"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್
Showing posts with label panna tiger reserve. Show all posts
Showing posts with label panna tiger reserve. Show all posts

Thursday, 6 April 2023

•► ️KBRIL Project

•► ️KBRIL Project =
━━━━━━━━━━━━━
(Ken-Betwa River Interlinking (KBRIL) Project) + ರಾಷ್ಟ್ರೀಯ ಯೋಜನೆ  + ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶ ರಾಜ್ಯಗಳ ಕೆನ್ ಮತ್ತು ಬೆಟ್ವಾ ನದಿಗಳ ಅಂತರ್-ನದಿ ಜೋಡಣೆ ಯೋಜನೆ +  230-ಕಿಮೀ ಉದ್ದದ ಕಾಲುವೆಯ ಮೂಲಕ ಬರಪೀಡಿತ ಬುಂದೇಲ್‌ಖಂಡ್ ಪ್ರದೇಶಕ್ಕೆ ನೀರಾವರಿ ಒದಗಿಸಲು ಮಧ್ಯಪ್ರದೇಶದ ಕೆನ್ ನದಿಯಿಂದ ಉತ್ತರ ಪ್ರದೇಶದ ಬೆಟ್ವಾಗೆ ಹೆಚ್ಚುವರಿ ನೀರನ್ನು ವರ್ಗಾಯಿಸುವ ಗುರಿ + ಕೆನ್ ಮತ್ತು ಬೆಟ್ವಾ ಎರಡೂ ಯಮುನಾ ನದಿಯ ಉಪನದಿಗಳು + ಎಂಟು ವರ್ಷಗಳಲ್ಲಿ ಯೋಜನೆ ಪೂರ್ಣಗೊಳ್ಳುವ ನಿರೀಕ್ಷೆ +  ಯೋಜನೆಯ ಶೇ 90 ರಷ್ಟು ವೆಚ್ಚವನ್ನು ಕೇಂದ್ರವು ಭರಿಸಲಿದ್ದು, ಉಳಿದ ಶೇ.10 ವೆಚ್ಚವನ್ನು UP ಮತ್ತು MP ರಾಜ್ಯಗಳಲ್ಲಿ ಹಂಚಿಕೆ +  ಮಧ್ಯಪ್ರದೇಶದ ಪನ್ನಾ ಟೈಗರ್ ರಿಸರ್ವ್‌ನ ಮೂಲ ಪ್ರದೇಶದ ಪ್ರಮುಖ ಭಾಗವನ್ನು ಮುಳುಗುವ ಭೀತಿ + 2020 ರಲ್ಲಿ ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ (ಯುನೆಸ್ಕೋ)ದಿಂದ ಪನ್ನಾ ಟೈಗರ್ ರಿಸರ್ವ್ ಅನ್ನು  ಜಾಗತಿಕ ಜೀವಗೋಳ ಮೀಸಲು ಜಾಲದಲ್ಲಿ ಸೇರಿಸಲಾಗಿದೆ ಹಾಗೂ  ನಿರ್ಣಾಯಕ ಹುಲಿ ಆವಾಸಸ್ಥಾನ (Critical Tiger Habitat)ವೆಂದು ಉಲ್ಲೇಖಿಸಿದೆ.