"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Saturday, 5 April 2025

➼ ದೇಶದಲ್ಲಿರುವ ಪ್ರಮುಖ ಬಿಸಿ ನೀರಿನ ಬುಗ್ಗೆಗಳು: (The Famous Hot water springs in india)

 ➼ ದೇಶದಲ್ಲಿರುವ ಪ್ರಮುಖ ಬಿಸಿ ನೀರಿನ ಬುಗ್ಗೆಗಳು:
(The Famous Hot water springs in india)

━━━━━━━━━━━━━━━━━━━━━━━━━━━━━━━━━━

● - ಪನಾಮಿಕ್ (Panamik): ಲಡಾಖ್ ನ ಲೇಹ್ ಪಟ್ಟಣ - ನುಬ್ರಾ ಕಣಿವೆ - ಸಿಯಾಚಿನ್ ಹಿಮನದಿಯ ಸಮೀಪ.

● - ತಟ್ಟಪಾಣಿ (Tapttapani): ಒರಿಸ್ಸಾ - ಸಟ್ಲಜ್ ನದಿಯ ದಂಡೆಯ ಮೇಲೆ.

● - ಗೌರಿಕುಂಡ್(Gaurikund): ಉತ್ತರಾಖಂಡ - ಮಂದಾಕಿನಿ ನದಿಯ ದಡ - ಪ್ರಸಿದ್ಧ ಕೇದಾರನಾಥ ದೇವಾಲಯ.

● - ರೇಶಿ(Reshi): ಸಿಕ್ಕಿಂ - ರಂಗೀತ್ ನದಿಯ ದಡ - ಅತೀಂದ್ರಿಯ ಯಕ್ಷಯಕ್ಷಿಣಿಯರ ಪವಿತ್ರ ಗುಹೆ 'ಕಾಹ್-ದೋ ಸಾಂಗ್ ಫು'.

● - ಖೀರ್ ಗಂಗಾ (Kheer Ganga): ಹಿಮಾಚಲ ಪ್ರದೇಶ - ಪಾರ್ವತಿ ಕಣಿವೆ.

● - ಮಣಿಕರಣ್ (Manikaran) - ಹಿಮಾಚಲ ಪ್ರದೇಶದ ಕುಲು ಜಿಲ್ಲೆ -ಪಾರ್ವತಿ ನದಿಯ ಪಾರ್ವತಿ ಕಣಿವೆ - ಇದು ಹಿಂದೂಗಳು ಮತ್ತು ಸಿಖ್ಖರಿಗೆ ಜನಪ್ರಿಯ ಯಾತ್ರಾ ಸ್ಥಳ. 

● - ಜ್ವಾಲಾಮುಖಿ (Jwalamukhi): ಹಿಮಾಚಲ ಪ್ರದೇಶದ ಕಂಗ್ರಾ ಜಿಲ್ಲೆ- ಬಿಯಾಸ್ ನದಿಯ ದಡ.

● - ಅನ್ಹೋನಿ (Anhoni): ಮಧ್ಯಪ್ರದೇಶದ ಶಾಹದೋಲ್ ಜಿಲ್ಲೆ.
 
● - ತಪ್ತ ಪಾನಿ (Tapta Pani): ಒಡಿಶಾದ ಕಿಯೋಂಜಾರ್ ಜಿಲ್ಲೆ.

No comments:

Post a Comment