"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Friday, 18 July 2014

★ ಸಂಚಾರಿ ಆಡಳಿತವೆಂದರೇನು ? ( ಟಿಪ್ಪಣಿ ಬರಹ) 


★ ಸಂಚಾರಿ ಆಡಳಿತವೆಂದರೇನು ? ( ಟಿಪ್ಪಣಿ ಬರಹ)
(What do you mean by Traffic management)

ಲಭ್ಯವಿರುವ ನಿಸ್ತಂತು ಸಾಧನಗಳು ಮತ್ತು ಹೊಸ ಮಾಧ್ಯಮ ತಂತ್ರಜ್ಞಾನ ವೇದಿಕೆ ಮೂಲಕ ವ್ಯಾಪಾರಸ್ಥರಿಗೆ ಸಾರ್ವಜನಿಕ ಮಾಹಿತಿ ಹಾಗೂ ಸೇವೆಗಳನ್ನು ಒದಗಿಸುವ ವ್ಯವಸ್ಥೆಯನ್ನು ಸಂಚಾರಿ ಆಡಳಿತ ಎಂದು  ಕರೆಯಲಾಗುತ್ತಿದೆ.

No comments:

Post a Comment