•► ‘ಗ್ರೀನ್ ಹೈಕರ್’ ಅಭಿಯಾನ (Green Hiker Campaign) =
━━━━━━━━━━━━━━━━━━━━━━━━━
ನೇಪಾಳ ದೇಶ ತನ್ನ ಪರ್ವತಗಳನ್ನು ಸಂರಕ್ಷಿಸಲು ಕೈಗೊಂಡ ಕ್ರಮ + ವರ್ಲ್ಡ್ ವೈಡ್ ಫಂಡ್ ಫಾರ್ ನೇಚರ್ (ಡಬ್ಲ್ಯುಡಬ್ಲ್ಯುಎಫ್) ಮತ್ತು ನೇಪಾಳ ಜಂಟಿಯಾಗಿ ಕೈಗೊಂಡಿರುವ ಅಭಿಯಾನ + ನಿಸರ್ಗಸ್ನೇಹಿ ಪ್ರವಾಸ ಹೇಗಿರಬೇಕು ಎಂಬುದರ ಬಗ್ಗೆ ಅಲ್ಲಿಗೆ ಬಂದವರಿಂದಲೇ ಚಿತ್ರ– ವಿಡಿಯೊ ಪಡೆದು ಸಂವಾದ ನಡೆಸಿ ಜಾಗೃತಿ ಮೂಡಿಸಲಾಗುವ ಪ್ರಯತ್ನ. + ಈ ಅಭಿಯಾನದಂತೆ ಪ್ರಯಾಣಿಕ ವಾಹನ ಹಾಗೂ ಸರಕುಸಾಗಣೆ ವಾಹನಗಳು ಉಗುಳುವ ಹೊಗೆ ಹಾಗೂ ದಟ್ಟಣೆಯು ಬೆಟ್ಟದ ಪ್ರಶಾಂತ ಪರಿಸರಕ್ಕೆ ದೊಡ್ಡ ಧಕ್ಕೆ ತರುತ್ತವೆಯಾದ್ದರಿಂದ ಖಾಸಗಿ ಟೂರ್ ಆಪರೇಟರ್ ಹಾಗೂ ಇತರ ವಾಹನಗಳನ್ನು ಬೆಟ್ಟದ ತಳದಲ್ಲಿಯೇ ತಡೆದು ಜನರನ್ನು ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಉತ್ತೇಜನ + ಅಲ್ಲಿಗೆ ತೆರಳುವ ಪ್ರತಿಯೊಬ್ಬರೂ ಒಂದು ಗಿಡ ನೆಡಬೇಕು ಇಲ್ಲವೆ ಬೆಳೆದು ನಿಂತ ಮರಗಳನ್ನು ದತ್ತು ತೆಗೆದುಕೊಂಡು ಪೋಷಿಸಬೇಕು. ಜನ ತರುವ ಆಹಾರ, ಪಾನೀಯದ ಪ್ಯಾಕೆಟ್- ಬಾಟಲಿಗಳಿಗೆ ಬೆಟ್ಟ ಪ್ರದೇಶಕ್ಕೆ ಪ್ರವೇಶ ನಿಷೇಧ.
Saturday, 11 December 2021
•► ‘ಗ್ರೀನ್ ಹೈಕರ್’ ಅಭಿಯಾನ (Green Hiker Campaign)
Subscribe to:
Post Comments (Atom)
No comments:
Post a Comment