•► ದೇಶದಲ್ಲಿ GI ಟ್ಯಾಗ್ ಹೊಂದಿರುವ ಮಾವಿನ ತಳಿಗಳು ಮತ್ತು ರಾಜ್ಯಗಳು :
(Mango varieties with GI tag and states)
━━━━━━━━━━━━━━━━━━━━━━━━━━━━━━━━━
• ಅಲ್ಫೋನ್ಸೋ – (ಪಾಲ್ಘರ್, ಥಾಣೆ, ರಾಯಗಢ, ರತ್ನಗಿರಿ ಮತ್ತು ಸಿಂಧುದುರ್ಗ ಜಿಲ್ಲೆಗಳನ್ನು ಒಳಗೊಂಡಿರುವ ಕೊಂಕಣ ಪ್ರದೇಶ) ಮಹಾರಾಷ್ಟ್ರ
• ಲಕ್ಷ್ಮಣ್ ಭೋಗ್ - (ಮಾಲ್ಡಾ) ಪಶ್ಚಿಮ ಬಂಗಾಳ.
• ಖಿರ್ಸಾಪತಿ (ಹಿಂಸಾಗರ್) - (ಮಾಲ್ಡಾ) ಪಶ್ಚಿಮ ಬಂಗಾಳ
• ಫಜ್ಲಿ - (ಮಾಲ್ಡಾ) ಪಶ್ಚಿಮ ಬಂಗಾಳ
• ಮಲಿಹಬಾದಿ ದುಸ್ಸೆಹೆರಿ - ಲಕ್ನೋ (ಮಲಿಹಾಬಾದ್, ಮಾಲ್, ಕಾಕೋರಿ ಮತ್ತು ಬಕ್ಷಿ ಕತಾಲಾಬ್ ಗೋಮತಿ ನದಿಯ ದಡದಲ್ಲಿ) ಉತ್ತರ ಪ್ರದೇಶ
• ಅಪ್ಪಿಮಿಡಿ – (ಶಿವಮೊಗ್ಗ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಹಾಸನ ಮತ್ತು ಉಡುಪಿ ಪ್ರದೇಶಗಳು) ಕರ್ನಾಟಕ
• ಗಿರ್ ಕೇಸರ್ - (ಜುನಾಗಢ್ (ಗಿರ್ ಅರಣ್ಯದ ಸುತ್ತ) ಗುಜರಾತ್
• ಮರಾಠವಾಡ ಕೇಸರ್ - (ಮರಾಠವಾಡ ವಿಭಾಗ (ಔರಂಗಾಬಾದ್, ನಾಂದೇಡ್, ಪರ್ಭಾನಿ, ಲಾತೂರ್, ಬೀಡ್, ಹಿಂಗೋಲಿ, ಜಲ್ನಾ ಮತ್ತು ಒಸ್ಮಾನಾಬಾದ್) ಮಹಾರಾಷ್ಟ್ರ
• ಬಂಗನಪಲ್ಲಿ - (ಬಂಗನಪಲ್ಲಿ , ಕರ್ನೂಲ್) ಆಂಧ್ರ ಪ್ರದೇಶ
• ಜರ್ದಾಲು- (ಭಾಗಲ್ಪುರ್ ಮತ್ತು ಬಂಕಾ ಮತ್ತು ಮುಂಗೇರ್ ಜಿಲ್ಲೆಯ ಸುತ್ತಮುತ್ತ) ಬಿಹಾರ
• ರತೌಲ್ - (ಬಾಗ್ಪತ್) ಉತ್ತರ ಪ್ರದೇಶ
• ಸೇಲಂ ಮಾವು - (ಕೃಷ್ಣಗಿರಿ, ಸೇಲಂ, ನಾಮಕ್ಕಲ್, ಧರ್ಮಪುರಿ) ತಮಿಳುನಾಡು
No comments:
Post a Comment