•► ಈ ದಿನದ 'ಐಎಎಸ್ / ಕೆಎಎಸ್ ಮುಖ್ಡ ಪರೀಕ್ಷಾ ಮಾದರಿ ಪ್ರಶ್ನೆ' :— 'ಆಹಾರ ಸುರಕ್ಷತೆ' ಎಂದರೇನೆಂದು ಅರ್ಥೈಸುವಿರಿ? ಆಹಾರ ಸುರಕ್ಷತೆ ಸಾಧ್ಯವಾಗಿಸುವ ವಿಷಯಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಭಾರತದಂತಹ ಅಭಿವೃದ್ಧಿಶೀಲ ದೇಶಗಳ ಬೇಡಿಕೆ ಒಪ್ಪಿಕೊಳ್ಳಲು 'ವಿಶ್ವ ವ್ಯಾಪಾರ ಸಂಘಟನೆ (ಡಬ್ಲ್ಯುಟಿಒ)'ಯು ಏಕೆ ಹಿಂದೇಟು ಹಾಕುತ್ತಿದೆ? 'ಆಹಾರ ಸುರಕ್ಷತೆ'ಗೆ ಸಂಬಂಧಿಸಿದಂತೆ ಭಾರತದ ಹಕ್ಕೊತ್ತಾಯ ಏನು? ಚರ್ಚಿಸಿರಿ. (200 ಶಬ್ದಗಳಲ್ಲಿ)
━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━
★ ಐಎಎಸ್ / ಕೆಎಎಸ್ ಮುಖ್ಡ ಪರೀಕ್ಷಾ ತಯಾರಿ
(IAS / KAS Mains exam preparation)
★ ಸಾಮಾನ್ಯ ಅಧ್ಯಯನ ಪತ್ರಿಕೆ
(General Studies Paper)
━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━
★ ಐಎಎಸ್ / ಕೆಎಎಸ್ ಮುಖ್ಡ ಪರೀಕ್ಷಾ ತಯಾರಿ
(IAS / KAS Mains exam preparation)
★ ಸಾಮಾನ್ಯ ಅಧ್ಯಯನ ಪತ್ರಿಕೆ
(General Studies Paper)
No comments:
Post a Comment