•► ️KBRIL Project =
━━━━━━━━━━━━━
(Ken-Betwa River Interlinking (KBRIL) Project) + ರಾಷ್ಟ್ರೀಯ ಯೋಜನೆ + ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶ ರಾಜ್ಯಗಳ ಕೆನ್ ಮತ್ತು ಬೆಟ್ವಾ ನದಿಗಳ ಅಂತರ್-ನದಿ ಜೋಡಣೆ ಯೋಜನೆ + 230-ಕಿಮೀ ಉದ್ದದ ಕಾಲುವೆಯ ಮೂಲಕ ಬರಪೀಡಿತ ಬುಂದೇಲ್‌ಖಂಡ್ ಪ್ರದೇಶಕ್ಕೆ ನೀರಾವರಿ ಒದಗಿಸಲು ಮಧ್ಯಪ್ರದೇಶದ ಕೆನ್ ನದಿಯಿಂದ ಉತ್ತರ ಪ್ರದೇಶದ ಬೆಟ್ವಾಗೆ ಹೆಚ್ಚುವರಿ ನೀರನ್ನು ವರ್ಗಾಯಿಸುವ ಗುರಿ + ಕೆನ್ ಮತ್ತು ಬೆಟ್ವಾ ಎರಡೂ ಯಮುನಾ ನದಿಯ ಉಪನದಿಗಳು + ಎಂಟು ವರ್ಷಗಳಲ್ಲಿ ಯೋಜನೆ ಪೂರ್ಣಗೊಳ್ಳುವ ನಿರೀಕ್ಷೆ + ಯೋಜನೆಯ ಶೇ 90 ರಷ್ಟು ವೆಚ್ಚವನ್ನು ಕೇಂದ್ರವು ಭರಿಸಲಿದ್ದು, ಉಳಿದ ಶೇ.10 ವೆಚ್ಚವನ್ನು UP ಮತ್ತು MP ರಾಜ್ಯಗಳಲ್ಲಿ ಹಂಚಿಕೆ + ಮಧ್ಯಪ್ರದೇಶದ ಪನ್ನಾ ಟೈಗರ್ ರಿಸರ್ವ್‌ನ ಮೂಲ ಪ್ರದೇಶದ ಪ್ರಮುಖ ಭಾಗವನ್ನು ಮುಳುಗುವ ಭೀತಿ + 2020 ರಲ್ಲಿ ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ (ಯುನೆಸ್ಕೋ)ದಿಂದ ಪನ್ನಾ ಟೈಗರ್ ರಿಸರ್ವ್ ಅನ್ನು ಜಾಗತಿಕ ಜೀವಗೋಳ ಮೀಸಲು ಜಾಲದಲ್ಲಿ ಸೇರಿಸಲಾಗಿದೆ ಹಾಗೂ ನಿರ್ಣಾಯಕ ಹುಲಿ ಆವಾಸಸ್ಥಾನ (Critical Tiger Habitat)ವೆಂದು ಉಲ್ಲೇಖಿಸಿದೆ.
Thursday, 6 April 2023
•► ️KBRIL Project
Subscribe to:
Post Comments (Atom)
No comments:
Post a Comment