ಭಾರತದ ಪ್ರಮುಖ ಕಣಿವೆ ಮಾರ್ಗಗಳು:
(Important Mountain Passes in India)
▪️ಕಾರಕೋರಂ ಪಾಸ್ - ಜಮ್ಮು ಮತ್ತು ಕಾಶ್ಮೀರ
▪️ಜೋಜಿ ಲಾ ಪಾಸ್ - ಜಮ್ಮು ಮತ್ತು ಕಾಶ್ಮೀರ
▪️ಪಿರ್ ಪಂಜಾಲ್ ಪಾಸ್ - ಜಮ್ಮು ಮತ್ತು ಕಾಶ್ಮೀರ
▪️ಬನಿಹಾಲ್ ಪಾಸ್ - ಜಮ್ಮು ಮತ್ತು ಕಾಶ್ಮೀರ
▪️ಬರ್ಜಿಲ್ ಪಾಸ್ - ಜಮ್ಮು ಮತ್ತು ಕಾಶ್ಮೀರ
▪️ಶಿಪ್ಕಿ ಲಾ ಪಾಸ್ - ಹಿಮಾಚಲ ಪ್ರದೇಶ
▪️ರೋಹ್ತಾಂಗ್ ಪಾಸ್ - ಹಿಮಾಚಲ ಪ್ರದೇಶ
▪️ಬಡಾ ಲಾಚಾ ಪಾಸ್ - ಹಿಮಾಚಲ ಪ್ರದೇಶ
▪️ಲಿಪುಲೇಖ್ ಪಾಸ್ - ಉತ್ತರಾಖಂಡ
▪️ಮನ ಪಾಸ್ - ಉತ್ತರಾಖಂಡ
▪️ನಿತಿ ಪಾಸ್ - ಉತ್ತರಾಖಂಡ
▪️ನಾಥುಲಾ ಪಾಸ್ - ಸಿಕ್ಕಿಂ
▪️ಜೆಲೆಪ್ ಲಾ ಪಾಸ್ - ಸಿಕ್ಕಿಂ
▪️ಬೊಮ್ಡಿಲಾ ಪಾಸ್ - ಅರುಣಾಚಲ ಪ್ರದೇಶ
▪️ಯಂಗ್ಯಾಪ್ ಪಾಸ್ - ಅರುಣಾಚಲ ಪ್ರದೇಶ
▪️ಡಿಫು ಪಾಸ್ - ಅರುಣಾಚಲ ಪ್ರದೇಶ
▪️ತುಜು ಪಾಸ್ - ಮಣಿಪುರ.
Friday, 12 January 2024
ಭಾರತದ ಪ್ರಮುಖ ಕಣಿವೆ ಮಾರ್ಗಗಳು: (Important Mountain Passes in India)
Subscribe to:
Post Comments (Atom)
No comments:
Post a Comment