"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Thursday, 19 July 2018

☀ ಒಟ್ಟು ದೇಶೀಯ ಉತ್ಪಾದನೆ (GDP) ಎಂದರೇನು? ಭಾರತದಲ್ಲಿ ಜಿಡಿಪಿ ದರವನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ? ಜಿಡಿಪಿಯ ಪ್ರಾಮುಖ್ಯತೆ ಏನು? (What do you mean by Gross Domestic Product (GDP)? How the India's GDP wil be calculated? and Explain its Importance)

☀ ಒಟ್ಟು ದೇಶೀಯ ಉತ್ಪಾದನೆ (GDP) ಎಂದರೇನು? ಭಾರತದಲ್ಲಿ ಜಿಡಿಪಿ ದರವನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ? ಜಿಡಿಪಿಯ ಪ್ರಾಮುಖ್ಯತೆ ಏನು?
(What do you mean by Gross Domestic Product (GDP)? How the India's GDP wil be calculated?  and Explain its Importance)
━━━━━━━━━━━━━━━━━━━━━━━━━━━━━━━━━━━━━━━━━━━━━

★ ಪತ್ರಿಕೆ 2 - ಸಾಮಾನ್ಯ ಅಧ್ಯಯನ 1
(General Studies 1 - Paper 2)

★ ಭಾರತದ ಆರ್ಥಿಕಾಭಿವೃದ್ಧಿ
(Indian Economic Development)



Monday, 16 July 2018

☀ ವಿದೇಶಿ ವಿನಿಮಯ ಮೀಸಲು (ಫಾರಿನ್ ಎಕ್ಸ್ಚೇಂಜ್ ರಿಸರ್ವ್) ಎಂದರೇನು? (What do you mean by Foreign Exchange Reserve)

☀ ವಿದೇಶಿ ವಿನಿಮಯ ಮೀಸಲು (ಫಾರಿನ್ ಎಕ್ಸ್ಚೇಂಜ್ ರಿಸರ್ವ್) ಎಂದರೇನು?
(What do you mean by Foreign Exchange Reserve)
━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━

★ ಪತ್ರಿಕೆ 2 ಸಾಮಾನ್ಯ ಅಧ್ಯಯನ 1
(General Studies 1 - Paper 2)

★ ಭಾರತದ ಆರ್ಥಿಕಾಭಿವೃದ್ಧಿ
(Indian Economic Development)















Tuesday, 10 July 2018

☀ ಕರೆನ್ಸಿ ಮೌಲ್ಯ ಎಂದರೇನು? ರುಪಾಯಿ ಮೌಲ್ಯ ಕುಸಿತದಿಂದ ದೇಶದ ಆರ್ಥಿಕತೆ ಮೇಲಾಗುವ ಪರಿಣಾಮವೇನು? (Rupee Depreciation and Impact on the Country or IMPACT OF RUPEE DEPRECIATION ON INDIAN ECONOMY)

☀ ಕರೆನ್ಸಿ ಮೌಲ್ಯ ಎಂದರೇನು?   ರುಪಾಯಿ ಮೌಲ್ಯ ಕುಸಿತದಿಂದ ದೇಶದ ಆರ್ಥಿಕತೆ ಮೇಲಾಗುವ ಪರಿಣಾಮವೇನು?
(Rupee Depreciation and Impact on the Country or IMPACT OF RUPEE DEPRECIATION ON INDIAN ECONOMY)
━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━

★ ಪತ್ರಿಕೆ 2 ಸಾಮಾನ್ಯ ಅಧ್ಯಯನ 1
(General Studies 1 - Paper 2)

★ ಭಾರತದ ಆರ್ಥಿಕಾಭಿವೃದ್ಧಿ
(Indian Economic Development)


ಇಲ್ಲಿ ಕೊಟ್ಟಂತಹ ಮಾಹಿತಿ ಹಲವು ನಂಬಲರ್ಹವಾದ ಮೂಲಗಳಿಂದ ಆಯ್ದುಕೊಳ್ಳಲಾಗಿರುವಂತಹವು. ಇವೇ ಅಂತಿಮವಲ್ಲ. ಏನಾದರೂ ತಪ್ಪು-ತಿದ್ದುಪಡಿಗಳಿದ್ದಲ್ಲಿ ನನ್ನ ಗಮನಕ್ಕೆ ತರಬೇಕೆಂದು ತಮ್ಮಲ್ಲಿ ವಿನಂತಿ.  (gmail- yaseen7ash@gmail.com)


(Ruff Notes / Hints / Points)



Monday, 9 July 2018

☀️ KPSC ಮತ್ತು UPSC ಪರೀಕ್ಷೆಗಳಿಗಾಗಿ ಅರ್ಥಶಾಸ್ತ್ರ/ಅರ್ಥವ್ಯವಸ್ಥೆ/ಆರ್ಥಿಕತೆ ಕುರಿತ ನೋಟ್ಸ್ - PART II (General Economics Points for KPSC/UPSC Exam preparation)

☀️ KPSC ಮತ್ತು UPSC ಪರೀಕ್ಷೆಗಳಿಗಾಗಿ ಅರ್ಥಶಾಸ್ತ್ರ/ಅರ್ಥವ್ಯವಸ್ಥೆ/ಆರ್ಥಿಕತೆ ಕುರಿತ ನೋಟ್ಸ್  - PART II
(General Economics Points for KPSC/UPSC Exam preparation)
━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━
★ ಐಎಎಸ್ / ಕೆಎಎಸ್ ಪರೀಕ್ಷಾ ತಯಾರಿ
(IAS / KAS exam preparation notes)

★ ಸಾಮಾನ್ಯ ಅರ್ಥಶಾಸ್ತ್ರ/ಅರ್ಥವ್ಯವಸ್ಥೆ/ಆರ್ಥಿಕತೆ
(general economics)


ಮುಂದುವರೆದ ಭಾಗ —

ಸ್ಪರ್ಧಾಳುಗಳ ಗಮನಕ್ಕೆ:

ಇತ್ತೀಚೆಗೆ ರಾಜ್ಯ ಹಾಗು ಕೇಂದ್ರ ಸರ್ಕಾರಗಳು ನಡೆಸುತ್ತಿರುವ ಹಲವು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅರ್ಥಶಾಸ್ತ್ರ/ಅರ್ಥವ್ಯವಸ್ಥೆ/ಆರ್ಥಿಕತೆ ಗೆ ಸಂಬಂಧಪಟ್ಟ ಪ್ರಶ್ನೆಗಳು ಹೆಚ್ಚಾಗಿ ಕೇಳಲಾಗುತ್ತಿದೆ. ಅಂದರೆ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳನ್ನು ಪಡೆಯುವಲ್ಲಿ ಇವು ನಿರ್ಣಾಯಕ ಪಾತ್ರ ವಹಿಸುವುದರಿಂದ ಇವುಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಕಲೆಹಾಕಿದಷ್ಟು ಕಡಿಮೆಯೇ. ಈ ಕೊರತೆಯನ್ನು ಸ್ವಲ್ಪಮಟ್ಟಿಗೆಯಾದರೂ ನೀಗಿಸುವ ಒಂದು ಚಿಕ್ಕ ಪ್ರಯತ್ನ ನನ್ನದು.

— ಇಲ್ಲಿ ಹಂಚಿಕೊಂಡಿರುವ ಮಾಹಿತಿಯು ಹಲವಾರು ನಿಖರ, ನಂಬಲರ್ಹವಾದ, ನೈಜ್ಯ ಮಾಹಿತಿಗಳನ್ನೊಳಗೊಂಡ ಹಲವು ಮೂಲಗಳಿಂದ ಕಲೆಹಾಕಿರುವಂತಹವು. ಏನಾದರೂ ಬರಹದಲ್ಲಿ ತಪ್ಪುಗಳಿದ್ದಲ್ಲಿ ಕ್ಷಮಿಸಿ ಹಾಗೂ ನನ್ನ ಗಮನಕ್ಕೆ ತನ್ನಿ.


Gmail : yaseen7ash@gmail.com
━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━


Sunday, 8 July 2018

☀️ ಕೆ.ಪಿ.ಎಸ್.ಸಿ ಮತ್ತು ಯು.ಪಿ.ಎಸ್.ಸಿ ಪರೀಕ್ಷೆಗಳಿಗಾಗಿ ಅರ್ಥಶಾಸ್ತ್ರ/ಅರ್ಥವ್ಯವಸ್ಥೆ/ಆರ್ಥಿಕತೆ ಕುರಿತ ನೋಟ್ಸ್ - PART I (General Economics Points for KPSC/UPSC Exam preparation)

  ಕೆ.ಪಿ.ಎಸ್.ಸಿ ಮತ್ತು ಯು.ಪಿ.ಎಸ್.ಸಿ ಪರೀಕ್ಷೆಗಳಿಗಾಗಿ ಅರ್ಥಶಾಸ್ತ್ರ/ಅರ್ಥವ್ಯವಸ್ಥೆ/ಆರ್ಥಿಕತೆ ಕುರಿತ ನೋಟ್ಸ್  - PART I
(General Economics Points for KPSC/UPSC Exam preparation)
━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━
★ ಐಎಎಸ್ / ಕೆಎಎಸ್ ಪರೀಕ್ಷಾ ತಯಾರಿ
(IAS / KAS exam preparation notes)

★ ಸಾಮಾನ್ಯ ಅರ್ಥಶಾಸ್ತ್ರ/ಅರ್ಥವ್ಯವಸ್ಥೆ/ಆರ್ಥಿಕತೆ
(general economics)



ಸ್ಪರ್ಧಾಳುಗಳ ಗಮನಕ್ಕೆ:

ಇತ್ತೀಚೆಗೆ ರಾಜ್ಯ ಹಾಗು ಕೇಂದ್ರ ಸರ್ಕಾರಗಳು ನಡೆಸುತ್ತಿರುವ ಹಲವು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅರ್ಥಶಾಸ್ತ್ರ/ಅರ್ಥವ್ಯವಸ್ಥೆ/ಆರ್ಥಿಕತೆ ಗೆ ಸಂಬಂಧಪಟ್ಟ ಪ್ರಶ್ನೆಗಳು ಹೆಚ್ಚಾಗಿ ಕೇಳಲಾಗುತ್ತಿದೆ. ಅಂದರೆ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳನ್ನು ಪಡೆಯುವಲ್ಲಿ ಇವು ನಿರ್ಣಾಯಕ ಪಾತ್ರ ವಹಿಸುವುದರಿಂದ ಇವುಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಕಲೆಹಾಕಿದಷ್ಟು ಕಡಿಮೆಯೇ.

— ಇಲ್ಲಿ ಹಂಚಿಕೊಂಡಿರುವ ಮಾಹಿತಿಯು ಹಲವಾರು ನಿಖರ, ನಂಬಲರ್ಹವಾದ, ನೈಜ್ಯ ಮಾಹಿತಿಗಳನ್ನೊಳಗೊಂಡ ಹಲವು ಮೂಲಗಳಿಂದ ಕಲೆಹಾಕಿರುವಂತಹವು. ಏನಾದರೂ ಬರಹದಲ್ಲಿ ತಪ್ಪುಗಳಿದ್ದಲ್ಲಿ ಕ್ಷಮಿಸಿ ಹಾಗೂ ನನ್ನ ಗಮನಕ್ಕೆ ತನ್ನಿ.

Gmail : yaseen7ash@gmail.com