ಕಿಂತ ಹೆಚ್ಚಾಗಿರುವ ಸಂದರ್ಭದಲ್ಲಿ, ಗ್ರಾಮ ಪಂಚಾಯಿತಿಯಲ್ಲಿ ತಮ್ಮ ಪೈಕಿಯೇ ಚುನಾಯಿತನಾದ ಸದಸ್ಯನೊಬ್ಬನು ಸಭೆಯನ್ನು ಕರೆದು ಅಧ್ಯಕ್ಷತೆಯನ್ನು ವಹಿಸತಕ್ಕದ್ದು.
2.)ವಾರ್ಡಿನ ಚುನಾಯಿತನಾದ ಸದಸ್ಯನ ಅನುಪಸ್ಥಿತಿಯಲ್ಲಿ ಯಾರು ಅಧ್ಯಕ್ಷ ಸ್ಥಾನವನ್ನು ಅಲಂಕರಿಸುತ್ತಾರೆ?
A). ಜನವಸತಿ ಸಭಾದಿಂದ ಚುನಾಯಿತನಾದ ಗ್ರಾಮ ಪಂಚಾಯಿತಿಯ ಯಾವೊಬ್ಬ ಇತರೆ ಮತದಾರನು
B). ಗ್ರಾಮ ಸಭಾದಿಂದ ಚುನಾಯಿತನಾದ ಗ್ರಾಮ ಪಂಚಾಯಿತಿಯ ಅಧ್ಯಕ್ಷ
C). ಗ್ರಾಮ ಪಂಚಾಯಿತಿಯ ಕಾರ್ಯದರ್ಶಿ
D). ಮೇಲಿನ ಯಾವುದೂ ಅಲ್ಲ
Correct Ans: (A)
Description:
ಉ: ಜನವಸತಿ ಸಭಾದಿಂದ ಚುನಾಯಿತನಾದ ಗ್ರಾಮ ಪಂಚಾಯಿತಿಯ ಯಾವೊಬ್ಬ ಇತರೆ ಮತದಾರನು
ವಾರ್ಡಿನ ಚುನಾಯಿತನಾದ ಸದಸ್ಯನು ಸಭೆಯ ಅಧ್ಯಕ್ಷತೆ ವಹಿಸತಕ್ಕದ್ದು ಮತ್ತು ಆತನ / ಆಕೆಯ ಅನುಪಸ್ಥಿತಿಯಲ್ಲಿ ಸದರಿ ಜನವಸತಿ ಸಭಾದಿಂದ ಚುನಾಯಿತನಾದ ಗ್ರಾಮ ಪಂಚಾಯಿತಿಯ ಯಾವೊಬ್ಬ ಇತರೆ ಮತದಾರನು ಅಧ್ಯಕ್ಷತೆ ವಹಿಸತಕ್ಕದ್ದು.
3.)ಜನವಸತಿ ಸಭೆಯ ಅಧ್ಯಕ್ಷರು ಅವಶ್ಯಕವಾದ ಸಮಯದಲ್ಲಿ ಸಭೆ ಕರೆಯುವುದು ತಪ್ಪಿದರೆ ಯಾರು ಸಭೆಯನ್ನು ಕರೆಯುತ್ತಾರೆ?
A). ಜಿಲ್ಲಾ ಪಂಚಾಯತ್ ಅಧಿಕಾರಿಗಳು
B). ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು
C). ಗ್ರಾಮ ಸಭೆಯ ಅಧ್ಯಕ್ಷ
D). ಗ್ರಾಮ ಪಂಚಾಯತ್‌ನ ಅಧ್ಯಕ್ಷ
Correct Ans: (B)
Description:
ಉ: ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು
# ವಾರ್ಡ್‌ಗೆ ಚುನಾಯಿತನಾದ, ಜನವಸತಿ ಪ್ರದೇಶದಲ್ಲಿರುವ ಸದಸ್ಯನು ಜನವಸತಿ ಪ್ರದೇಶ ಸಭಾದ ಸಭೆಯನ್ನು ಯಾವಾಗ ಕರೆಯಬೇಕಾಗಿತ್ತೋ ಅಥವಾ ಕರೆಯುವುದು ಅವಶ್ಯಕವಾಗಿತ್ತೋ ಆಗ ಸಭೆಯನ್ನು ಕರೆಯಲು ಮತ್ತು ಸಭೆಯ ಅಧ್ಯಕ್ಷತೆಯನ್ನು ವಹಿಸಲು ತಪ್ಪಿದರೆ,
# ಸಂಬಂಧಪಟ್ಟ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಥವಾ ಸಂದರ್ಭಾನುಸಾರವಾಗಿ ಕಾರ್ಯದರ್ಶಿಯವರು ಅಂಥ ಸಭೆಯನ್ನು ಕರೆಯತಕ್ಕದ್ದು.
4.)ಜನವಸತಿ ಪ್ರದೇಶ ಸಭಾದ ಸಭೆಗೆ ಎಷ್ಟು ಸದಸ್ಯರ ಸಂಖ್ಯೆಯು ಕೋರಂ ಆಗಿರತಕ್ಕದ್ದು?
A). ಒಟ್ಟು ಮತದಾರರ ಪೈಕಿ ಕನಿಷ್ಠ ಐದನೇ ಒಂದರಷ್ಟು ಸದಸ್ಯರು ಅಥವಾ ಇಪ್ಪತ್ತು ಸದಸ್ಯರು
B). ಒಟ್ಟು ಮತದಾರರ ಪೈಕಿ ಕನಿಷ್ಠ ಐದನೇ ನಾಲ್ಕರಷ್ಟು ಸದಸ್ಯರು ಅಥವಾ ಐವತ್ತು ಸದಸ್ಯರು
C). ಹತ್ತು ಜನ
D). ಮೇಲಿನ ಎಲ್ಲವೂ ತಪ್ಪು
Correct Ans: (A)
Description:
ಉ: ಒಟ್ಟು ಮತದಾರರ ಪೈಕಿ ಕನಿಷ್ಠ ಐದನೇ ಒಂದರಷ್ಟು ಸದಸ್ಯರು ಅಥವಾ ಇಪ್ಪತ್ತು ಸದಸ್ಯರು
ಒಟ್ಟು ಮತದಾರರ ಪೈಕಿ ಕನಿಷ್ಠ ಐದನೇ ಒಂದರಷ್ಟು ಸದಸ್ಯರು ಅಥವಾ ಇಪ್ಪತ್ತು ಸದಸ್ಯರು ಇವುಗಳಲ್ಲಿ ಯಾವುದು ಕಡಿಮೆಯೋ ಅಷ್ಟು ಸದಸ್ಯರ ಸಂಖ್ಯೆಯು ಜನವಸತಿ ಪ್ರದೇಶ ಸಭಾದ ಸಭೆಗೆ ಕೋರಂ ಆಗಿರತಕ್ಕದ್ದು.
5.)ಜನವಸತಿ ಸಭೆಗೆ ಹಾಜರಾಗುವ ಮತದಾರರಲ್ಲಿ ಎಷ್ಟು ಕಡಿಮೆಯಿಲ್ಲದಷ್ಟು ಮಹಿಳೆಯರು ಇರಬೇಕು?
A). ಶೇ.25
B). ಶೇ.19
C). ಶೇ.30
D). ಶೇ.10
Correct Ans: (C)
Description:
ಉ: ಶೇ.30
ಜನವಸತಿ ಸಭೆಗೆ ಹಾಜರಾಗುವಂತಹ ಮತದಾರರ ಸಂಖ್ಯೆಯಲ್ಲಿ ಶೇ. 30 ಕ್ಕೆ ಕಡಿಮೆ ಇಲ್ಲದಷ್ಟು ಸಂಖ್ಯೆಯ ಮಹಿಳೆಯರಿರಬೇಕು.
6.)ಜನವಸತಿ ಸಭೆಯ ಎರಡು ವಿಶೇಷ ಸಭೆಗಳ ನಡುವೆ ಇರಬೇಕಾದ ಅಂತರ ಎಷ್ಟು?
A). ಒಂದು ತಿಂಗಳು
B). ಆರು ತಿಂಗಳು
C). ಒಂದು ವರ್ಷ
D). ಮೂರು ತಿಂಗಳು
Correct Ans: (D)
Description:
ಉ: ಮೂರು ತಿಂಗಳು
# ಜನವಸತಿ ಪ್ರದೇಶದ ವಿಶೇಷ ಸಭೆಯನ್ನು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಥವಾ ಸಂಧರ್ಭಾನುಸಾರವಾಗಿ ಕಾರ್ಯದರ್ಶಿಯು, ಜನವಸತಿ ಪ್ರದೇಶದ ಮತದಾರರ ಕೊನೆಯ ಪಕ್ಷ ಶೇ. 10ರಷ್ಟು ಕಡಿಮೆಯಲ್ಲದ ಮತದಾರರು ಸಭೆಯಲ್ಲಿ ಚರ್ಚಿಸಬೇಕಾದ ವಿಷಯವನ್ನು ನಿರ್ದಿಷ್ಟಪಡಿಸಿ, ಲಿಖಿತ ಮನವಿಯನ್ನು ಸಲ್ಲಿಸಿದಾಗ ಕರೆಯತಕ್ಕದ್ದು.
# ಷರತ್ತು : ಮೂರು ತಿಂಗಳ ಅವಧಿಯೊಳಗೆ ಎರಡು ಸಲ ವಿಶೇಷ ಸಭೆಗಳನ್ನು ಕರೆಯತಕ್ಕದಲ್ಲ.
7.)ಮುಂದೂಡಿದ ಜನವಸತಿ ಸಭೆಗೆ ಕೋರಂ ಅಗತ್ಯ?
A). ಹೌದು
B). ಇಲ್ಲ
C). ಗರಿಷ್ಟ ಪ್ರಮಾಣ ಅವಶ್ಯಕ
D). ಮೇಲಿನ ಎಲ್ಲವೂ ತಪ್ಪು
Correct Ans: (B)
Description:
ಉ: ಇಲ್ಲ
ಮುಂದೂಡಿದ ಜನವಸತಿ ಸಭೆಗೆ ಯಾವುದೇ ಕೋರಂ ಅಗತ್ಯ ಇರತಕ್ಕದ್ದಲ್ಲ.
8.)ಕೆಳಗಿನವರಲ್ಲಿ ಜನವಸತಿ ಪ್ರದೇಶದ ತುರ್ತು ಸಭೆಯನ್ನು ಯಾರು ಕರೆಯಬಹುದು?
A). ಜನವಸತಿ ಪ್ರದೇಶದ ಚುನಾಯಿತ ಸದಸ್ಯರು
B). ಗ್ರಾಮ ಸಭೆಯ ಅಧ್ಯಕ್ಷರು
C). ಜಿಲ್ಲಾ ಪಂಚಾಯತ್ ಕಾರ್ಯದರ್ಶಿ
D). ಮೇಲಿನ ಎಲ್ಲವೂ ತಪ್ಪು
Correct Ans: (A)
Description:
ಉ: ಜನವಸತಿ ಪ್ರದೇಶದ ಚುನಾಯಿತ ಸದಸ್ಯರು
#1ನೇ ಅಥವಾ 2ನೇ ಉಪಪ್ರಕರಣದಲ್ಲಿ ಏನೇ ಒಳಗೊಂಡಿದ್ದರೂ, ಪ್ರಕೃತಿ ವಿಕೋಪ ಉಂಟಾದಾಗ ಅಥವಾ ಸಾರ್ವಜನಿಕ ಮಹತ್ವದ ತುರ್ತು ವಿಷಯದ ಸಂದರ್ಭದಲ್ಲಿ ಜನವಸತಿ ಪ್ರದೇಶದ ತುರ್ತು ಸಭೆಯನ್ನು ಸಂಬಂಧಪಟ್ಟ ಜನವಸತಿ ಪ್ರದೇಶದ ಚುನಾಯಿತ ಸದಸ್ಯರು ಕರೆಯಬಹುದು.
9.)ಜನವಸತಿ ಪ್ರದೇಶದ ತುರ್ತು ಸಭೆಯಲ್ಲಿ ಅಧ್ಯಕ್ಷರ ಅನುಪಸ್ಥಿತಿಯಲ್ಲಿ ಯಾರು ಅಧ್ಯಕ್ಷ ಸ್ಥಾನ ವಹಿಸಿಕೊಳ್ಳುತ್ತಾರೆ?
A). ಉಪಾಧ್ಯಕ್ಷ
B). ಸದಸ್ಯ
C). ಗ್ರಾಮ ಪಂಚಾಯಿತಿಯ ಕಾರ್ಯದರ್ಶಿ
D). ಮೇಲಿನ ಎಲ್ಲರೂ
Correct Ans: (A)
Description:
ಉ: ಉಪಾಧ್ಯಕ್ಷ
#ಜನವಸತಿ ಪ್ರದೇಶದ ತುರ್ತು ಸಭೆಯನ್ನು ಸಂಬಂಧಪಟ್ಟ ಜನವಸತಿ ಪ್ರದೇಶದ ಚುನಾಯಿತ ಸದಸ್ಯರು ಕರೆಯಬಹುದು ಮತ್ತು ಸದರಿ ಜನವಸತಿ ಪ್ರದೇಶದ ಚುನಾಯಿತ ಸದಸ್ಯರು ಮತ್ತು ಅಧ್ಯಕ್ಷನು ಅಥವಾ ಉಪಾಧ್ಯಕ್ಷನು ಅಥವಾ ಸಂಬಂಧಪಟ್ಟ ಗ್ರಾಮ ಪಂಚಾಯತ್‌ಗೆ ಚುನಾಯಿತರಾಗಿರುವ ಯಾವೊಬ್ಬ ಸದಸ್ಯರು ಅಂಥ ತುರ್ತು ಸಭೆಗೆ ಹಾಜರಾಗತಕ್ಕದ್ದು. ಅಧ್ಯಕ್ಷರು ಅಂಥ ಸಭೆಯ ಅಧ್ಯಕ್ಷತೆಯನ್ನು ವಹಿಸತಕ್ಕದ್ದು ಮತ್ತು ಅವರ ಅನುಪಸ್ಥಿತಿಯಲ್ಲಿ ಉಪಾಧ್ಯಕ್ಷರು ಸಭೆಯ ಅಧ್ಯಕ್ಷತೆಯನ್ನು ವಹಿಸತಕ್ಕದ್ದು.
10.)ಜನವಸತಿ ಸಭಾದ ಸಭೆಯಲ್ಲಿ ಚರ್ಚಿಸಿ ಸದ್ಯಸರ ಬಹುಮತದಿಂದ ಅಂಗೀಕರಿಸಿದ ನಿರ್ಣಯಗಳನ್ನು ಎಲ್ಲಿ ಮಂಡಿಸಲಾಗುತ್ತದೆ?
A). ಗ್ರಾಮ ಪಂಚಾಯಿತಿ
B). ಗ್ರಾಮ ಸಭೆ
C). ತಾಲ್ಲೂಕು ಪಂಚಾಯಿತಿ
D). ಜಿಲ್ಲಾ ಪಂಚಾಯಿತಿ
Correct Ans: (B)
Description:
ಉ: ಗ್ರಾಮ ಸಭೆ
# ಸಭೆಯಲ್ಲಿ ಯಾವುದೇ ವಿಷಯಕ್ಕೆ ಸಂಬಂಧಪಟ್ಟಂತೆ ಎಲ್ಲಾ ನಿರ್ಣಯಗಳನ್ನು ಹಾಜರಿದ್ದು ಮತ ಚಲಾಯಿಸುವ ಸದ್ಯಸರ ಬಹುಮತದಿಂದ ಅಂಗೀಕರಿಸತಕ್ಕದ್ದು.
# ಷರತ್ತು : ಆಸಕ್ತ ಗುಂಪು ಒತ್ತು ನೀಡಿದ ಅಗತ್ಯತೆಗಳನ್ನು ಜನವಸತಿ ಸಭಾದ ಸಭೆಯಲ್ಲಿ ಚರ್ಚಿಸತಕ್ಕದ್ದು ಮತ್ತು ಅದನ್ನು ತನ್ನದೆಂಬಂತೆಯೆ ದಾಖಲಿಸತಕ್ಕದ್ದು ಹಾಗೂ ಗ್ರಾಮಸಭೆಯ ಸಭೆಯಲ್ಲಿ ಮಂಡಿಸಲು ಗ್ರಾಮ ಸಭೆಗೆ ಅದನ್ನು ಕಳುಹಿಸತಕ್ಕದ್ದು.

(Courtesy : WhatsApp Friends)
... ಮುಂದುವರೆಯುವುದು.
No comments:
Post a Comment