"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್
Showing posts with label ಕೇಂದ್ರ ಸರ್ಕಾರದ ವರದಿಗಳು. Show all posts
Showing posts with label ಕೇಂದ್ರ ಸರ್ಕಾರದ ವರದಿಗಳು. Show all posts

Thursday, 31 December 2015

☀ಭಾರತದಲ್ಲಿರುವ ಪ್ರಮುಖ ಆಯೋಗಗಳು / ವರದಿಗಳು : (Central Government's Major commissions and Reports)

☀ಭಾರತದಲ್ಲಿರುವ ಪ್ರಮುಖ ಆಯೋಗಗಳು / ವರದಿಗಳು :
(Central Government's Major commissions and Reports)
 ━━━━━━━━━━━━━━━━━━━━━━━━━━━━━━━━━━━━━━━━━━
★ ಭಾರತದ ಆರ್ಥಿಕತೆ
(Karnataka Economics)


— ದೇಶವು ಎದುರಿಸುತ್ತಿರುವ ಹಲವಾರು ಸಮಸ್ಯೆಗಳಿಗೆ ಉತ್ತರ ಕಂಡುಕೊಳ್ಳಲು ಕೇಂದ್ರ ಸರ್ಕಾರವು ಹಲವು ಸಮಿತಿ / ಆಯೋಗಗಳನ್ನು ರಚಿಸಿದೆ. ಭವಿಷ್ಯದಲ್ಲಿ ಇಂತಹ ಸಮಸ್ಯೆಗಳು ಮರುಕಳಿಸಬಾರದೆಂಬ ಆಲೋಚನೆ ಈ ಸಮಿತಿ / ಆಯೋಗಗಳಿಗಿರುತ್ತದೆ.ಹಾಗಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಈ ಕುರಿತಾಗಿ ಹಲವು ಪ್ರಶ್ನೆಗಳು ಬಂದಿವೆ. 'ಸ್ಪರ್ಧಾಲೋಕ 'ವು ಈ ನಿಟ್ಟಿನಲ್ಲಿ ಸ್ಪರ್ಧಾಳುಗಳಿಗೆ ಉಪಯುಕ್ತವಾಗಬಲ್ಲದೆಂಬ ಆಶಯದೊಂದಿಗೆ (ಗೆಳೆಯರ ಸಹಾಯದಿಂದ) ಕೆಲವೊಂದು ಪ್ರಮುಖ ಸಮಿತಿ / ಆಯೋಗಗಳನ್ನು ಇಲ್ಲಿ ವಿವರಿಸಲು ಪ್ರಯತ್ನಿಸಲಾಗಿದೆ.


★ಪ್ರಮುಖ ಆಯೋಗಗಳು / ವರದಿಗಳು :
━━━━━━━━━━━━━━━━━━━━━━


■. ಆಯೋಗ : ••┈┈┈┈• ಬಲವಂತರಾಯ್ ಮೆಹ್ತಾ ಸಮಿತಿ(1957)
■. ಉದ್ದೇಶ : ••┈┈┈┈• ವಿಕೇಂದ್ರಿಕರಣ ವ್ಯವಸ್ಥೆಯ ಸುಧಾರಣೆಗಳು ಮತ್ತು ಪಂಚಾಯತ್ ರಾಜ್ ಸ್ಥಾಪನೆ


 ■. ಆಯೋಗ : ••┈┈┈┈• ಕೆ.ಸಂತಾನಂ ಸಮಿತಿ (1962-64)
■. ಉದ್ದೇಶ : ••┈┈┈┈• ಭ್ರಷ್ಟಚಾರ ನಿರ್ಮೂಲನೆ


■. ಆಯೋಗ : ••┈┈┈┈• ಅಶೋಕ ಮೆಹ್ತಾ ಸಮಿತಿ (1977-78)
■. ಉದ್ದೇಶ : ••┈┈┈┈• ಪಂಚಾಯತ್ ರಾಜ್ ಸಂಸ್ಥೆಗಳ ಪುನಶ್ಚೇತನ


■. ಆಯೋಗ : ••┈┈┈┈• ಎಲ್ ಎಂ ಸಿಂಘ್ವಿ ಸಮಿತಿ (1986)
■. ಉದ್ದೇಶ : ••┈┈┈┈• ಪಂಚಾಯತ್ ರಾಜ್ ಸಂಸ್ಥೆಗಳ ಪುನಶ್ಚೇತನ


■. ಆಯೋಗ : ••┈┈┈┈• ಸರ್ಕಾರಿಯಾ ಆಯೋಗ (1983-1988)
■. ಉದ್ದೇಶ : ••┈┈┈┈• ಕೇಂದ್ರ ಮತ್ತು ರಾಜ್ಯಗಳ ಸಂಬಂಧ


■. ಆಯೋಗ : ••┈┈┈┈• ವೈ ಕೆ ಅಲಘ ಸಮಿತಿ (2000-01)
■. ಉದ್ದೇಶ : ••┈┈┈┈• ನಾಗರೀಕ ಸೇವಾ ಪರೀಕ್ಷಾ ಪದ್ಧತಿ ಪರಿಶೀಲನೆ


■. ಆಯೋಗ : ••┈┈┈┈• ಎಂ ಎನ್ ವೆಂಕಟಾಚಲಯ್ಯ ಆಯೋಗ (2000-02)
■. ಉದ್ದೇಶ : ••┈┈┈┈• ಸಂವಿಧಾನ ಪುನರ್ವಿಮರ್ಶೆಯ ಆಯೋಗ


■. ಆಯೋಗ : ••┈┈┈┈• ರಾಜೇಂದ್ರ ಸಾಚಾರ್ ಸಮಿತಿ(2006-06)
■. ಉದ್ದೇಶ : ••┈┈┈┈• ಭಾರತೀಯ ಮುಸ್ಲಿಂರ ಸಾಮಾಜಿಕ ಆರ್ಥಿಕ ಮತ್ತು ಶೈಕ್ಷಣಿಕ ಸುಧಾರಣೆಗಳು


■. ಆಯೋಗ : ••┈┈┈┈• ರಂಗನಾಥ್ ಮಿಶ್ರಾ ಸಮಿತಿ(2007-09)
■. ಉದ್ದೇಶ : ••┈┈┈┈• ಕೇಂದ್ರ ಮತ್ತು ರಾಜ್ಯ ಸರ್ಕಾರಿ ಉದ್ಯೋಗಗಳಲ್ಲಿ ಮುಸ್ಲಿಮರಿಗೆ ಮೀಸಲಾತಿ


■. ಆಯೋಗ : ••┈┈┈┈• ಎಂ ನರಸಿಂಹಮ್ ಸಮಿತಿ(1991-98)
■. ಉದ್ದೇಶ : ••┈┈┈┈• ಬ್ಯಾಕಿಂಗ್ ವಲಯದ ಸುಧಾರಣೆಗಳು


■. ಆಯೋಗ : ••┈┈┈┈• ಆರ್ ಎನ್ ಮಲ್ಹೋತ್ರಾ ಸಮಿತಿ(1993-94)
■. ಉದ್ದೇಶ : ••┈┈┈┈• ವಿಮೆ ಸುಧಾರಣೆಗಳು


■. ಆಯೋಗ : ••┈┈┈┈• ಜೆವಿಪಿ ಸಮಿತಿ(1948)
■. ಉದ್ದೇಶ : ••┈┈┈┈• ರಾಜ್ಯಗಳ ಪುನರ್ವಿಂಗಡಣೆ ಕುರಿತು ಚರ್ಚೆ


■. ಆಯೋಗ : ••┈┈┈┈• ಭಗವಾನ್ ಸಹಾಯ್ ಸಮಿತಿ(1970)
■. ಉದ್ದೇಶ : ••┈┈┈┈• ರಾಜ್ಯಪಾಲರ ಪಾತ್ರ ಮತ್ತು ಕರ್ತವ್ಯಗಳ ಪರಿಶೀಲನೆ


■. ಆಯೋಗ : ••┈┈┈┈• ಸ್ವರಣ್ ಸಿಂಗ್ ಸಮಿತಿ(1976)
■. ಉದ್ದೇಶ : ••┈┈┈┈• ಸಂವಿಧಾನದಲ್ಲಿ ಬೇಕಾಗುವ ಬದಲಾವಣೆಗಳು


■. ಆಯೋಗ : ••┈┈┈┈• ಯಶಪಾಲ್ ಸಮಿತಿ (1993)
■. ಉದ್ದೇಶ : ••┈┈┈┈• ಉನ್ನತ ಶಿಕ್ಷಣದ ಪುನಶ್ಚೇತನ ಮತ್ತು ಸುಧಾರಣೆ


■. ಆಯೋಗ : ••┈┈┈┈• ಯುಗಂಧರ್ ಸಮಿತಿ (2001)
■. ಉದ್ದೇಶ : ••┈┈┈┈• ಅಧಿಕಾರಿಗಳ ಸೇವೆಯಲ್ಲಿನ ತರಬೇತಿ ಪರಿಶೀಲನೆ


■. ಆಯೋಗ : ••┈┈┈┈• ಪಿ ಸಿ ಹೋಟಾ ಸಮಿತಿ (2004)
■. ಉದ್ದೇಶ : ••┈┈┈┈• ನಾಗರೀಕ ಸೇವೆಗಳ ಸುಧಾರಣೆಗಳು


■. ಆಯೋಗ : ••┈┈┈┈• ಎಂ ವೀರಪ್ಪಮೊಹ್ಲಿ ಆಯೋಗ(2005)
■. ಉದ್ದೇಶ : ••┈┈┈┈• ಎರಡನೇ ಆಡಳಿತ ಸುಧಾರಣಾ ಆಯೋಗ


■. ಆಯೋಗ : ••┈┈┈┈• ಮದನ್ ಮೋಹನ ಪುಂಚ್ಛಿ ಆಯೋಗ(2007)
■. ಉದ್ದೇಶ : ••┈┈┈┈• ಕೇದ್ರ ರಾಜ್ಯ ಸಂಬಂಧಗಳ ಎರಡನೇ ಆಯೋಗ


■. ಆಯೋಗ : ••┈┈┈┈• ಬಿ ಎನ್ ಶ್ರೀಕೃಷ್ಣ ಸಮಿತಿ(2010)
■. ಉದ್ದೇಶ : ••┈┈┈┈• ತೆಲಂಗಾಣ ರಾಜ್ಯ ಸ್ಥಾಪನೆ


■. ಆಯೋಗ : ••┈┈┈┈• ಎನ್ ಎನ್ ವಾಂಚೂ ಸಮಿತಿ
■. ಉದ್ದೇಶ : ••┈┈┈┈• ಕೈಗಾರಿಕೆಗಳ ಅಭಿವೃದ್ದಿ ಹಾಗೂ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ


■. ಆಯೋಗ : ••┈┈┈┈• ಮಸಾನಿ ಸಮಿತಿ(1959)
■. ಉದ್ದೇಶ : ••┈┈┈┈• ಸಾರಿಗೆ ಧೋರಣೆ ಮತ್ತು ಸಮನ್ವಯ ಸಮಿತಿ


■. ಆಯೋಗ : ••┈┈┈┈►  ಪೊ•ರಾಧಾಕೃಷ್ಣನ್ ವರದಿ(2007)
■. ಉದ್ದೇಶ : ••┈┈┈┈► ಭಾರತದಲ್ಲಿ ಕೃಷಿ ಋಣಭಾರದ(ಸಾಲಗಾರಿಕೆಯ) ಮೇಲಿನ ವರದಿ


----» ತಪ್ಪು - ತಿದ್ದುಪಡಿಗಳಿದ್ದಲ್ಲಿ, ಹೊಸ ಸೇರ್ಪಡೆಗಳಾಗಬೇಕಿದ್ದಲ್ಲಿ ದಯವಿಟ್ಟು ಕಮೆಂಟ್ ಗಳ ಮೂಲಕ ನನ್ನ ಗಮನಕ್ಕೆ ತರಬೇಕೆಂದು ವಿನಂತಿ.