★ " ಫಿಫಾ ಫುಟ್‌ಬಾಲ್ "— ಒಂದಿಷ್ಟು ಮಾಹಿತಿ.
★ ಫಿಫಾ (FIFA) ಎಂದರೇನು?
‘ಫೆಡರೇಷನ್ ಇಂಟರ್‌ನ್ಯಾಷನಲ್ ಡಿ ಫುಟ್‌ಬಾಲ್ ಅಸೋಸಿಯೇಷನ್’ ಎನ್ನುವುದರ ಸಂಕ್ಷಿಪ್ತ ರೂಪ. ಫುಟ್‌ಬಾಲ್‌ನ ವಿಶ್ವ ಮಟ್ಟದ ಉಸ್ತುವಾರಿ ಸಂಸ್ಥೆ ಅದು. ಜಗತ್ತಿನ ಅತಿ ದೊಡ್ಡ ಕ್ರೀಡಾ ಸಂಸ್ಥೆಯೂ ಹೌದು.
★ ಅದು ಸ್ಥಾಪಿತವಾದದ್ದು ಯಾವಾಗ?
21 ಮೇ, 1904ರಲ್ಲಿ ಪ್ಯಾರಿಸ್‌ನಲ್ಲಿ ಅದರ ಸ್ಥಾಪನೆಯಾಯಿತು.
★ ಫಿಫಾ ಮುಖ್ಯ ಕಚೇರಿಗಳು ಎಲ್ಲಿವೆ?
ಸ್ವಿಟ್ಜರ್ಲೆಂಡ್‌ನ ಜ್ಯೂರಿಚ್‌ನಲ್ಲಿವೆ.
★ ಫಿಫಾ ಮೊದಲ ವಿಶ್ವಕಪ್ ಫುಟ್‌ಬಾಲ್ ಟೂರ್ನಿ ಆಯೋಜಿಸಿದ್ದು ಯಾವಾಗ?
ಉರುಗ್ವೆಯ ಮಾಂಟೆವಿಡಿಯೊದಲ್ಲಿ 1930ರಲ್ಲಿ. ಫೈನಲ್ಸ್‌ನಲ್ಲಿ ಆತಿಥೇಯ ಉರುಗ್ವೆ ತಂಡವು ಅರ್ಜೆಂಟಿನಾ ವಿರುದ್ಧ 4-2 ಗೋಲುಗಳ ಜಯ ದಾಖಲಿಸಿತು. ಈಗ ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ವಿಶ್ವಕಪ್ ಟೂರ್ನಿ ನಡೆಯುತ್ತದೆ.
★ ವಿಶ್ವಕಪ್ ಅಲ್ಲದೆ ಫಿಫಾ ಮತ್ಯಾವ ಟೂರ್ನಿಗಳನ್ನು ಆಯೋಜಿಸುತ್ತದೆ?
17 ವರ್ಷದೊಳಗಿನವರಿಗಾಗಿ ವರ್ಲ್ಡ್ ಚಾಂಪಿಯನ್ಸ್ ಹಾಗೂ ಪ್ರತಿ ಎರಡು ವರ್ಷಗಳಿಗೊಮ್ಮೆ ಕಾನ್ಫೆಡರೇಷನ್ ಕಪ್ ಟೂರ್ನಿ ಆಯೋಜಿಸುತ್ತದೆ. ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಮಹಿಳಾ ವಿಶ್ವಕಪ್ ಫುಟ್‌ಬಾಲ್ ಟೂರ್ನಿಯನ್ನೂ ಆಯೋಜಿಸುತ್ತದೆ. ೨೦ನೇ ವಿಶ್ವಕಪ್ ಟೂರ್ನಿಯು ಜೂನ್ 12ರಿಂದ ಜುಲೈ 13ರವರೆಗೆ ಬ್ರೆಜಿಲ್‌ನಲ್ಲಿ ನಡೆಯಿತು. ಜರ್ಮನಿ ವಿಶ್ವ ಚಾಂಪಿಯನ್ ಆಯಿತು.

No comments:
Post a Comment