•► ಹಿಂದೂ ಮಹಾಸಾಗರ (ವಲಯ) ಅಂಚಿನ ಸಹಕಾರ ಸಂಘಟನೆ
(Indian Ocean Rim Association(IORA)) :
━━━━━━━━━━━━━━━━━━━━━
— ಹಿಂದೂ ಮಹಾಸಾಗರದ ಗಡಿಪ್ರದೇಶದ ಕರಾವಳಿ ದೇಶಗಳನ್ನು ಒಳಗೊಂಡಿರುವ ಒಂದು ಅಂತರರಾಷ್ಟ್ರೀಯ ಸಂಘಟನೆ.
- ಎಲ್ಲ ಸರ್ಕಾರಗಳ, ವ್ಯವಹಾರ ಮತ್ತು ಶೈಕ್ಷಣಿಕ ಪ್ರತಿನಿಧಿಗಳನ್ನು ಒಟ್ಟುಗೂಡಿಸುವ ಒಂದು ತ್ರಿಪಕ್ಷೀಯ (Trilateral) ಒಕ್ಕೂಟ
- ಮಾರಿಷಸ್ ನ ಎಬಿನ್ (Ebene, Mauritius) ನಲ್ಲಿರುವ IORA ನ ಸಚಿವಾಲಯದೊಂದಿಗೆ ಸಹಕರಿಸುವುದು.
- ಇಂಡಿಯನ್ ಓಶನ್ ರಿಮ್ ಅಸೋಸಿಯೇಶನ್‌ನಲ್ಲಿ ಭಾರತ, ಆಸ್ಪ್ರೇಲಿಯ ಸೇರಿದಂತೆ 21 ದೇಶಗಳಿದ್ದು, ಈ ಪ್ರದೇಶದ ವಾಣಿಜ್ಯ ಬೆಳವಣಿಗೆ, ಮುಕ್ತ ವ್ಯಾಪಾರ ವಹಿವಾಟು, ಭದ್ರತೆಗೆ ಹೆಚ್ಚಿನ ಆದ್ಯತೆ ಕಲ್ಪಿಸಲು ಕಟಿಬದ್ಧವಾಗಿವೆ.
- ಇತ್ತೀಚೆಗೆ, ಮಾಲ್ಡೀವ್ಸ್ ಸೇರಿಕೊಂಡಿದೆ
- ಮ್ಯಾನ್ಮಾರ್ ಮತ್ತು ಪಾಕಿಸ್ತಾನ ಇದರ ಸದಸ್ಯ ರಾಷ್ಟ್ರ ಅಲ್ಲ
- ಭಾರತ ಇದರ ಒಂದು ಸದಸ್ಯ.