"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್
Showing posts with label GI ಟ್ಯಾಗ್ ಹೊಂದಿರುವ ಮಾವಿನ ತಳಿಗಳು. Show all posts
Showing posts with label GI ಟ್ಯಾಗ್ ಹೊಂದಿರುವ ಮಾವಿನ ತಳಿಗಳು. Show all posts

Wednesday, 5 April 2023

•► ದೇಶದಲ್ಲಿ GI ಟ್ಯಾಗ್ ಹೊಂದಿರುವ ಮಾವಿನ ತಳಿಗಳು ಮತ್ತು ರಾಜ್ಯಗಳು : (Mango varieties with GI tag and states)

 •► ದೇಶದಲ್ಲಿ GI ಟ್ಯಾಗ್ ಹೊಂದಿರುವ ಮಾವಿನ ತಳಿಗಳು ಮತ್ತು ರಾಜ್ಯಗಳು :
(Mango varieties with GI tag and states)

━━━━━━━━━━━━━━━━━━━━━━━━━━
━━━━━━━
 

• ಅಲ್ಫೋನ್ಸೋ – (ಪಾಲ್ಘರ್, ಥಾಣೆ, ರಾಯಗಢ, ರತ್ನಗಿರಿ ಮತ್ತು ಸಿಂಧುದುರ್ಗ ಜಿಲ್ಲೆಗಳನ್ನು ಒಳಗೊಂಡಿರುವ ಕೊಂಕಣ ಪ್ರದೇಶ) ಮಹಾರಾಷ್ಟ್ರ

• ಲಕ್ಷ್ಮಣ್ ಭೋಗ್ - (ಮಾಲ್ಡಾ) ಪಶ್ಚಿಮ ಬಂಗಾಳ.

• ಖಿರ್ಸಾಪತಿ (ಹಿಂಸಾಗರ್) - (ಮಾಲ್ಡಾ) ಪಶ್ಚಿಮ ಬಂಗಾಳ
 

• ಫಜ್ಲಿ - (ಮಾಲ್ಡಾ) ಪಶ್ಚಿಮ ಬಂಗಾಳ
 

• ಮಲಿಹಬಾದಿ ದುಸ್ಸೆಹೆರಿ - ಲಕ್ನೋ (ಮಲಿಹಾಬಾದ್, ಮಾಲ್, ಕಾಕೋರಿ ಮತ್ತು ಬಕ್ಷಿ ಕತಾಲಾಬ್ ಗೋಮತಿ ನದಿಯ ದಡದಲ್ಲಿ) ಉತ್ತರ ಪ್ರದೇಶ
 

• ಅಪ್ಪಿಮಿಡಿ – (ಶಿವಮೊಗ್ಗ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಹಾಸನ ಮತ್ತು ಉಡುಪಿ ಪ್ರದೇಶಗಳು) ಕರ್ನಾಟಕ
 

• ಗಿರ್ ಕೇಸರ್ - (ಜುನಾಗಢ್ (ಗಿರ್ ಅರಣ್ಯದ ಸುತ್ತ) ಗುಜರಾತ್
 

• ಮರಾಠವಾಡ ಕೇಸರ್ - (ಮರಾಠವಾಡ ವಿಭಾಗ (ಔರಂಗಾಬಾದ್, ನಾಂದೇಡ್, ಪರ್ಭಾನಿ, ಲಾತೂರ್, ಬೀಡ್, ಹಿಂಗೋಲಿ, ಜಲ್ನಾ ಮತ್ತು ಒಸ್ಮಾನಾಬಾದ್) ಮಹಾರಾಷ್ಟ್ರ
• ಬಂಗನಪಲ್ಲಿ - (ಬಂಗನಪಲ್ಲಿ , ಕರ್ನೂಲ್) ಆಂಧ್ರ ಪ್ರದೇಶ
• ಜರ್ದಾಲು- (ಭಾಗಲ್ಪುರ್ ಮತ್ತು ಬಂಕಾ ಮತ್ತು ಮುಂಗೇರ್ ಜಿಲ್ಲೆಯ ಸುತ್ತಮುತ್ತ) ಬಿಹಾರ
• ರತೌಲ್ - (ಬಾಗ್ಪತ್) ಉತ್ತರ ಪ್ರದೇಶ
• ಸೇಲಂ ಮಾವು - (ಕೃಷ್ಣಗಿರಿ, ಸೇಲಂ, ನಾಮಕ್ಕಲ್, ಧರ್ಮಪುರಿ) ತಮಿಳುನಾಡು