"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Wednesday, 15 January 2020

•► ಉಪ-ನೋಂದಣಾಧಿಕಾರಿ / Sub-Registrar & ವಾಣಿಜ್ಯ ತೆರಿಗೆ ಪರಿವೀಕ್ಷಕ/Commercial Tax Inspector ಹುದ್ದೆಗಳನ್ನೊಳಗೊಂಡಂತೆ KPSC ಗ್ರುಪ್ 'ಸಿ' ತಾಂತ್ರಿಕೇತರ ಹುದ್ದೆಗಳ ಪರೀಕ್ಷೆಯ ವಿಧಾನ & ಪಠ್ಯಕ್ರಮ (The Syllabus and Exam Pattern of KPSC Group 'C' Non-Technical Posts Examination including Sub-Registrar & Commercial Tax Inspector post)


   •► ಉಪ-ನೋಂದಣಾಧಿಕಾರಿ / Sub-Registrar & ವಾಣಿಜ್ಯ ತೆರಿಗೆ ಪರಿವೀಕ್ಷಕ/Commercial Tax Inspector ಹುದ್ದೆಗಳನ್ನೊಳಗೊಂಡಂತೆ KPSC ಗ್ರುಪ್ 'ಸಿ' ತಾಂತ್ರಿಕೇತರ ಹುದ್ದೆಗಳ ಪರೀಕ್ಷೆಯ ವಿಧಾನ & ಪಠ್ಯಕ್ರಮ
(The Syllabus and Exam Pattern of KPSC Group 'C' Non-Technical Posts Examination including Sub-Registrar & Commercial Tax Inspector post)


● ಪರೀಕ್ಷೆ ವಿಧಾನ :

ಸ್ಪರ್ಧಾತ್ಮಕ ಪರೀಕ್ಷೆಯು ವಸ್ತುಗಳ ನಿಷ್ಠ ಬಹು ಆಯ್ಕೆಯ ಮಾದರಿಯಲ್ಲಿದ್ದು ಋಣಾತ್ಮಕ ಮೌಲ್ಯಮಾಪನವಿರುತ್ತದೆ. ಪ್ರತಿ ತಪ್ಪು ಉತ್ತರಕ್ಕೆ 0.25 ಅಂಕಗಳನ್ನು ಕಳೆಯಲಾಗುವುದು.

● ಪತ್ರಿಕೆ -1 : ಸಾಮಾನ್ಯ ಅಧ್ಯಯನ / General Knowledge 
(100 ಅಂಕಗಳು) 
(1 ಗಂಟೆ 30 ನಿಮಿಷ)


● ಪತ್ರಿಕೆ -2 : ಸಂವಹನ /Communication
(100 ಅಂಕಗಳು) 
(2 ಗಂಟೆ)
a) ಸಾಮಾನ್ಯ ಕನ್ನಡ (35 ಅಂಕಗಳು)
b) ಸಾಮಾನ್ಯ ಇಂಗ್ಲಿಷ್ (35 ಅಂಕಗಳು)
c)ಗಣಕಯಂತ್ರ ಜ್ಞಾನ (30 ಅಂಕಗಳು)

 (For Commercial Tax Inspector  Post~Should have obtained a degree of a University established by Law in India with Economics or Mathematics as one of the subject, or in Commerce, or should possess qualification declared by the Government to be equivalent to such degree. )


3 comments:

  1. Hi sir when group c notification out when applications start pls inform me thanks and regards
    Channappa s bantoor pls inform me 9591775908

    ReplyDelete
  2. Hi Sir I am Sarappa k village accountant Hassan

    ReplyDelete