☀ಜಗತ್ತಿನ ಪ್ರಮುಖ ಭೌಗೋಳಿಕ ಅನ್ವೇಷಣೆಗಳು :
(World Famous geographical discoveries / Inventions)
━━━━━━━━━━━━━━━━━━━━━━━━━━━━━━━━━━━━━━━━━━━━━
★ ಸಾಮಾನ್ಯ ಅಧ್ಯಯನ
(General Studies)
★ ಸಾಮಾನ್ಯ ಜ್ಞಾನ
(General Knowledge)
1). ಅಮೇರಿಕಾ •┈┈┈┈┈┈┈┈┈┈• ಕ್ರಿಸ್ಟೋಫರ್ ಕೊಲಂಬಸ್ (ಇಟಾಲಿಯನ್)
2). ಭಾರತಕ್ಕೆ ಸಮುದ್ರ ಮಾರ್ಗ •┈┈┈┈┈┈┈┈┈┈• ವಾಸ್ಕೊ ಡಾ ಗಾಮಾ (ಪೋರ್ಚುಗೀಸ್)
3). ಚೀನಾ •┈┈┈┈┈┈┈┈┈┈• ಮಾರ್ಕೋ ಪೋಲೋ
4). ಮೌಂಟ್ ಎವರೆಸ್ಟ್ •┈┈┈┈┈┈┈┈┈┈• ಎಡ್ಮಂಡ್ ಹಿಲರಿ
5). ಬ್ರೆಜಿಲ್ •┈┈┈┈┈┈┈┈┈┈• ಪೆಡ್ರೊ ಅಲ್ವಾರೆಜ್ ಕ್ಯಬ್ರಾಲ್ (ಪೋರ್ಚುಗೀಸ್)
6). ಟ್ಯಾಸ್ಮೆನಿಯಾ ದ್ವೀಪ ಮತ್ತು ನ್ಯೂಜಿಲ್ಯಾಂಡ್ •┈┈┈┈┈┈┈┈┈┈• ಟ್ಯಾಸ್ ಮನ್ (ಡಚ್)
7). ಹವಾಯಿಯನ್ ದ್ವೀಪಗಳು •┈┈┈┈┈┈┈┈┈┈• ಕ್ಯಾಪ್ಟನ್ ಕುಕ್ (ಬ್ರಿಟನ್)
8). ಉತ್ತರ ಧ್ರುವ •┈┈┈┈┈┈┈┈┈┈• ರಾಬರ್ಟ್ ಪೀರಿ (ಯುಎಸ್ಎ)
9). ದಕ್ಷಿಣ ಧ್ರುವ •┈┈┈┈┈┈┈┈┈┈• ಆಮುಂಡ್ ಸನ್ (ನಾರ್ವೆ)
10). ಸೂಯೆಜ್ ಕಾಲುವೆ •┈┈┈┈┈┈┈┈┈┈• ಫರ್ಡಿನೆಂಡ್ ಡಿ ಲೆಸ್ಸೆಪ್ಸ್
11). ವಿಕ್ಟೋರಿಯಾ ಜಲಪಾತ •┈┈┈┈┈┈┈┈┈┈• ಡೇವಿಡ್ ಲಿವಿಂಗ್ ಸ್ಟನ್ (ಬ್ರಿಟಿಷ್)
12). ಕೆಪ್ ಆಪ್ ಗುಡ್ ಹೋಪ್ •┈┈┈┈┈┈┈┈┈┈• ಬಾರ್ಥೊಲೊಮೆವ್ ಡಯಾಜ್ (ಪೋರ್ಚುಗೀಸ್)
13). ಗ್ರೀನ್ ಲ್ಯಾಂಡ್ •┈┈┈┈┈┈┈┈┈┈• ನಾರ್ವೆದೇಶದ ಎರಿಕ್
14). ಉತ್ತರ ಅಮೇರಿಕಾ •┈┈┈┈┈┈┈┈┈┈• ಲೇಫ್ ಎರ್ರಿಕ್ ಸನ್
15). ನೈಜರ್ ನದಿ •┈┈┈┈┈┈┈┈┈┈• ಮುಂಗೋ ಪಾರ್ಕ್
16). ತಂಗಾನ್ಯಿಕಾ ಸರೋವರ •┈┈┈┈┈┈┈┈┈┈• ರಿಚರ್ಡ್ ಫ್ರಾನ್ಸಿಸ್ ಬರ್ಟನ್
17). ಹಡ್ಸನ್ ಕೊಲ್ಲಿ •┈┈┈┈┈┈┈┈┈┈• ಹೆನ್ರಿ ಹಡ್ಸನ್

ನೀವು ಸಾಮಾನ್ಯರಲ್ಲಿ' ಅಸಾಮಾನ್ಯ ವ್ಯಕ್ತಿ
ReplyDeleteನೀವು ಸಾಮಾನ್ಯರಲ್ಲಿ' ಅಸಾಮಾನ್ಯ ವ್ಯಕ್ತಿ
ReplyDeleteನೀವು ನೀಡುತ್ತಿರುವ ಮಾಹಿತಿಯು ಉಪಯುಕ್ತವಾಗಿದೆ. ನಿಮ್ಮ ಈ ಸೇವೆಯು ಶ್ಲಾಘನೀಯ ದಯಮಾಡಿ ವಿವಿಧ ಅಳೆಯುವ ಸಾಧನಗಳ ಮಾಹಿತಿಯನ್ನು ಒದಗಿಸ ಬೇಕೆಂದು ಕೋರಿಕೆ.
ReplyDeleteಇಂತಿ ನಿಮ್ಮ ಅಭಿಮಾನಿ
ನಿಮ್ಮ ಮುಕ್ತ ಸಲಹೆಗಳಿಗೆ ಹಾಗೂ ಅಭಿಮಾನಕ್ಕೆ ನಾನು ಸದಾ ಚಿರ ಋಣಿ.
ReplyDelete— ವಿವಿಧ ಅಳೆಯುವ ಸಾಧನಗಳ ಮಾಹಿತಿಯನ್ನು ಈಗಾಗಲೇ "ವೈಜ್ಞಾನಿಕ ಉಪಕರಣಗಳು, ಅಳೆಯುವ ಸಾಧನಗಳ ಬಗ್ಗೆ ಹಿಂದೆ ಅಪಡೇಟ್ ಮಾಡಿದ್ದೆನೆ. ದಯವಿಟ್ಟು ಸದುಪಯೋಗ ಪಡೆಯಲು ವಿನಂತಿ.
ನಿಮ್ಮ ಅತ್ಯಮೂಲ್ಯ ಸಲಹೆಗಳಿಗೆ ಸದಾ ಕಾದಿರುವ...