(PART-1) 2025-26 ರ ಪ್ರಮುಖ ಅಂತರರಾಷ್ಟ್ರೀಯ (ಜಾಗತಿಕ) ಸೂಚ್ಯಂಕಗಳು, ವರದಿಗಳು ಹಾಗು ಅವುಗಳನ್ನು ಬಿಡುಗಡೆ ಮಾಡಿದ ಸಂಸ್ಥೆಗಳು, ಮೊದಲ ಸ್ಥಾನದಲ್ಲಿರುವ ರಾಷ್ಟ್ರ ಮತ್ತು ಭಾರತದ ಪ್ರಸ್ತುತ ಸ್ಥಾನ
(Major International Indices, Reports of 2025-26: India's Rank and Global Leaders)
━━━━━━━━━━━━━━━━━━━━━━━━━━━━━━━━━━
1.ಸೂಚ್ಯಂಕ (Index) : ಜಾಗತಿಕ ನಾವೀನ್ಯತೆ ಸೂಚ್ಯಂಕ 2025 (GII)
- ಬಿಡುಗಡೆ ಮಾಡಿದವರು : WIPO
- ಮೊದಲ ಸ್ಥಾನದಲ್ಲಿರುವ ರಾಷ್ಟ್ರ : ಸ್ವಿಟ್ಜರ್ಲೆಂಡ್
- ಭಾರತದ ಸ್ಥಾನ : 38ನೇ ಸ್ಥಾನ
2.ಸೂಚ್ಯಂಕ (Index) : ಮಾನವ ಅಭಿವೃದ್ಧಿ ಸೂಚ್ಯಂಕ 2025 (HDI)
- ಬಿಡುಗಡೆ ಮಾಡಿದವರು : UNDP
- ಮೊದಲ ಸ್ಥಾನದಲ್ಲಿರುವ ರಾಷ್ಟ್ರ : ಐಸ್ಲೆಂಡ್
- ಭಾರತದ ಸ್ಥಾನ :130ನೇ ಸ್ಥಾನ
3.ಸೂಚ್ಯಂಕ (Index) : ವಿಶ್ವ ಸಂತೋಷದ ವರದಿ 2025 (Happiness Report)
- ಬಿಡುಗಡೆ ಮಾಡಿದವರು : UN SDSN
- ಮೊದಲ ಸ್ಥಾನದಲ್ಲಿರುವ ರಾಷ್ಟ್ರ : ಫಿನ್ಲೆಂಡ್
- ಭಾರತದ ಸ್ಥಾನ :118ನೇ ಸ್ಥಾನ
4.ಸೂಚ್ಯಂಕ (Index) : ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕ 2025
- ಬಿಡುಗಡೆ ಮಾಡಿದವರು : Reporters Without Borders (RSF)
- ಮೊದಲ ಸ್ಥಾನದಲ್ಲಿರುವ ರಾಷ್ಟ್ರ : ನಾರ್ವೆ
- ಭಾರತದ ಸ್ಥಾನ : 151ನೇ ಸ್ಥಾನ
5.ಸೂಚ್ಯಂಕ (Index) : ಹೆನ್ಲಿ ಪಾಸ್‌ಪೋರ್ಟ್ ಇಂಡೆಕ್ಸ್ 2026
- ಬಿಡುಗಡೆ ಮಾಡಿದವರು : Henley & Partners
- ಮೊದಲ ಸ್ಥಾನದಲ್ಲಿರುವ ರಾಷ್ಟ್ರ : ಸಿಂಗಾಪುರ.
- ಭಾರತದ ಸ್ಥಾನ : 85ನೇ ಸ್ಥಾನ
6.ಸೂಚ್ಯಂಕ (Index) : ಜಾಗತಿಕ ಹಸಿವು ಸೂಚ್ಯಂಕ (GHI) 2025
- ಬಿಡುಗಡೆ ಮಾಡಿದವರು :Welthungerhilfe
- ಮೊದಲ ಸ್ಥಾನದಲ್ಲಿರುವ ರಾಷ್ಟ್ರ : ಬೆಲಾರಸ್ / ಚೀನಾ (ಜಂಟಿ)
- ಭಾರತದ ಸ್ಥಾನ : 102ನೇ ಸ್ಥಾನ.
7.ಸೂಚ್ಯಂಕ (Index) : ಹವಾಮಾನ ಬದಲಾವಣೆ ಕಾರ್ಯಕ್ಷಮತೆ 2026 (CCPI)
- ಬಿಡುಗಡೆ ಮಾಡಿದವರು :Germanwatch
- ಮೊದಲ ಸ್ಥಾನದಲ್ಲಿರುವ ರಾಷ್ಟ್ರ : ಮೊದಲ 3 ಸ್ಥಾನ ಖಾಲಿ (4th: ಡೆನ್ಮಾರ್ಕ್
- ಭಾರತದ ಸ್ಥಾನ : 23ನೇ ಸ್ಥಾನ
8.ಸೂಚ್ಯಂಕ (Index) : ಭ್ರಷ್ಟಾಚಾರ ಪರಿಕಲ್ಪನೆ ಸೂಚ್ಯಂಕ 2025 (CPI)
- ಬಿಡುಗಡೆ ಮಾಡಿದವರು : ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಷನಲ್
- ಮೊದಲ ಸ್ಥಾನದಲ್ಲಿರುವ ರಾಷ್ಟ್ರ : ಡೆನ್ಮಾರ್ಕ್
- ಭಾರತದ ಸ್ಥಾನ : 91ನೇ ಸ್ಥಾನ
9.ಸೂಚ್ಯಂಕ (Index) : ವಿಶ್ವ ಹೂಡಿಕೆ ವರದಿ 2025.
- ಬಿಡುಗಡೆ ಮಾಡಿದವರು : UNCTAD
- ಮೊದಲ ಸ್ಥಾನದಲ್ಲಿರುವ ರಾಷ್ಟ್ರ : ಅಮೆರಿಕ
- ಭಾರತದ ಸ್ಥಾನ : ವಿದೇಶಿ ನೇರ ಹೂಡಿಕೆ (FDI) ಸ್ವೀಕರಿಸುವಲ್ಲಿ ಭಾರತವು ಜಾಗತಿಕವಾಗಿ 15ನೇ ಸ್ಥಾನಕ್ಕೆ ಏರಿದೆ.
10.ಸೂಚ್ಯಂಕ (Index) : ಜಾಗತಿಕ ಭಯೋತ್ಪಾದನೆ ಸೂಚ್ಯಂಕ 2025(Global Terrorism Index - GTI)
- ಬಿಡುಗಡೆ ಮಾಡಿದವರು : IEP (ಆಸ್ಟ್ರೇಲಿಯಾ)
- ಮೊದಲ ಸ್ಥಾನದಲ್ಲಿರುವ ರಾಷ್ಟ್ರ : ಬುರ್ಕಿನಾ ಫಾಸೊ (ಹೆಚ್ಚು ಬಾಧಿತ)
- ಭಾರತದ ಸ್ಥಾನ : 14ನೇ ಸ್ಥಾನ
...ಮುಂದುವರೆಯುವುದು.
Sunday, 22 February 2026
(PART-1) 2025-26 ರ ಪ್ರಮುಖ ಅಂತರರಾಷ್ಟ್ರೀಯ (ಜಾಗತಿಕ) ಸೂಚ್ಯಂಕಗಳು, ವರದಿಗಳು ಹಾಗು ಅವುಗಳನ್ನು ಬಿಡುಗಡೆ ಮಾಡಿದ ಸಂಸ್ಥೆಗಳು, ಮೊದಲ ಸ್ಥಾನದಲ್ಲಿರುವ ರಾಷ್ಟ್ರ ಮತ್ತು ಭಾರತದ ಪ್ರಸ್ತುತ ಸ್ಥಾನ (Major International Indices, Reports of 2025-26: India's Rank and Global Leaders)
Subscribe to:
Post Comments (Atom)
No comments:
Post a Comment