"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Friday, 12 January 2024

ಭಾರತದ ಪ್ರಮುಖ ಕಣಿವೆ ಮಾರ್ಗ‌ಗಳು: (Important Mountain Passes in India)

 ಭಾರತದ ಪ್ರಮುಖ ಕಣಿವೆ ಮಾರ್ಗ‌ಗಳು:
(Important Mountain Passes in India)


▪️ಕಾರಕೋರಂ ಪಾಸ್ - ಜಮ್ಮು ಮತ್ತು ಕಾಶ್ಮೀರ

▪️ಜೋಜಿ ಲಾ ಪಾಸ್ - ಜಮ್ಮು ಮತ್ತು ಕಾಶ್ಮೀರ

▪️ಪಿರ್ ಪಂಜಾಲ್ ಪಾಸ್ - ಜಮ್ಮು ಮತ್ತು ಕಾಶ್ಮೀರ

▪️ಬನಿಹಾಲ್ ಪಾಸ್ - ಜಮ್ಮು ಮತ್ತು ಕಾಶ್ಮೀರ

▪️ಬರ್ಜಿಲ್ ಪಾಸ್ - ಜಮ್ಮು ಮತ್ತು ಕಾಶ್ಮೀರ

▪️ಶಿಪ್ಕಿ ಲಾ ಪಾಸ್ - ಹಿಮಾಚಲ ಪ್ರದೇಶ

▪️ರೋಹ್ತಾಂಗ್ ಪಾಸ್ - ಹಿಮಾಚಲ ಪ್ರದೇಶ

▪️ಬಡಾ ಲಾಚಾ ಪಾಸ್ - ಹಿಮಾಚಲ ಪ್ರದೇಶ

▪️ಲಿಪುಲೇಖ್ ಪಾಸ್ - ಉತ್ತರಾಖಂಡ

▪️ಮನ ಪಾಸ್ - ಉತ್ತರಾಖಂಡ

▪️ನಿತಿ ಪಾಸ್ - ಉತ್ತರಾಖಂಡ

▪️ನಾಥುಲಾ ಪಾಸ್ - ಸಿಕ್ಕಿಂ

▪️ಜೆಲೆಪ್ ಲಾ ಪಾಸ್ - ಸಿಕ್ಕಿಂ

▪️ಬೊಮ್ಡಿಲಾ ಪಾಸ್ - ಅರುಣಾಚಲ ಪ್ರದೇಶ

▪️ಯಂಗ್ಯಾಪ್ ಪಾಸ್ - ಅರುಣಾಚಲ ಪ್ರದೇಶ

▪️ಡಿಫು ಪಾಸ್ - ಅರುಣಾಚಲ ಪ್ರದೇಶ

▪️ತುಜು ಪಾಸ್ - ಮಣಿಪುರ.