☀(ಭಾಗ -26) ಪ್ರಚಲಿತ ಘಟನೆಗಳೊಂದಿಗೆ ಸಾಮಾನ್ಯ ಜ್ಞಾನ
(General knowledge on Current Affairs (Part-26))
☆.(ಪ್ರಚಲಿತ ಘಟನೆಗಳ ಕ್ವಿಜ್)
━━━━━━━━━━━━━━━━━━━━━━━━━━━━━━━━━━━━━━━━━━━━━
★ ಪ್ರಚಲಿತ ಘಟನೆಗಳು
(Current Affairs)
★ ಸಾಮಾನ್ಯ ಜ್ಞಾನ
(General Knowledge)
- ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅತ್ಯಗತ್ಯವಾದ ಮುಖ್ಯವಾಗಿ ಇತ್ತೀಚಿನ ಪ್ರಸಕ್ತ ವಿದ್ಯಮಾನಗಳ ಬಗ್ಗೆ ವಿಶೇಷವಾಗಿ ಅದು ಸಾಹಿತ್ಯ, ಕಲೆ, ಸಂಸ್ಕೃತಿ, ವಿಜ್ಞಾನ, ರಾಜಕೀಯ, ಆಡಳಿತ ಸೇರಿದಂತೆ ಎಲ್ಲ ಕ್ಷೇತ್ರಗಳ ವಿದ್ಯಮಾನಗಳನ್ನು ಅಯಾ ದಿನದ ದಿನಪತ್ರಿಕೆಗಳನ್ನು ಕಲೆಹಾಕಿ ಸಂಕ್ಷೇಪಿಸಿ 'ಸ್ಪರ್ಧಾಲೋಕ'ದಲ್ಲಿ ಅಪಡೆಟ್ ಮಾಡಲು ಒಂದು ಚಿಕ್ಕ ಪ್ರಯತ್ನ.
951) ಇತ್ತೀಚೆಗೆ ನಿಧನರಾದ ಕರ್ನಾಟಕ ಗಡಿ ರಕ್ಷಣಾ ಆಯೋಗದ ಅಧ್ಯಕ್ಷ ಹಾಗೂ ಕೇರಳ ಮತ್ತು ಕರ್ನಾಟಕ ಹೈಕೋರ್ಟ್‌ಗಳ ನಿವೃತ್ತ ಮುಖ್ಯ ನ್ಯಾಯಮೂರ್ತಿ ಯಾರು?
••► ವಿ.ಎಸ್.ಮಳಿಮಠ (86) (23 Dec, 2015)
952) ಇತ್ತೀಚೆಗೆ ಪರಿಷ್ಕರಣೆಗೊಂಡ ಆರೋಗ್ಯ ಸಚಿವಾಲಯ ಸಿದ್ಧಪಡಿಸಲಾದ '2015ರ ರಾಷ್ಟ್ರೀಯ ಅಗತ್ಯ ಔಷಧಗಳ ಪಟ್ಟಿ 2011' (ಎನ್ಎಲ್‌ಇಎಂ) ಗೆ ಈವರೆಗೆ ಸೇರಿದ ಒಟ್ಟು ಅಗತ್ಯ ಔಷಧಗಳ ಸಂಖ್ಯೆ ಎಷ್ಟು?
••► 376
953) ಇತ್ತೀಚೆಗೆ ಅಭಿಪ್ರಾಯ ಸಂಶೋಧನಾ ವ್ಯವಹಾರ (ORB) ಇಂಟರ್‌ನ್ಯಾಷನಲ್ ಸಂಸ್ಥೆಯ ವಿನ್/ಗ್ಯಾಲಪ್ ವಿಭಾಗವು ನಡೆಸಿದ ‘ಅಂತರರಾಷ್ಟ್ರೀಯ ಜಾಗತಿಕ ನಾಯಕರ ಅನುಕ್ರಮಣಿಕೆ’ ಸಮೀಕ್ಷೆಯಲ್ಲಿ ಜಗತ್ತಿನ ಅತ್ಯಂತ ಜನಪ್ರಿಯ ನಾಯಕರಾಗಿ ಪ್ರಥಮ ಸ್ಥಾನ ಪಡೆದವರು ಯಾರು?
••► ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ
954)ಇತ್ತೀಚೆಗೆ ಅಭಿಪ್ರಾಯ ಸಂಶೋಧನಾ ವ್ಯವಹಾರ (ORB) ಇಂಟರ್‌ನ್ಯಾಷನಲ್ ಸಂಸ್ಥೆಯ ವಿನ್/ಗ್ಯಾಲಪ್ ವಿಭಾಗವು ನಡೆಸಿದ ‘ಅಂತರರಾಷ್ಟ್ರೀಯ ಜಾಗತಿಕ ನಾಯಕರ ಅನುಕ್ರಮಣಿಕೆ’ ಸಮೀಕ್ಷೆಯಲ್ಲಿ ಜಗತ್ತಿನ ಅತ್ಯಂತ ಜನಪ್ರಿಯ ನಾಯಕರಾಗಿ ಭಾರತದ ಪ್ರಧಾನಿ ನರೇಂದ್ರ ಮೋದಿ ಎಷ್ಟನೇ ಸ್ಥಾನ ಪಡೆದಿದ್ದಾರೆ?
••► ಏಳನೇ ಸ್ಥಾನ
955) ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರು ಭಾರತೀಯ ತಂತ್ರಜ್ಞಾನ ಸಂಸ್ಥೆಗಳ ಸಂಶೋಧನೆಗೆ ಹಾಗೂ ವಿವಿಧ ಎಂಜಿನಿಯರಿಂಗ್ ಒಳಗೊಂಡಂತೆ ನೇರ ವೈಜ್ಞಾನಿಕ ಸಂಶೋಧನಾ ಕಾರ್ಯಗಳಿಗೆ ಉತ್ತೇಜಿಸಲು ಜಾರಿಯಲ್ಲಿ ತಂದ ಮಹತ್ವಾಕಾಂಕ್ಷಿ ಯೋಜನೆ ಯಾವುದು?
••► ಇಂಪ್ರಿಂಟ್ ಇಂಡಿಯಾ ಯೋಜನೆ.
956) ಜಗತ್ತಿನ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಮಹಿಳೆಯರಿಗೆ ಮತದಾನ ಹಕ್ಕು ನೀಡಿದ ದೇಶ ಯಾವುದು?
••► ನ್ಯೂಜಿಲೆಂಡ್ (1893ರಲ್ಲಿ)
957) ಭಾರತದಲ್ಲಿ ಪ್ರಥಮ ಬಾರಿಗೆ ಮಹಿಳೆಯರಿಗೆ ಮತದಾನದ ಹಕ್ಕು ದೊರೆತಿದ್ದು ಯಾವಾಗ?
••► 1920ರಲ್ಲಿ.
958) ಒಂದು ಲೀಟರ್ ನೀರಿನಲ್ಲಿ ಅರ್ಸೆನಿಕ್ ಎಷ್ಟು ಮಿಲಿ ಗ್ರಾಂಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಇದ್ದರೆ ಕುಡಿಯಲು ಯೋಗ್ಯವಲ್ಲ
••► 0.05 ಮಿಲಿ ಗ್ರಾಂ
959) ಇತ್ತೀಚೆಗೆ ಪ್ರಸಕ್ತ ಸಾಲಿನ ‘ಭುವನ ಸುಂದರಿ’ಯಾಗಿ (‘ಮಿಸ್ ಯೂನಿವರ್ಸ್ 2015’) ಆಯ್ಕೆಯಾಗೊಂಡವರು ಯಾರು?
••► ಪಿಯಾ ಅಲೊಂಜೊ ವುರ್ತ್‌ಬಕ್
960) ಪ್ರಸಕ್ತ ಸಾಲಿನ ‘ಭುವನ ಸುಂದರಿ’ಯಾಗಿ (‘ಮಿಸ್ ಯೂನಿವರ್ಸ್ 2015’) ಆಯ್ಕೆಯಾಗೊಂಡ 'ಪಿಯಾ ಅಲೊಂಜೊ ವುರ್ತ್‌ಬಕ್' ಯಾವ ದೇಶದ ಸುಂದರಿ ?
••► ಫಿಲಿಪ್ಪೀನ್ಸ್.
961) ಇತ್ತೀಚೆಗೆ ಹತ್ತನೇ 'ವಿಶ್ವ ವ್ಯಾಪಾರ ಸಂಘಟನೆ (ಡಬ್ಲ್ಯುಟಿಒ) ಸಮಾವೇಶ-2015' ಎಲ್ಲಿ ನಡೆಯಿತು?
••► ನೈರೋಬಿ , ಕಿನ್ಯಾ.(21 Dec, 2015)
962) ಪ್ರಸ್ತುತ (ಡಬ್ಲ್ಯುಟಿಒ) 'ವಿಶ್ವ ವ್ಯಾಪಾರ ಸಂಘಟನೆಯ ಮಹಾ ನಿರ್ದೇಶಕರು ಯಾರಿದ್ದಾರೆ?
••► ರೋಬರ್ಟೊ ಅಜೆವೆಡೊ.(21 Dec, 2015)
963) ಇತ್ತೀಚೆಗೆ ವಿದ್ಯುತ್ ವಿತರಣಾ ಕಂಪನಿಗಳ ಹಣಕಾಸು ಪುನರ್ರಚನೆ ಮತ್ತು ಸಮಗ್ರ ವಿದ್ಯುತ್ ಕ್ಷೇತ್ರದ ಸುಧಾರಣೆಯ ಕುರಿತು ಕೇಂದ್ರ ಸರ್ಕಾರವು ಜಾರಿಯಲ್ಲಿ ತಂದ ಮಹತ್ವಾಕಾಂಕ್ಷಿ ಯೋಜನೆ ಯಾವುದು?
••► ಉದಯ್ (ಉಜ್ವಲ್ ಡಿಸ್‍ಕಾಮ್ ಅಶ್ಶೂರೆನ್ಸ್ ಯೋಜನಾ) ಯೋಜನೆ
964) ಇತ್ತೀಚೆಗೆ 'ಫೋರ್ಬ್ಸ್ ನಿಯತಕಾಲಿಕೆ ಬಿಡುಗಡೆ ಮಾಡಿದ ‘ವಿಶ್ವದ ಅತ್ಯಂತ ಪ್ರಭಾವಿ ಜನರು-2015 ಪಟ್ಟಿ' ಯಲ್ಲಿ ಜಗತ್ತಿನ ಅತ್ಯಂತ ಪ್ರಭಾವಿ ವ್ಯಕ್ತಿಯಾಗಿ ಪ್ರಥಮ ಸ್ಥಾನ ಪಡೆದ ವ್ಯಕ್ತಿ ಯಾರು?
••► ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ (2015ರ ನವೆಂಬರ್ 4)
966) ಇತ್ತೀಚೆಗೆ 'ಫೋರ್ಬ್ಸ್ ನಿಯತಕಾಲಿಕೆ ಬಿಡುಗಡೆ ಮಾಡಿದ ‘ವಿಶ್ವದ ಅತ್ಯಂತ ಪ್ರಭಾವಿ ಜನರು-2015 ಪಟ್ಟಿ'ಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಎಷ್ಟನೇ ಸ್ಥಾನ ಪಡೆದಿದ್ದಾರೆ?
••► 9ನೇಯ ಸ್ಥಾನ.(2015ರ ನವೆಂಬರ್ 4)
— (ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಸತತ ಮೂರನೇ ವರ್ಷ ಇವರು ಈ ಗೌರವಕ್ಕೆ ಪಾತ್ರರಾಗಿದ್ದಾರೆ. ಜರ್ಮನ್ ಚಾನ್ಸ್‍ಲರ್ ಅಂಜೆಲಾ ಮೊರ್ಕೆಲ್ ಎರಡನೇ ಸ್ಥಾನದಲ್ಲಿದ್ದು, ಕಳೆದ ವರ್ಷದ ಪಟ್ಟಿಯಲ್ಲಿ ಇವರು ಮೂರನೇ ಸ್ಥಾನದಲ್ಲಿದ್ದರು. ಕಳೆದ ವರ್ಷ ಎರಡನೇ ಸ್ಥಾನದಲ್ಲಿದ್ದ ಬರಾಕ್ ಒಬಾಮಾ ಒಂದು ಸ್ಥಾನ ಕುಸಿದು ಮೂರನೇ ಸ್ಥಾನಲ್ಲಿದ್ದಾರೆ. ಅಮೆರಿಕದ ಹಾಲಿ ಅಧ್ಯಕ್ಷರು ಅಗ್ರ ಇಬ್ಬರ ಪೈಕಿ ಸ್ಥಾನ ಪಡೆಯದಿರುವುದು ಇದೇ ಮೊದಲು. ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಪ್ರಭಾವಿ ವ್ಯಕ್ತಿಗಳ ಪೈಕಿ ಒಂಬತ್ತನೇ ಸ್ಥಾನದಲ್ಲಿದ್ದಾರೆ. 2014ರಲ್ಲಿ ಇವರು 14ನೇ ಸ್ಥಾನದಲ್ಲಿದ್ದರು.)
967) ಇತ್ತೀಚೆಗೆ ಕ್ರೀಡೆಯಲ್ಲಿ ಉದ್ದೀಪನ ಮದ್ದು ಸೇವನೆ ಕುರಿತ ವರದಿಯನ್ನು ತಯಾರಿಸಿ ‘ವಿಶ್ವ ಉದ್ದೀಪನಾ ವಿರೋಧಿ ಸಂಸ್ಥೆ’ಗೆ ಸಲ್ಲಿಸಿದ ಸ್ವತಂತ್ರ ಆಯೋಗದ ಅಧ್ಯಕ್ಷತೆಯನ್ನು ಯಾರು ವಹಿಸಿಕೊಂಡಿದ್ದರು?
••► ರಿಚಡ್ ಪ್ರೌಡ್ (2015ರ ನವೆಂಬರ್ 9)
968) ಇತ್ತೀಚೆಗೆ ದಿವಾಳಿ ಕಾನೂನುಗಳ ಸುಧಾರಣೆ ಸಂಬಂಧ ಅಧ್ಯಯನ ನಡೆಸಿ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿದ ಸಮಿತಿ ಯಾವುದು?
••► ಡಾ.ಟಿ.ವಿಶ್ವನಾಥನ್ ಸಮಿತಿ
969) ಇತ್ತೀಚೆಗೆ 11ನೇ ರಾಷ್ಟ್ರೀಯ ಬುಡಕಟ್ಟು ‘ಕರಕುಶಲ ಮೇಳ ಆದಿಶಿಲ್ಪ’ ವು ಎಲ್ಲಿ ಜರುಗಿತು?
••► ನವದೆಹಲಿಯಲ್ಲಿ
970) ವಿಶ್ವದ ಅತ್ಯಂತ ಹಳೆಯ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಯಾದ 'ಬ್ಯಾಂಕ್ ಆಫ್ ಇಂಟರ್‍ನ್ಯಾಷನಲ್ ಸೆಟ್ಲ್‍ಮೆಂಟ್ಸ್ (ಬಿಐಎಸ್)' ನ ಕೇಂದ್ರ ಕಚೇರಿ ಎಲ್ಲಿದೆ?
••► ಸ್ವಿಡ್ಜರ್‍ಲೆಂಡ್‍ನ ಬಸೆಲ್‍ನಲ್ಲಿದೆ.
971) ಸದ್ಯ ವಿಶ್ವ ವ್ಯಾಪಾರ ಸಂಸ್ಥೆಯಲ್ಲಿ 162 ಸದಸ್ಯ ರಾಷ್ಟ್ರಗಳಿದ್ದು, ಹೊಸದಾಗಿ ಇತ್ತೀಚೆಗೆ 163ನೇ ಸದಸ್ಯದೇಶವಾಗಿ ಸೇರ್ಪಡೆಯಾದ ರಾಷ್ಟ್ರ ಯಾವುದು?
••► ಅಫ್ಘಾನಿಸ್ತಾನ
972) ಪ್ರಸ್ತುತ ಕರ್ನಾಟಕ ಲಲಿತಾ ಕಲಾ ಅಕಾಡೆಮಿಯ ಅಧ್ಯಕ್ಷರು ಯಾರು?
••► ಡಾ. ಎಂ.ಎಸ್.ಮೂರ್ತಿ
973) ಇತ್ತೀಚೆಗೆ ಅಂತರರಾಷ್ಟ್ರೀಯ ಮಟ್ಟದ ಫುಟ್‌ಬಾಲ್‌ನ ವಿಶ್ವ ಮಟ್ಟದ ಉಸ್ತುವಾರಿ ಸಂಸ್ಥೆಯಾದ ಫಿಫಾ (ಫೆಡರೇಷನ್ ಇಂಟರ್‌ನ್ಯಾಷನಲ್ ಡಿ ಫುಟ್‌ಬಾಲ್ ಅಸೋಸಿಯೇಷನ್) ನಿಂದ ಎಂಟು ವರ್ಷಗಳ ಕಾಲ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದ ಕ್ರೀಡೆ, ಕ್ರೀಡೆಯ ಆಡಳಿತ ಅಥವಾ ಇತರ ಯಾವುದೇ ಅಧಿಕಾರದಿಂದ ನಿಷೇಧಕ್ಕೊಳಪಟ್ಟ ಫಿಫಾದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರು ಯಾರು?
••► ಫಿಫಾ ಅಧ್ಯಕ್ಷ ಸೆಪ್ ಬ್ಲಾಟರ್ ಹಾಗೂ ಉಪಾಧ್ಯಕ್ಷ ಮೈಕೆಲ್ ಪ್ಲಾಟಿನಿ
974) ಇತ್ತೀಚೆಗೆ ಭಾರತದ ಆಹಾರ ನಿಯಂತ್ರಣ ಸಂಸ್ಥೆಯಾದ 'ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ' (ಎಫ್‍ಎಸ್‍ಎಸ್‍ಎಐ)ದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ನೇಮಕಗೊಂಡವರು ಯಾರು?
••► ಪವನ್ ಕುಮಾರ್ ಅಗರ್‍ವಾಲ್ (24-12-2015)
975) ಪ್ರಸ್ತುತ ಭಾರತದ ಆಹಾರ ನಿಯಂತ್ರಣ ಸಂಸ್ಥೆಯಾದ 'ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ' (ಎಫ್‍ಎಸ್‍ಎಸ್‍ಎಐ)ದ ಅಧ್ಯಕ್ಷರು ಯಾರು?
••► ಆಶೀಶ್ ಬಹುಗುಣ.
To be continued...

No comments:
Post a Comment