"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Thursday, 17 July 2025

● ವಿಜಯನಗರ ಸಾಮ್ರಾಜ್ಯಕ್ಕೆ ಭೇಟಿ ನೀಡಿದ ಪ್ರಮುಖ ಪ್ರವಾಸಿಗರು: (Foreign Travellers visited Vijayanagar Kingdom)

● ವಿಜಯನಗರ ಸಾಮ್ರಾಜ್ಯಕ್ಕೆ ಭೇಟಿ ನೀಡಿದ ಪ್ರಮುಖ ಪ್ರವಾಸಿಗರು:
(Foreign Travellers visited Vijayanagar Kingdom)

━━━━━━━━━━━━━━━━━━━━━━━━━━━━━━━━━━

1. ಅಬು ಅಬ್ದುಲ್ಲಾ/ ಇಬ್ನ್ ಬಟುಟಾ (ಮೊರಾಕೊ ದೇಶ) 1336 – 1356ರಲ್ಲಿ 1ನೇ ಹರಿಹರ ಅರಸನ ಕಾಲದಲ್ಲಿ ಭೇಟಿ ನೀಡಿದ.

2. ನಿಕಲೋ ಕೊಂಟಿ (ಇಟಲಿ ದೇಶ) 1420 ರಲ್ಲಿ 1ನೇ ದೇವರಾಯ ಅರಸನ ಕಾಲದಲ್ಲಿ ಭೇಟಿ ನೀಡಿದ.

2. ಅಬ್ದುಲ್ ರಜಾಕ್ (ಪರ್ಶಿಯಾ ದೇಶ) 1443 ರಲ್ಲಿ 2ನೇ ದೇವರಾಯ ಅರಸನ ಕಾಲದಲ್ಲಿ ಭೇಟಿಯಾದ.

3. ಅಥಾನಾಸಿಯಸ್ ನಿಕೆಟಿನ್ ಪ್ರವಾಸಿ (ರಷ್ಯ)  1470 ರಲ್ಲಿ ವಿರೂಪಾಕ್ಷ ಅರಸನ ಕಾಲದಲ್ಲಿ ಭೇಟಿ ನೀಡಿದ.

4. ಬಾರ್ಬೋಸ (ಪೋರ್ಚುಗಲ್ ದೇಶ)  1514 – 1516 ರಲ್ಲಿ ಕೃಷ್ಣದೇವರಾಯನ ಕಾಲದಲ್ಲಿ ಭೇಟಿ ನೀಡಿದ.

5. ಡೋಮಿಂಗೋ ಪಯಾಸ್ (ಪೋರ್ಚುಗಲ್ ದೇಶ) 1520 ರಲ್ಲಿ ಕೃಷ್ಣದೇವರಾಯನ ಕಾಲದಲ್ಲಿ ಭೇಟಿ ನೀಡಿದ.

6.ನ್ಯೂನಿಜ್ (ಪೋರ್ಚುಗಲ್ ದೇಶ) 1535 ರಲ್ಲಿ ಅಚ್ಚುತ ರಾಯನ ಕಾಲದಲ್ಲಿ ಭೇಟಿ ನೀಡಿದ.