☀.ಇಂಗಾಲದ ಚಕ್ರ:
(Carbon Cycle)
━━━━━━━━━━━━━
★ ಸಾಮಾನ್ಯ ಅಧ್ಯಯನ
(General Studies)
ಇದೊಂದು ಜೀವರಾಸಾಯನಿಕ ಚಕ್ರವಾಗಿದ್ದು, ಇಂಗಾಲವು (ಸಾಮಾನ್ಯವಾಗಿ ಇಂಗಾಲದ ಡೈಆಕ್ಸೈಡ್) ಭೂಮಿಯ ವಾತಾವರಣದಲ್ಲಿ ವಿವಿಧ ರೂಪದಲ್ಲಿ ಪರಿವರ್ತನೆಗೊಳ್ಳುವ ಸರಣಿ ಪ್ರಕ್ರಿಯೆ.
ವಾತಾವರಣದಲ್ಲಿ ಇಂಗಾಲದ ಡೈ ಆಕ್ಸೈಡ್ ಅನ್ನು ದ್ಯುತಿಸಂಶ್ಲೇಷಣೆ ಕ್ರಿಯೆಯ ಮೂಲಕ ಸಸ್ಯಗಳು ಹೀರಿಕೊಳ್ಳುತ್ತವೆ. ಪ್ರಾಣಿಗಳು ಉಸಿರಾಟದ ಮೂಲಕ ಇಂಗಾಲದ ಡೈಆಕ್ಸೈಡ್ ಅನ್ನು ವಾತಾವರಣಕ್ಕೆ ಬಿಡುತ್ತವೆ. ಜೀವಕಳೆದುಕೊಂಡ ಪ್ರಾಣಿ ಮತ್ತು ಸಸ್ಯಗಳು ಇಂಗಾಲದ ರೂಪದಲ್ಲಿ ಪಳೆಯುಳಿಕೆ ಇಂಧನಗಳಾಗಿ ಮತ್ತೆ ವಾತಾವರಣ ಸೇರುತ್ತವೆ. ಈ ಇಂಧನಗಳನ್ನು ಉರಿಸುವುದರಿಂದ ಮತ್ತೆ ಇಂಗಾಲ ಉತ್ಪತ್ತಿಯಾಗಿ ವಾತಾವರಣ ಸೇರುತ್ತದೆ.... ಹೀಗೆ ಈ ಚಕ್ರ ನಿರಂತರವಾಗಿ ಮುಂದುವರಿಯುತ್ತಲೇ ಇರುತ್ತದೆ.

No comments:
Post a Comment